ಡ್ಯಾನ್ಸ ಮಾಡುವ ನೆಪದಲ್ಲಿ ಈ ಹುಡುಗಿಗೆ ಏನ ಮಾಡಿದ್ದಾರೆ ಗೊತ್ತಾ ನೋಡಿ ಶಾಕಿಂಗ್; ವೈರಲ್ ವಿಡಿಯೋ

 ನಾವು ಈ ವಿಡಿಯೋ ಹಾಕಿರೋದು ಕೆಟ್ಟ ಉದ್ದೇಶಕ್ಕೆ ಅಲ್ಲ . ಇದನ್ನು ನೋಡಿದ ಜನರು ಇವರಿಗೆ ಸರಿಯಾಗೇ ಬೈದು ಬುದ್ದಿ ಹೇಳಲಿ ಎಂದು 
 
ಮೊದಲಿನಿಂದಲೂ ಹೆಣ್ಣಿನ ಮೇಲೆ ಶೋ*ಷಣೆಗಳನ್ನು ನಡೆಯುತ್ತಲೇ ಬರುತ್ತಿದೆ. ಕಾಲ ಬದಲಾಗಿದ್ದರೂ ಸಹ ಹೆಣ್ಣಿನ ಮೇಲೆ ಕೆಲವು ದು*ಷ್ಕರ್ಮಿಗಳ ಕಣ್ಣು ಆಗಾಗ ಬೀಳುತ್ತಲೇ ಇರುತ್ತದೆ. ಇನ್ನು ಹೆಣ್ಣಿನ ಮೇಲೆ ನಡೆದ ದೌ*ರ್ಜನ್ಯಗಳನ್ನು ಅದೆಷ್ಟೋ ಸಿನಿಮಾಗಳಲ್ಲಿ ತೋರಿಸಿದ್ದಾರೆ.
 
ಹೌದು ಅನೇಕ ಜನರು ಸಿನಿಮಾಗಳಲ್ಲಿ ನೋಡಿ ಅದೇ ರೀತಿ ಬದುಕಬೇಕು ಎಂದು ತಾವು ಸಹ ಸಿನಿಮಾ ಗಳಲ್ಲಿ ನಡೆದ ಘಟನೆಗಳನ್ನು ತಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ನಿಜ ಜೀವನಕ್ಕೆ ಸಿನಿಮಾ ಗಳಿಗೆ ಬಹಳ ವ್ಯತ್ಯಾಸವಿದೆ ಎನ್ನುವ ಸಾಮಾನ್ಯ ಪ್ರಜ್ಞೆ ಅವರಿಗೆ ಇರುವುದಿಲ್ಲ. 
 
ಒಂದು ಊರಿನಲ್ಲಿ ನಾಟಕ ನಡೆಯುತ್ತಿದ್ದು ಈ ನಾಟಕದಲ್ಲಿ ತನ್ನ ಪತಿಯ ಮುಂದೆಗೆ ಆತನ ಹೆಂಡತಿಯನ್ನು ಇಬ್ಬರು ಪುರುಷರು ದೌ*ರ್ಜನ್ಯ ನಡೆಸುವುದನ್ನು ಎಲ್ಲರಿದ್ದರು ತೋರಿಸಲಾಗಿದೆ. ಇನ್ನು ಕೆಲವರು ಆಕೆಯ ಪತಿಯನ್ನು ಹಿಡಿದು ಆತನಿಗೆ ಚೆನ್ನಾಗಿ ಹೊಡೆದು ಆತನನ್ನು ಅಸಹಾಯಕನಾಗಿ ಮಾಡಿದ್ದಾರೆ.
 
ಆದರೆ ನಾವು ಇಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ, ಅಲ್ಲಿ ಸಣ್ಣ ಮಕ್ಕಳು ಸಹ ಇದ್ದಾರೆ. ಈ ರೀತಿ ನಾಟಕಗಳನ್ನು ಮೊದಲು ನೋಡಿದರೆ ಅದರ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂದು ಸಹ ಯೋಚಿಸಿಲ್ಲ. ಸಮಾಜಕ್ಕೆ ಹಾಗೂ ಯುವ ಪೀಳಿಗೆಗೆ ಉಪಯೋಗವಾಗುವಂತಹ ನಾಟಕಗಳನ್ನು ಮಾಡಿ ಅದರಿಂದ ಬೇರೆಯವರ ಮನ ಪರಿವರ್ತನೆ ಮಾಡಿದರೆ ಅದು ಎಲ್ಲರಿಗೂ ಸಹ ಒಳ್ಳೆಯದು.
ಆದರೆ ಇಂತಹ ನಾಟಕಗಳಿಂದ ಯಾವುದೇ ಪ್ರಯೋಜನ ಇರುವುದಿಲ್ಲ. ಇದ್ದ ನಾಟಕಗಳನ್ನು ನೋಡಿ ಕೇವಲ ಮನರಂಜನೆ ಪಡೆಯಬಹುದು ಅಷ್ಟೇ. ಆದರೆ ಇದರಿಂದ ಬೇರೆಯವರ ಮೇಲೆ ಯಾವ ಪ್ರಭಾವ ಬೀರುತ್ತದೆ ಎಂದು ಯಾರೂ ಸಹ ಊಹಿಸಲು ಸಾಧ್ಯವಿಲ್ಲ.

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.