ಅಸ್ತಿ ಮನೆ ಜಾಮೀನು ನೋಡಿಕೊಳ್ಳಲು ಒಳ್ಳೆಯ ವರ ಬೇಕಾಗಿದೆ ; ಮನೆ ಅಳಿಯ ಮಾಡಿ ಕೊಳ್ಳತಾಳಂತೆ ವಿಡಿಯೋ ನೋಡಿ

ಅಸ್ತಿ ಮನೆ ಜಾಮೀನು ನೋಡಿಕೊಳ್ಳಲು ಒಳ್ಳೆಯ ವರ ಬೇಕಾಗಿದೆ ; ಮನೆ ಅಳಿಯ ಮಾಡಿ ಕೊಳ್ಳತಾಳಂತೆ  ವಿಡಿಯೋ ನೋಡಿ

ಈಗಿನ ಕಾಲದಲ್ಲಿ ಗಂಡು ಮಕ್ಕಳಿಗೆ ಹೆಣ್ಣು ಸಿಗುವುದೇ ಕಷ್ಟ 

ಅಂತಹದರಲ್ಲಿ ಇಲ್ಲಿ ಒಬ್ಬ ಮಹಿಳೆ ತನಗೆ ಮದುವೆ ಆಗುವದಕ್ಕೆ ಒಳ್ಳೆಯ ಹುಡುಗ ಬೇಕು . ಮತ್ತು ನನಗೆ ಸಾಕಷ್ಟು  ಹೊಲ  ಮನೆ  ಅಸ್ತಿ  ಎಲ್ಲ ಇದೆ . ಆದರೆ ನನ್ನನು ಮದುವೆ ಆಗುವರು ನಮ್ಮ ಹೊಲ ನೋಡಿ ಕೊಳ್ಳ ಬೇಕು ಹಾಗು ನಮ್ಮ ಮನೆಯಲ್ಲಿ ಇರ ಬೇಕು ಎಂದು ಹೇಳಿದ್ದಾಳೆ . ಅಶಕ್ತಿ ಉಳ್ಳವರು ನನ್ನನ್ನು ಸಂಪರ್ಕಿಸಿ ಎಂದು ಕೇಳಿ ಕೊಂಡಿದ್ದಾಳೆ .ವಿವರ ಇಲ್ಲಿದೆ ನೋಡಿ ಮತ್ತು ವಿಡಿಯೋ ಸಹ ನೋಡಿ     


ಹೆಸರು : ತಂದೆಗೆ ಒಬ್ಬಳೇ ಮಗಳು -ಬಿ ಸಿ ಶಶಿಕಲಾ

ಹುಟ್ಟಿದ ದಿನಾಂಕ : ೧೯೯೮

ಹುಟ್ಟಿದ ಸ್ಥಳ : ಊರು ದಾವಣಗೆರೆ ಜಿಲ್ಲೆ ಪರಪ್ಪನ ಹಳ್ಳಿ

ಎತ್ತರ : ೫.೮

ಶಿಕ್ಷಣ : Second PUC

ಉದ್ಯೋಗ : ಪ್ರೈವೇಟ್ ಬ್ಯಾಂಕ್

ವೇತನ : ೧೮೦೦೦/-

bankwork // tractor review //80lakh
ತಂದೆ : ಬೈರಪ್ಪ

ತಾಯಿ : ಶಶಿಕಲಾ

ತಂದೆಯ ಉದ್ಯೋಗ : ರೈತರು

ತಾಯಿಯ ಉದ್ಯೋಗ : ಮನೆ ಕೆಲಸ

ಸಹೋದರ : ಇಲ್ಲ

ಸಹೋದರಿ : ಇಲ್ಲ

ಮೊಬೈಲ್ ನಂಬರ : 78556565 –

ಇಮೇಲ್ : Shashi65@gmail.com

( video credit : vadhu vara vedike )