ಈ ಟ್ರಿಕ್ಸ್ ಉಪಯೋಗಿಸಿ ಕನ್ಯಾ ಗ್ಯಾರಂಟಿ ಸಿಗುತ್ತೆ!! ಈ ಹುಡುಗಿಗೆ ಒಂದು ಒಳ್ಳೆಯ ವರ ಬೇಕಂತೆ ; ವಿಡಿಯೋ ನೋಡಿ

ಈ ಟ್ರಿಕ್ಸ್ ಉಪಯೋಗಿಸಿ ಕನ್ಯಾ ಗ್ಯಾರಂಟಿ ಸಿಗುತ್ತೆ!! ಈ ಹುಡುಗಿಗೆ ಒಂದು ಒಳ್ಳೆಯ ವರ ಬೇಕಂತೆ ; ವಿಡಿಯೋ ನೋಡಿ

ಈಗಿನ ಕಾಲದಲ್ಲಿ ಮದುವೆ ಆಗುವುದು ಅಷ್ಟು ಸುಲಭದ ಮಾತಲ್ಲ . ಹಿಂದೆ ಒಂದು ಹೆಣ್ಣಿಗೆ ಒಂದು ಗಂಡು ಇರುತ್ತೆ ಎನ್ನುವ ಕಾಲ ಇತ್ತು . ಆದರೆ ಈಗ ಹೆಣ್ಣು ಮಕ್ಕಳಿಗೆ ಒಬ್ಬ ಒಳ್ಳೆಯ ವರ ಸಿಗುವುದು ತುಂಬಾ ಕಷ್ಟ ಇದೆ . ಯಾಕೆಂದ್ರೆ ಮದುವೆ  ಅದ  ಮೇಲೆ ಗಂಡ ನನ್ನನು ಚೆನ್ನಾಗೆ ನೋಡಿ ಕೊಳ್ಳುತ್ತಾನೋ ಇಲ್ಲವೋ ಎನ್ನುವ ಭಯ ಇದ್ದೆ ಇರುತ್ತೆ . ಕೆಲವು ಹುಡುಗಿಯರು ತಮಗೆ ಸರಿ ಹೊಂದುವ ವರ ಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುತ್ತಾರೆ .

ಯಾಕೆಂದ್ರೆ ಅದಕ್ಕೆ ತುಂಬಾ ಹುಡುಗರು ಆಸಕ್ತಿ ತೋರಿ ಅದಕ್ಕೆ ರೆಸ್ಪಾನ್ಸ್ ಮಾಡುತ್ತಾರೆ . ಆಗ ಆ ಹುಡುಗಿ ಸರಿಯಾಗಿ ವಿಚಾರಿಸಿ ತನಗೆ ಸರಿ ಹೊಂದುವ ಹುಡುಗನನ್ನು ಆರಿಸಿ ಕೊಳ್ಳ ಬಹುದು .    ಈಗ ಚಂದ್ರಿಕಾ ಎನ್ನುವ ಹುಡುಗಿ ಹೂಸಪೇಟೆ ಎನ್ನುವ ಊರಿನಲ್ಲಿ ವಾಸವಿದ್ದು ತಾನು ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದೇನೆ ನನಗೆ ನನ್ನನ್ನು ಚೆನ್ನಾಗಿ ನೋಡಿ ಕೊಳ್ಳುವ ವರ ಬೇಕು ಎಂದು ಹೇಳಿದ್ದಾಳೆ .ಬಡವರ ಕುಟುಂಬ ಆದರೂ ಪರವಾಗಿಲ್ಲ . ಅವರು ನಾವೇ ಮದುವೆ ಮಾಡಿ ಕೊಡುತ್ತೇವೆ ಆದರೆ ವರ ದಕ್ಷಿಣೆ ಕೊಡುವುದಿಲ್ಲ ಅಂತ ಹೇಳಿದ್ದಾರೆ ನಮಗೆ ಒಳ್ಳೆಯ ಮನೆ ತನದ ಹುಡುಗ ಬೇಕು  ಅವರು ಆಚಾರ್ಯ ಜಾತಿಗೆ ಸೇರಿದವರಾಗಿದ್ದಾರೆ   

ಈಗ ಚಂದ್ರಿಕಾ ಎನ್ನುವ ಹುಡುಗಿ ಹೂಸಪೇಟೆ ಎನ್ನುವ ಊರಿನಲ್ಲಿ ವಾಸವಿದ್ದು ತಾನು ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದೇನೆ ನನಗೆ ನನ್ನನ್ನು ಚೆನ್ನಾಗಿ ನೋಡಿ ಕೊಳ್ಳುವ ವರ ಬೇಕು ಎಂದು ಹೇಳಿದ್ದಾಳೆ .ಬಡವರ ಕುಟುಂಬ ಆದರೂ ಪರವಾಗಿಲ್ಲ . ಅವರು ನಾವೇ ಮದುವೆ ಮಾಡಿ ಕೊಡುತ್ತೇವೆ ಆದರೆ ವರ ದಕ್ಷಿಣೆ ಕೊಡುವುದಿಲ್ಲ ಅಂತ ಹೇಳಿದ್ದಾರೆ ನಮಗೆ ಒಳ್ಳೆಯ ಮನೆ ತನದ ಹುಡುಗ ಬೇಕು  ಅವರು ಆಚಾರ್ಯ ಜಾತಿಗೆ ಸೇರಿದವರಾಗಿದ್ದಾರೆ.

ಹಿಂದೆ ತುಂಬು ಕುಟುಂಬಗಳಿದ್ದವು ಎಲ್ಲ ಜವಾಬ್ದಾರಿಗಳನ್ನು ಹಿರಿಯರೇ ನಿಭಾಯಿಸುತ್ತಿದ್ದರು. ಈಗ ತುಂಬು ಕುಟುಂಬಗಳು ಒಡೆದು ಹೋಗಿರುವುದರಿಂದ ಒಂಟಿಯಾಗಿ ಬದುಕು ಕಟ್ಟಿಕೊಂಡಿದ್ದೇವೆ. ಕನ್ಯಾ ವರದ ಸಂಬಂಧಗಳನ್ನು ಹುಡುಕುವುದು ತುಂಬಾ ಕಷ್ಟವಾದ ವಿಚಾರ!ಈಗ ಇಂಥ ಜವಾಬ್ದಾರಿಗಳನ್ನು ವಧು ವರರ ಕೇಂದ್ರಗಳು ನಿರ್ವಹಿಸುತ್ತವೆ. ಆದರೆ ಎಲ್ಲವೂ ಅಲ್ಲ, ಮಮತಾರವರು ತುಂಬಾ ಅಚ್ಚುಕಟ್ಟಾಗಿ ವ್ಯವಸ್ಥಿತವಾಗಿ ವಧು-ವರರ ಅನ್ವೇಷಣೆ ಕೇಂದ್ರದ ಸೇವೆ ಒದಗಿಸುತ್ತಿದ್ದಾರೆ. ಈ ಮಂಗಳಕಾರ್ಯ ನಿರಂತರವಾಗಿ ಸಾಗಲಿ ನಿಮಗೆ ಕನ್ಯಾ ವರದ ಭಾಗ್ಯ ಸಿಗಲಿ ಎಂದು ಬದುಕಿನ ಬುತ್ತಿ ಹಾರೈಸುತ್ತದೆ  ( video credit : hosa jeevana )