ಈ ವಯಸ್ಸಲ್ಲೂ ಇಂತಹ ಚೆಲ್ಲಾಟ ನಿನಗೆ ಬೇಕಾ ಎಂದ ನೆಟ್ಟಿಗರು ; ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.
ಕಾಲ ತುಂಬಾ ಕೆಟ್ಟೋಗಿದೆ . ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲಿ ಕೆಲವು ನಗು ತರಿಸಿದ್ರೆ, ಉಳಿದವು ಕಣ್ಣೀರು ತರಿಸುವಂತಿರುತ್ತದೆ. ಇದರ ಹೊರತಾಗಿಯೂ ಕೆಲ ವಿಡಿಯೋಗಳು ವೈರಲ್ ಆಗುತ್ತದೆ. ಅವುಗಳು ನಮ್ಮನ್ನು ಒಂದು ಕ್ಷಣ ಶಾಕ್ ಆಗುವಂತೆ ಮಾಡುತ್ತದೆ.
ಈಗಿನ ಕಾಲದಲ್ಲಿ ಜನರಿಗೆ ತಾವು ಯಾವ ರೀತಿಯ ರೀಲ್ಸ್ ಮಾಡಿ ಹಾಕ ಬೇಕು ಅಂತ ಸ್ವಲ್ಪವೂ ಯೋಚನೆ ಮಾಡುವುದಿಲ್ಲ .ಒಟ್ಟಿನಲ್ಲಿ ಅವರಿಗೆ ತಾವು ಹಾಕುವ ರೀಲ್ಸ್ ಗೆ ಲೈಕ್ ಬರಬೇಕು ಮತ್ತು ಹೆಚ್ಚು ಶೇರ್ ಆಗ ಬೇಕು ಅಂತ ಅಂದು ಕೊಳ್ಳುತ್ತಾರೆ . ಎಲ್ಲ ಕಡೆ ವೈರಲ್ ಆಗಿರುವ ಈ ವಿಡಿಯೋದಲ್ಲಿ ೫೫ ವರ್ಷದ ಒಬ್ಬ ಮುದುಕ ತನ್ನ ಮಗಳ ರೀತಿ ಇರುವ ಹುಡುಗಿಯೊಂದಿಗೆ ಚೆಲ್ಲಾಟ ನಡೆಸಿದ್ದಾನೆ ಇದನ್ನು ನೋಡಿದ ನೆಟ್ಟಿಗರು ಬಾಯಿಗೆ ಬಂದ ಹಾಗೆ ಉಗಿದಿದ್ದಾರೆ. ಇವನಿಗೆ ಕೊಂಚವಾದರೂ ನಾಚಿಕೆ ಇಲ್ಲವ ಈ ರೀತಿ ಮಗಳ ವಯಸ್ಸಿನ ಹುಡುಗಿಒಂದಿಗೆ ಈ ರೀತಿ ನಡೆದು ಕೊಂಡಿದ್ದಾನೆ ಇವನಿಗೆ ಹೇಳೋರು ಕೇಳೋರು ಯಾರು ಇಲ್ಲವ ಅಂತ ಹೇಳಿದ್ದಾರೆ ನೀವೇನಂತೀರಾ