ಲಡ್ಡು ಬಂದು ಬಾಯಿಗೆ ಬಿತ್ತಾ ಇಬ್ಬಿಬ್ಬರು ಹುಡುಗಿಯರಿಂದ ಲವ್ ಪ್ರಪೋಸಲ್ ; ಹುಡುಗ ತಬ್ಬಿಬ್ಬು ; ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.

ಈಗಿನ ಕಾಲದ ವಿದ್ಯಾರ್ಥಿಗಳು ಸ್ಕೂಲ್ಗೆ ಬರುವದು ಪಾಠ ಕಲಿಯುವುದ್ದಕ್ಕೋ ಅಥವಾ ಪ್ರೇಮ ಪಾಠ ಕಲಿಯುವುದ್ದಕ್ಕೋ ಒಂದು ತಿಳಿಯುತ್ತಿಲ್ಲ . ಅಂತ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗಿದೆ ಅದು ಯಾವುದು ನೋಡಣ ಬನ್ನಿ

ಹುಡುಗಿಯನ್ನು ಹುಡುಗರು ಚುಡಾಯಿಸುತ್ತಾರೆ ಎನ್ನುವುದೇ ಸಾಮಾನ್ಯವಾಗಿ ಜನರ ಮನಸ್ಸಿನ ಭಾವನೆ. ಬಹುತೇಕ ಪ್ರಕರಣಗಳಲ್ಲಿ ಇದು ಹೌದು ಕೂಡಾ. ಆದರೆ ಇಲ್ಲಿ ಸ್ವಲ್ಪ ಟ್ವಿಸ್ಟ್ ಇದೆ. ಇಲ್ಲಿ ತರಗತಿಯಲ್ಲಿ ಹುಡುಗ ಪಾಪ ತನ್ನ ಪಾಡಿಗೆ ತಾನು ಓದುವುದರಲ್ಲಿ ಮಗ್ನನಾಗಿ ಕುಳಿತಿದ್ದಾನೆ. ಅಷ್ಟರಲ್ಲಿ ಅಲ್ಲಿಗೆ ಒಬ್ಬ ಹುಡುಗಿಯ ಎಂಟ್ರಿಯಾಗುತ್ತದೆ. ಆ ಹುಡುಗಿಯ ಕೈಯ್ಯಲ್ಲಿ ಗುಲಾಬಿಯ ಹೂವನ್ನು ಕೂಡಾ ಕಾಣಬಹುದು.     

ಹುಡುಗಿ ಬಂದು  ಹುಡುಗನ ಮುಂದೆ ಕುಳಿತು ಗುಲಾಬಿ ನೀಡುತ್ತಿದ್ದಂತೆಯೇ ಹುಡುಗ ಬೆಚ್ಚಿ ಬೀಳುತ್ತಾನೆ. ತನಗೂ ಇದಕ್ಕೂ ಸಂಬಂಧ ಇಲ್ಲ ಎನ್ನುವಂತೆ ಪಕ್ಕದ ಬೆಂಚಿಗೆ ತಿರುಗಿಕೊಳ್ಳುತ್ತಾನೆ. ಆದರೆ ಅಲ್ಲಿಗೆ ಇನ್ನೊಬ್ಬ ಹುಡುಗಿ ಬಂದು ಸೇರುತ್ತಾಳೆ. ಇಬ್ಬರು ಹುಡುಗಿಯರು ಸೇರಿ ಆ ಹುಡುಗನಿಗೆ ಪ್ರಪೋಸ್ ಮಾಡುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಹುಡುಗಿಯರೇ ಈ ರೀತಿ ನಡೆದು ಕೊಳ್ಳುವುದು ಎಷ್ಟು ಸರಿ ಇವರು ಸಮಾಜಕ್ಕೆ ಯಾವ ಸಂದೇಶ ಕೊಡಲು ಹೊರಟಿದ್ದಾರೆ .ಇವರಿಗೆ ಹೇಳೊವ್ರು ಕೇಳೊವ್ರು ಯಾರು ಇಲ್ಲ ಅಂತ ಕಾಣಿಸುತ್ತೆ ನೀವೇನಂತೀರಾ 

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.