ಬೆಂಕಿ ಮತ್ತು ವರ್ತೂರು ಸಂತೋಷ್ ಮಾತುಕತೆಯ ಆಡಿಯೋ ಈಗ ವೈರಲ್! ಆ ಆಡಿಯೋ ಅಲ್ಲಿ ಏನಿದೆ ಗೊತ್ತಾ?
ಇನ್ನೂ ಕಿರುತೆರೆಯಲ್ಲಿ ನಡೆಯುವ ರಿಯಾಲಿಟಿ ಶೋ ಗಳ ಪೈಕಿ ಅತಿ ಹೆಚ್ಚು ನಿರೀಕ್ಷೆ ಹಾಗೂ ಫ್ಯಾನ್ ಬೆಸ್ ಹೊಂದಿರುವ ಶೋ ಎಂದರೆ ಅದು ಬಿಗ್ ಬಾಸ್ . ಇನ್ನೂ ಇದು ಹಿಂದಿಯ ಅವತರಣಿಕೆಯಲ್ಲಿ ಮೂಡಿ ಬಂದಿದ್ದರೆ ಕೊಡ ಈಗ ಎಲ್ಲಾ ಭಾಷೆಯಲ್ಲಿ ಕೊಡ ಪ್ರಸಾರ ಪಡೆದುಕೊಂಡಿದೆ. ಇನ್ನೂ ಈಗಾಗಲೇ ಎಲ್ಲಾ ಭಾಷೆಯಲ್ಲಿ ಕೊಡ ದಶಕಗಳ ಸೀಸನ್ ಮುಗಿದಿದೆ ಇನ್ನೂ ಎಲ್ಲಾ ಭಾಷೆಯಲ್ಲಿ ಕೊಡ ತನ್ನದೇ ಆದ ಛಾಪು ಮೂಡಿಸಿದೆ. ಈ ಬಾರಿ ನಮ್ಮ ಕನ್ನಡ ಬಿಗ್ ಬಾಸ್ ಸರದಿ ದಶಕದ ಸಂಭ್ರಮ ಆಗಿರುವ ಕಾರಣದಿಂದ ನಮ್ಮ ಕಿಚ್ಚನ ಸಾರಥ್ಯದಲ್ಲಿ ಹ್ಯಾಪಿ ಬಿಗ್ ಬಾಸ್ ಎಂದು ಘೋಷಿಸಿ ಈ ಭಾರಿಯ ಸೀಸನ್ ಆರಂಭ ಮಾಡಲಾಗಿತ್ತು. ಈ ಬಾರಿ ಹ್ಯಾಪಿ ಬಿಗ್ ಬಾಸ್ ಎಂದು ಘೋಷಣೆ ಮಾಡಿದ್ದರು ಕೊಡ ಈ ಸೀಸನ್ ಕೊಂಚ ಹಾರ್ಶ್ ಎನ್ನುವಂತಹ ಸ್ಪರ್ಧಿಗಳು ಇದ್ದರೂ.
ಇನ್ನೂ ಈ ಬಿಗ್ ಬಾಸ್ ನಲ್ಲಿ ಜೋಡಿಗಳು ಆಗುವುದು ಸರ್ವೇ ಸಾಮಾನ್ಯ. ಕೆಲವೊಮ್ಮೆ ಈ ಜೋಡಿಗಳು ಕೇವಲ ಮನೆಯಲ್ಲಿ ಇದ್ದಾಗ ಸೀಮಿತವಾಗಿದ್ದು ಮನೆಯಿಂದ ಹೊರ ಬಂದ ನಂತರ ತಮ್ಮ ಲೋಕದಲ್ಲಿ ಬ್ಯುಸಿ ಆಗುತ್ತಿದ್ದರೂ. ಹಾಗೆ ಇನ್ನೂ ಕೆಲವರು ಮನೆಯಿಂದ ಹೋರ ಬಂದ ನಂತರವೂ ಕೊಡ ತಮ್ಮ ಜೋಡಿಯ ಕ್ರೇಜ್ ಹೆಚ್ಚಿಸಿಕೊಳ್ಳುತ್ತಿದ್ದರು ಇದೀಗ ಈ ಸೀಸನ್ ನ ಕ್ರೇಜ್ ಹೆಚ್ಚಿಸಿಕೊಂಡಿರುವ ಜೋಡಿ ಎಂದ್ರೆ ಅದು ತನಿಷ ಹಾಗೂ ವರ್ತೂರು ಸಂತೋಷ್. ಇವರಿಬ್ಬರೂ ಆಗಾಗ ಜಗಳವಡಿದರು ಕೊಡ ಮನೆಯಲ್ಲಿ ಉತ್ತಮ ಬಾಂಧವ್ಯವನ್ನು ಸೃಷ್ಟಿ ಮಾಡಿಕೊಂಡಿದ್ದರು. ಇನ್ನೂ ಆಗಾಗ ಭೇಟಿಯಾಗುವ ಸ್ಪರ್ಧಿಗಳ ಜೊತೆ ಸಿಗುವ ಇವರು ಕೊಡ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ.
ಇನ್ನೂ ಈ ಜೋಡಿಗೆ ಹೆಚ್ಚಿನ ಮೆಚ್ಚಿಗೆ ಸಿಕ್ಕಿದ್ದು ತನಿಶಾ ಹೋದ ಕಡೆಯೆಲ್ಲಾ ವರ್ತೂರು ಸಂತೋಷ್ ಎಂದೇ ಮಾತನಾಡಿಸುವುದು ಹೆಚ್ಚಾಗಿದೆ. ಇನ್ನೂ ಈ ಜೋಡಿ ಮಾತನಾಡಿರುವ ಫೋನ್ ಕಾಲ್ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಇನ್ನೂ ಇತ್ತೀಚೆಗೆ ಕೂಪಂಡಸ್ ಎನ್ನುವ ಸಿಲ್ವರ್ ಶಾಪ್ ತೆರೆದ ತನಿಶಾ ಅವರು ಎಲ್ಲರನ್ನೂ ಅತಿಥಿಗಳಾಗಿ ಆಗಮಿಸಿದ್ದರು. ವರ್ತೂರು ಅವರಿಗೆ ಕರೆ ಮಾಡಿದ ತನೀಷ ನಾನು ಹೋದ ಕಡೆಯೆಲ್ಲಾ ನಿನ್ನ ಹೆಸರಿಟ್ಟು ಗುರುತಿಸುತ್ತಾರೆ ನನ್ನ ಹೆಸರನ್ನೇ ಜನರು ಮರೆತಿದ್ದಾರೆ ಎಂದು ಹೇಳಿದಾಗ ಅದಕ್ಕೆ ವರ್ತೂರು ಸಂತೋಷ್ ಅವರು ನಗಾಡುತ್ತಾ ನಾನು ಹಾಗಿದ್ದರೆ ಬರುವುದೇ ಇಲ್ಲ ಬಿಡು ಎಂದು ಕಾಲು ಎಳೆದಿದ್ದಾರೆ. ಅದಕ್ಕೆ ತಾನಿಷ ಬರೀಬೇಕು ಎಂದು ಹೇಳಿದಾಗ ವರ್ತೂರು ಅವರಿಗೆ ಬೆಳ್ಳಿಯ ತಟ್ಟೆಯನ್ನು ಉಡುಗೊರೆಯಾಗಿ ಕೊಟ್ಟು ಅವರಿಗೆ ಶುಭ ಹಾರೈಸಿದರು.
( video credit :GURU TV )