ಸೌಂದರ್ಯ ಹೆಚ್ಚಿಸಲು ಈ ಮಂತ್ರ ಹೇಳಿದ್ರೆ ಸಾಕು! ಆ ಮಂತ್ರ ಯಾವುದು ಗೊತ್ತಾ?

ಸೌಂದರ್ಯ ಹೆಚ್ಚಿಸಲು ಈ ಮಂತ್ರ ಹೇಳಿದ್ರೆ ಸಾಕು! ಆ ಮಂತ್ರ ಯಾವುದು ಗೊತ್ತಾ?

ಸೌಂದರ್ಯ ಮಂತ್ರ  ಎಂದರೆ ವಿಶೇಷವಾಗಿ ಸೌಂದರ್ಯವನ್ನು ಹೆಚ್ಚಿಸುವ ಮಂತ್ರವನ್ನು ಸೂಚಿಸುತ್ತದೆ. ಇದು ವ್ಯಕ್ತಿಗೆ ಸೌಂದರ್ಯವನ್ನು ತೋರಿಸಲು ಅಥವಾ ಅದನ್ನು ಉತ್ತೇಜಿಸಲು ಉಪಯೋಗಿಸಲ್ಪಡುತ್ತದೆ. ಅದು ಧ್ಯಾನದ, ಮಂತ್ರಚಿಂತನೆಯ ಅಥವಾ ಸ್ವಾಧ್ಯಾಯದ ಭಾಗವಾಗಿ ಬಳಸಲ್ಪಡುತ್ತದೆ. ಇದರಲ್ಲಿ ಯಾವ ವಿಶೇಷ ಮಂತ್ರ ಬಳಸಬೇಕೆಂದು ಹೇಳಲು ಬಯಸುವುದು.ಸೌಂದರ್ಯ ವರ್ಣನೆ ಎಂದರೆ ಸೌಂದರ್ಯವನ್ನು ವರ್ಣಿಸುವುದು. ಇದು ವ್ಯಕ್ತಿಯ ಅಥವಾ ವಸ್ತುವಿನ ಸೌಂದರ್ಯವನ್ನು ವರ್ಣಿಸುವ ಬಗ್ಗೆ ಹೇಳುವುದಕ್ಕೆ ಬಳಸಲ್ಪಡುವ ಶಬ್ದಗಳ ಸಮೃದ್ಧ ವರ್ಣನಾತ್ಮಕ ವಿವರಣೆಗಳನ್ನು ಮೂಡಿಸುತ್ತದೆ. 

ಇದು ಕವಿತೆಗಳಲ್ಲಿ, ಸಾಹಿತ್ಯದಲ್ಲಿ, ಚಿತ್ರಕಲೆಯಲ್ಲಿ ಮತ್ತು ಸಾಂಗೀತಿಕ ರಚನೆಗಳಲ್ಲಿ ಪ್ರಮುಖವಾಗಿ ಬಳಕೆಯಲ್ಲಿದೆ. ಸೌಂದರ್ಯ ವರ್ಣನೆ ಮಾನವನ ಸಂಬಂಧಗಳು, ಪ್ರಕೃತಿ, ಭಾವನೆಗಳು ಹಾಗೂ ಸಾಮಾಜಿಕ ಸಂದೇಶಗಳ ಬಗ್ಗೆ ಬಹಳ ಆಳವಾದ ಅರ್ಥವನ್ನು ಹೊಂದಿರಬಹುದು. ಇನ್ನೂ ಸೌಂದರ್ಯ ಉತ್ತೇಜಿಸಲು ಕೆಲ ಮಂತ್ರಗಳು ಹಿಂದಿನ ಕಾಲದಲ್ಲಿ ಇದ್ದು ಕೆಲ ಜಾಗದಲ್ಲಿ ಆ ಮಂತ್ರವನ್ನು ಹೇಳಿಕೊಳ್ಳುತ್ತಾರೆ. ಆ ಮಂತ್ರ ಯಾವುದು ಹಾಗೂ ಯಾವ ರೀತಿ ಹೇಳಬೇಕು ಈ ಮಂತ್ರವನ್ನು ಪಠಿಸುವುದರಿಂದ ನಿಮಗೆ ಯಾವ ರೀತಿ ಲಾಭ ಇದೆ ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ನೋಡೀ.    

ಸೌಂದರ್ಯ ಮಂತ್ರ;
ಓಂ ಸೌಂದರ್ಯ 
ಸೌಂದರ್ಯ ಪ್ರಧಾನಂ ಸಿದ್ದಿಂ ದೇಹಿ ನಮ್ಹ

ಈ ಮಂತ್ರವನ್ನು ನೀವು ಆರಂಭಿಸುವಾಗ ಸೋಮವಾರದಂದು  ಆರಂಭಿಸಬೇಕು. ಇನ್ನೂ ಈ ಮಂತ್ರವನ್ನು ನೀವು ರಾತ್ರಿಯ ವೇಳೆಯಲ್ಲಿ ಪೂರ್ವ ಅಥವಾ ಉತ್ತರ ಭಿಮುಖವಾಗಿ ಕುಳಿತು ಪಠಿಸಬೇಕು.ಹಾಗೆಯೇ ಈ ಮಂತ್ರವನ್ನು ಎಷ್ಟು ಭಾರಿ ಬೇಕಾದ್ರೂ ನಿಮ್ಮ ಮನೋಸ್ಸಿನ ಇಚ್ಛಾನುಸಾರ ಪಠಿಸಬಹುದು ಹಾಗೂ ಶುರು ಮಾಡಿದ ದಿನದಿಂದ 21 ದಿನಗಳ ಕಾಲ ವಿಜ್ಞ ಇಲ್ಲದಂತೆ ಪಠಿಸಬೇಕು.

( video credit :MRHH CHANNEL )