ಹೀಗೆ ಮಾಡಿದರೆ ಯಾವ ಹುಡುಗಿಯಾದರೂ ನಿಮ್ಮ ಪ್ರೀತಿಗೆ ಶರಣಾಗುತ್ತಾಳೆ..!!

ಹೀಗೆ ಮಾಡಿದರೆ ಯಾವ ಹುಡುಗಿಯಾದರೂ ನಿಮ್ಮ ಪ್ರೀತಿಗೆ ಶರಣಾಗುತ್ತಾಳೆ..!!

ಈ ಜಗದ ಸೃಷ್ಟಿಗೆ ಹೆಣ್ಣು ಕರ್ಥ್ಯು ಎನ್ನುವಂತೆ ಸ್ತ್ರೀಗೆ ಭಾರತ ದೇಶದಲ್ಲಿ ಪ್ರಸಿದ್ಧವಾದ ಮತ್ತು ವಿಶೇಷವಾದ ಸ್ಥಾನಮಾನ ನೀಡಲಾಗಿದೆ..ಹೌದು ಸ್ತ್ರೀಯನ್ನು ಪೂಜೆ ಮಾಡಲಾಗುತ್ತದೆ. ಅವರನ್ನು ಅತಿ ಹೆಚ್ಚು ಗೌರವದಿಂದ ಕಾಣಲಾಗುತ್ತದೆ..ಸ್ತ್ರೀ ಒಬ್ಬಳು ಇಲ್ಲದೆ ಏನು ಇಲ್ಲ ಎನ್ನುವಂತೆ ಪ್ರತಿ ಕಾರ್ಯಕ್ರಮಕ್ಕೂ ಸ್ತ್ರೀ ಮುಖ್ಯವಾಗಿ ಅವಶ್ಯಕ. ಅವರಿಲ್ಲದೆ ಹೋದರೆ ದಿನವೂ ಕಳಾಹೀನಾ ಆಗಿರುತ್ತದೆ. ಯಾವ ಕಾರ್ಯಕ್ರಮ ಕಂಗೊಳಿಸುವುದಿಲ್ಲ ಸಪ್ಪೆ ಮೋರೆ ಎನ್ನುವಂತೆ ಅವರಿಲ್ಲದ ಜೀವನ ಒಂದು ಕಡೆ ಹೇಳಬೇಕು ಅಂದ್ರೆ, ಅಲಂಕಾರರಹಿತ ಜೀವನ ನಡೆಸುವಂತೆ ಕಂಡುಬರುತ್ತದೆ.

ಹೌದು ಮಹಿಳೆಯರು ತುಂಬಾನೇ ಸೂಕ್ಷ್ಮ. ಅವರಿಗೆ ಕೆಲವೊಂದಿಷ್ಟು ವಿಷಯಗಳು ಬಹುಬೇಗನೆ ಅರ್ಥ ಆಗದಿದ್ದರೂ ಅವರನ್ನು ಪಡೆದುಕೊಳ್ಳುವುದು ಕೂಡ ತುಂಬಾನೇ ಕಷ್ಟ ಆಗಿದೆ. ಒಂದು ಹುಡುಗಿ ನಿಮ್ಮನ್ನು ಇಷ್ಟಪಡುತ್ತಿದ್ದರೆ ಆಕೆ ಜೊತೆ ನೀವು ಜೀವನಪೂರ್ತಿ ಸಮಯ ಕಳೆಯಬೇಕು ಅಂತ ಆದರೆ, ನೀವು ಇಂದೇ ಈ ಕೆಲಸ ಮಾಡಿ ನೋಡಿ. ಅವರು ನಿಮ್ಮ ಪ್ರೀತಿಗೆ ನಿಜಕ್ಕೂ ಶರಣಾಗುತ್ತಾರೆ. ಹುಡುಗಿಯ ಜೊತೆ ಸಮಯ ಕಳೆಯುವಾಗ ಎಂದಿಗೂ ನಿಮ್ಮ ಫೋನ್ ಉಪಯೋಗ ಮಾಡಬೇಡಿ, ಅವಶ್ಯಕತೆ ಇದ್ದರೆ ಮಾತ್ರ ಫೋನ್ ಉಪಯೋಗಿಸಿ.. 

ಹೆಚ್ಚಾಗಿ ಆಕೆ ಕಣ್ಣುಗಳಲ್ಲಿ ಕಣ್ಣನಿಟ್ಟು ಮಾತನಾಡಲು ಯತ್ನಿಸಿ, ಅವಳ ಸೌಂದರ್ಯದ ಬಗ್ಗೆ ನಿಮಗೂ ಕೂಡ ಅರಿವಿರಲಿ. ಅವಳು ನಿಮ್ಮ ಸೌಂದರ್ಯದ ಬಗ್ಗೆಯೆ ಹೆಚ್ಚು ತಲೆ ಕೆಡಿಸಿಕೊಂಡಿರುತ್ತಾಳೆ.. ಹಾಗಾಗಿ ಆಕೆಯ ಒಳ ಮನಸ್ಸಿಗೆ ನಿಮ್ಮ ಮಾತುಗಳು ಮುಟ್ಟುವಂತೆ ಇರಲಿ. ಆಕೆಯ ಮನಸ ಖುಷಿ ಪಡಿಸಿ. ಭವಿಷ್ಯದ ಬಗ್ಗೆ ಪ್ರೀತಿಯಿಂದ ನಿಮ್ಮ ಎಲ್ಲಾ ವಿಚಾರಗಳ ಆಕೆಯ ಬಳಿ ಹಂಚಿಕೊಳ್ಳಿ..ಆಗ ಆಕೆಗೆ ನಿಮ್ಮ ಮೇಲೆ ಅತೀವ ನಂಬಿಕೆ ಬರುತ್ತದೆ..ನಿಮ್ಮ ಜೊತೆ ಮುಂದಿನ ಜೀವನವನ್ನು ನಿಜ ಆಕೆಯೂ ಸಹ ಕಲ್ಪಿಸಿಕೊಳ್ಳುತ್ತಾಳೆ ಎನ್ನಲಾಗಿದೆ.

ಹೌದು ಹುಡುಗಿಯ ನೆಗೆಟಿವ್ ವಿಚಾರಗಳನ್ನು ಪ್ರಸ್ತಾಪ ಮಾಡಬೇಡಿ. ಪಾಸಿಟಿವ್ ವಿಚಾರ ಅವರಲ್ಲಿ ಇದ್ದರೆ ಅವುಗಳನ್ನು ತಕ್ಷಣ ಹೇಳಿಕೊಳ್ಳಿ. ಆಕೆ ಸೌಂದರ್ಯದ ಬಗ್ಗೆ ಆಗಾಗ ಕಮೆಂಟ್ಸ್ ಗಳನ್ನು ಮಾಡುತ್ತಾ ಇರಿ. ಆಕೆಯ ತೊಂದರೆಗಳನ್ನು ಬಹುಬೇಗ ಅರಿತು ಅದಕ್ಕೆ ಸ್ಪಂದಿಸಿದರೆ ಆಕೆ ನಿಮ್ಮನ್ನು ಹೆಚ್ಚು ಇಷ್ಟಪಡುತ್ತಾಳೆ. ಹುಡುಗಿಯರು ಹೆಚ್ಚಾಗಿ ಸಂಕೋಚ ಸ್ವಭಾವವಾದವರು ಇರುತ್ತಾರೆ. ಅವರ ಇಷ್ಟ ಕಷ್ಟಗಳನ್ನು ಒಮ್ಮೆ ಕೇಳಿಯೇ ಮುಂದುವರಿಸಿ. ವಾರಕ್ಕೊಮ್ಮೆ ಗಿಫ್ಟನ್ನು ಅವರಿಗೆ ನೀಡಿ. ಅದು ಕೂಡ ಹುಡುಗಿಯರಿಗೆ ಇಷ್ಟ ಆಗುತ್ತದೆ.. ಅವರು ಕಷ್ಟದಲ್ಲಿ ಇದ್ದಾರೆ ಅಂದ ತಕ್ಷಣ ಅವರೆ ಕೇಳುವ ಮುನ್ನವೇ ಸಹಾಯ ಮಾಡಿ ನೋಡಿ. ನಿಮ್ಮನ್ನು ನಿಜ ಅತೀವವಾಗಿ ಪ್ರೀತಿಸಿ ನಿಮಗೆ ಶರಣಾಗುತ್ತಾರೆ. ಹೆಚ್ಚಿನದಾಗಿ ಕೆಲವು ಟಿಪ್ಸ್ ಗಳು ಈ ವಿಡಿಯೋದಲ್ಲಿ ಇದ್ದು ಅವುಗಳ ನೀವೂ ಮಾಡಿದ್ದೆ ಆದರೆ, ಯಾವ ಹುಡುಗಿಯಾದರೂ , ಅದೆಂತಹ ಹುಡುಗಿ ಅಂದವತಿ ಇದ್ದರೂ ನಿಮ್ಮ ಪ್ರೀತಿಗೆ ಸೋತು ಬಿಡುತ್ತಾಳೆ. ಈ ವಿಡಿಯೋ ನೋಡಿದ ಬಳಿಕ ಆ ಟಿಪ್ಸ್ ಗಳನ್ನು ನೀವು ಪಾಲಿಸದೆ ಇದ್ದರೆ, ಜೀವನಪೂರ್ತಿ ಒಬ್ಬಂಟಿಯಾಗಿ ಇರುವ ಸಂದರ್ಭ ಬಂದರೂ ಬರಬಹುದು. ಇವತ್ತಿನ ದಿನಕ್ಕೆ ನೋಡುವುದಾದರೆ ಹೆಣ್ಣುಗಳೇ ಸಿಗುತ್ತಿಲ್ಲ ಮದುವೆಯಾಗಲು, ಅದನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಜೊತೆ ಒಂದು ಹುಡುಗಿ ಇದ್ದರೆ ತಪ್ಪದೇ ಈ ಪದ್ಧತಿಗಳನ್ನು ಇಂದಿನಿಂದಲೇ ಅನುಸರಿಸಿ, ಇಲ್ಲಿದೆ ನೋಡಿ ಆ ವಿಡಿಯೋ, ಒಮ್ಮೆ ನೋಡಿ, ವಿಡಿಯೋ ಇಷ್ಟವಾದರೆ ಶೇರ್ ಮಾಡಿ, ಧನ್ಯವಾದಗಳು... ( video credit : YOYO Tv Kannada )