IAS ಇಂಟರ್ವ್ಯೂ ನಲ್ಲಿ ಮಹಿಳೆಗೆ ಹುಡುಗ ಮತ್ತು ಹುಡುಗಿ ಬಟ್ಟೆ ಬಿಚ್ಚಿ ಏನು ಮಾಡುತ್ತಾರೆ ಎನ್ನುವ ಪ್ರಶ್ನೆಗೆ ಮಹಿಳೆ ಕೊಟ್ಟ ಉತ್ತರ ಕೇಳಿದ್ರೆ ಶಾಕ್ ಆಗ್ತೀರಾ ; ವಿಡಿಯೋ ವೈರಲ್

IAS ಇಂಟರ್ವ್ಯೂ ನಲ್ಲಿ ಮಹಿಳೆಗೆ ಹುಡುಗ ಮತ್ತು ಹುಡುಗಿ ಬಟ್ಟೆ ಬಿಚ್ಚಿ ಏನು ಮಾಡುತ್ತಾರೆ ಎನ್ನುವ ಪ್ರಶ್ನೆಗೆ  ಮಹಿಳೆ ಕೊಟ್ಟ ಉತ್ತರ ಕೇಳಿದ್ರೆ ಶಾಕ್ ಆಗ್ತೀರಾ ; ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.

ಹೌದು ಕೆಲವು ಯು ಟ್ಯೂಬ್ ಚಾನಲ್ ಗಳು ಹಾಸ್ಯ ವೀಡಿಯೊಗಳನ್ನು ಆಪ್ಲೋಡ್ ಮಾಡುವ ಮೂಲಕ ಜನರ ಮುಖದಲ್ಲಿ ನಗು ತರುವ ಪ್ರಯತ್ನ ಮಾಡುತ್ತಿರುತ್ತಾರೆ. ಇನ್ನು ಇದೀಗ ಒಂದು ಯು ಟ್ಯೂಬ್ ಚಾನಲ್ ಅವರು ಕೆಲವು ಜನರ ಬಳಿ ಹೋಗಿ ಕೆಲವು ಹಾಸ್ಯ ಬರಿತವಾದಂತಹ ಪ್ರಶ್ನೆಗಳನ್ನು ಕೇಳಿದ್ದಾರೆ. ಇದಕ್ಕೆ ಜನರು ನೀಡಿರುವ ಉತ್ತರ ಕೇಳಿದರೆ ನಿಜಕ್ಕೂ ನೀವು ಶಾಕ್ ಆಗ್ತೀರಾ.  

 ಐಎಎಸ್ ಪರೀಕ್ಷೆ ಪಾಸು ಮಾಡುವುದು ಅಷ್ಟು ಸುಲಭವಲ್ಲ . ಇದರಲ್ಲಿ ಇಂಟರ್ವ್ಯೂ ಗೆ ಕುಳಿತ ಸಂದರ್ಶಕರು ವಿಚಿತ್ರವಾದ ಪ್ರಶ್ನೆಗಳನ್ನು ಕೇಳುತ್ತಾರೆ . ಅದಕ್ಕೆ ಬಹಳ ಬುದ್ದಿವಂತನದಿಂದ ಉತ್ತರ ಕೊಡ ಬೇಕಾಗುತ್ತದೆ. ಅದರಲ್ಲಿ ಪರೀಕ್ಷೆ ಗೆ ಬರುವುದು ಮಹಿಳೆ ಅಂತ ಗೊತ್ತಾದರೆ ಅವರಿಗೆ ಇರುಸು ಮುರುಸು ಮಾಡುವ ಪ್ರಶ್ನೆಗಳನ್ನು ಕೇಳುತ್ತಾರೆ . ಅವರು ತಾಳ್ಮೆ ಕಳೆದುಕೊಂಡು ಬೇರೆ ರೀತಿ ಉತ್ತರ ಕೊಟ್ಟರೆ  ಅವರು ಯಾವತ್ತೂ  ಐಎಎಸ್ ಪರೀಕ್ಷೆ ಪಾಸು ಮಾಡುವುದಕ್ಕೆ ಸಾಧ್ಯವಿಲ್ಲ

. ಈ ವಿಡಿಯೋದಲ್ಲಿ  ಅವರು ಮಹಿಳೆಗೆ ಹುಡುಗ ಮತ್ತು ಹುಡುಗಿ ಬಟ್ಟೆ ಬಿಚ್ಚಿ ಏನು ಮಾಡುತ್ತಾರೆ ಎನ್ನುವ ಪ್ರಶ್ನೆ ಕೇಳುತ್ತಾರೆ . ಇದು ಬಹಳ ಡಬಲ್ ಮೀನಿಂಗ್ ಕೊಡುವ ಪ್ರಶ್ನೆ ಆಗಿರುತ್ತದೆ . ಆದರೆ ಆ ಹುಡುಗಿ ಕೊಂಚವೂ ತಡವರಿಸದೆ ಏನೆಂದು ಹೇಳೀದ್ದಲ್ಲೇ ಎಂದು ತಿಳಿಯಲು ಈ ವಿಡಿಯೋ ನೋಡಿ ನಿಮಗೆ ಗೊತ್ತಾಗುತ್ತದೆ   ( video credit : question paper kannada )