ಗೂಂಡಾಗಳಿಂದ ರಕ್ಷಿಸಿದ ಯುವಕನಿಗೆ ಬ್ಲಾಕ್ ಮೇಲ್ ಮಾಡಿದ ಯುವತಿ ಮುಂದೆ ಏನಾಯಿತು : ವಿಡಿಯೋ ವೈರಲ್

ಗೂಂಡಾಗಳಿಂದ ರಕ್ಷಿಸಿದ ಯುವಕನಿಗೆ ಬ್ಲಾಕ್ ಮೇಲ್ ಮಾಡಿದ ಯುವತಿ ಮುಂದೆ ಏನಾಯಿತು : ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.

ಕಾಲ ತುಂಬಾ ಕೆಟ್ಟೋಗಿದೆ . ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲಿ ಕೆಲವು ನಗು ತರಿಸಿದ್ರೆ, ಉಳಿದವು ಕಣ್ಣೀರು ತರಿಸುವಂತಿರುತ್ತದೆ. ಇದರ ಹೊರತಾಗಿಯೂ ಕೆಲ ವಿಡಿಯೋಗಳು ವೈರಲ್ ಆಗುತ್ತದೆ. ಅವುಗಳು ನಮ್ಮನ್ನು ಒಂದು ಕ್ಷಣ ಶಾಕ್ ಆಗುವಂತೆ ಮಾಡುತ್ತದೆ.  ಅಂತಹ ವಿಡಿಯೋ ಇದೀಗ ವೈರಲ್ ಆಗಿದ್ದು, ನಿಮ್ಮನ್ನು ಒಂದು ಬಾರಿ ಶಾಕ್ ಆಗುವಂತೆ ಮಾಡೋದು ಖಂಡಿತ.

 

ಈ  ವಿಡಿಯೋದಲ್ಲಿ ಒಬ್ಬ ಯುವತಿ ತನ್ನನ್ನು ಗೂಂಡಾಗಳು ಅಟ್ಟಿಸಿ ಕೊಂಡು ಬರುತ್ತಿದ್ದಾರೆ ದಯವಿಟ್ಟು ನನ್ನನು ಕಾಪಾಡಿ ಎಂದು ಆ ಯುವಕನಿಗೆ ಕೇಳಿ ಕೊಳ್ಳುತ್ತಾಳೆ . ನಂತರ ಆ ಗೂಂಡಾಗಳಿಂದ ತಪ್ಪಿಸಿ ಕೊಳ್ಳಲು ಆ ಯುವಕನಿಗೆ ಮುತ್ತು ಕೊಡುವಂತೆ ಅವನನ್ನು ತಬ್ಬಿ ಕೊಳ್ಳುತ್ತಾಳೆ . ಆದರೆ ಅಸಲಿ ವಿಷಯವೇ ಬೇರೆ . ಆ ಯುವತಿ ಅವನ್ನನು ತಬ್ಬಿ ಕೊಳ್ಳುತ್ತಿರುವಾಗ ಅವಳ ಕಡೆಯವರು ಆ ದೃಶ್ಯವನ್ನು ಮೊಬೈಲ್ನಲ್ಲಿ ಚಿತ್ರೀ ಕರಿಸಿ ಕೊಳ್ಳುತ್ತಾರೆ .ಆ ದೃಶ್ಯವನ್ನು ಆ ಯುವಕನಿಗೆ ತೋರಿಸಿ ಅವನನ್ನು ಬ್ಲಾಕ್ ಮೇಲ್ ಮಾಡಲು ಯತ್ನಿಸುತ್ತಾರೆ . ಆದರೆ ಆ ಹುಡುಗ ಕೊಂಚವೂ ಹೆದರಿ ಕೊಳ್ಳದೆ  ನಿಮ್ಮ ಈ ಆಟವೆಲ್ಲ ಸಿಸಿಟಿವ್ ಕ್ಯಾಮೆರಾದಲ್ಲಿ ಸೆರೆಯಾಗಿದೆ ಗೊತ್ತಾ ಎಂದು ಹೇಳುತ್ತಾನೆ . ಇದನ್ನು ಕೇಳಿ ಆ ಯುವತಿ ಮತ್ತು ಅವಳ ಕಡೆಯವರಿಗೆ ಶಾಕ್ ಆಗುತ್ತೆ .ದಯವಿಟ್ಟು ಇಂತಹ ಯುವತಿಯರಿಂದ ನೀವು ಹುಷಾರಾಗಿರಿ .

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.