ಇವರ ಹಾಟ್ ಡಾನ್ಸ್ ನೋಡಿ ಇವರಿಗೆ ನಾಚಿಕೆ ಎನ್ನುವುದು ಇಲ್ಲವ ಎಂದ ನೆಟ್ಟಿಗರು ; ವಿಡಿಯೋ ವೈರಲ್

ಇವರ ಹಾಟ್ ಡಾನ್ಸ್ ನೋಡಿ ಇವರಿಗೆ ನಾಚಿಕೆ ಎನ್ನುವುದು ಇಲ್ಲವ  ಎಂದ ನೆಟ್ಟಿಗರು ; ವಿಡಿಯೋ ವೈರಲ್

ಈ ಸಮಾಜದಲ್ಲಿ ಬದುಕುವುದು ಅಷ್ಟು ಸುಲಭವಲ್ಲ. ನಾವು ಏನೇ ಮಾಡಿದರೂ ಸಹ ಸಮಾಜದ ಕೆಲವು ಜನರು ಅದನ್ನು ಕೈ ಎತ್ತಿ, ಬೆರಳು ಮಾಡಿ ತೋರಿಸುತ್ತಾರೆ. ಸಮಾಜದಲ್ಲಿ ನಾವು ಹೇಗಿದ್ದರೂ ಸಹ ಕೆಲವರಿಗೆ ಅದು ಇಷ್ಟವಾಗುವುದಿಲ್ಲ. ಕೆಲವರಿಗೆ ಜನರ ಅಭಿಪ್ರಾಯ ಮುಖ್ಯವಾದರೆ, ಇನ್ನು ಕೆಲವರಿಗೆ ಜನರು ಏನೇ ಹೇಳಿದರೂ ಸಹ ತಲೆ ಕೆಡಿಸಿಕೊಳ್ಳುವುದಿಲ್ಲ.

ಇನ್ನು ಹೆಣ್ಣು ಮಕ್ಕಳು ಇದೀಗ ಸಮಾಜದಲ್ಲಿ ತುಂಬಾ ಮುಂದುವರೆದಿದ್ದಾರೆ. ಯಾವುದೇ ಕೆಲಸದಲ್ಲಿ ನೋಡಿದರೂ ಗಂಡಸರಿಗಿಂತ ಹೆಣ್ಣು ಮಕ್ಕಳೇ ಮುಂದಿದ್ದಾರೆ. ಆದರೂ ಸಹ ಇಂದಿಗೂ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಶೋ-ಷಣೆ ಮಾತ್ರ ಕಡಿಮೆ ಆಗಿಲ್ಲ. ಇಂದಿಗೂ ಹೆಣ್ಣನ್ನು ಕೆಲವರು ಕೇವಲ ಆಟದ ವಸ್ತುವಿನಂತೆ ಕಾಣುತ್ತಾರೆ. 

ಆದರೆ ಕೆಲವು ಹೆಣ್ಣು ಮಕ್ಕಳು ಯಾವುದೇ ಕೆಲಸ ಸಿಗದೇ ಅಡ್ಡ ದಾರಿ ಹಿಡಿದಿರುವುದನ್ನು ಸಹ ನಾವು ನೋಡಿದ್ದೇವೆ. ತಮ್ಮ ಬಳಿ ಬೇರೆ ದಾರಿ ಇಲ್ಲದೆ ಮಾಡಬಾರದ ಕೆಲಸಗಳನ್ನು. ಸಹ ಮಾಡುತ್ತಾರೆ. ಕೆಲವರು ತಮ್ಮ ಟ್ಯಾಲೆಂಟ್ ತೋರಿಸಲು ಬೇರೆ ವಿ-ದಿ ಇಲ್ಲದೆ ರೆಕಾರ್ಡಿಂಗ್ ಡ್ಯಾನ್ಸ್ ಗಳಲ್ಲಿ ಎಲ್ಲರ ಎದುರು ಡ್ಯಾನ್ಸ್ ಮಾಡಿ ಹಣ ಘಳಿಸುತ್ತಾರೆ.

ಇದೀಗ ಒಂದು ರೆಕಾರ್ಡಿಂಗ್ ಡ್ಯಾನ್ಸ್ ನಡೆಯುತ್ತಿರುವ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ಈ ವಿಡಿಯೋದಲ್ಲಿ ಒಬ್ಬ ಮಹಿಳೆ ಒಂದು ಹಾಡಿಗೆ ಕುಣಿಯುತ್ತಿದ್ದು, ಆಕೆಯ ಡ್ಯಾನ್ಸ್ ನೋಡಿದ ಜನರು ಸಂಪೂರ್ಣವಾಗಿ ಅದರಲ್ಲಿ ಮುಳುಗಿ ಹೋಗಿದ್ದಾರೆ.