ಈಕೆ ಸೊಂಟ ಬಳುಕಿಸಿದ ವಿಡಿಯೋಗೇ ಬೆರಗಾದ ನೆಟ್ಟಿಗರು..! ವಾವ್ ಎನ್ನುವಂತಿದೆ ಈಕೆ ವಿಡಿಯೋ…

ಈಕೆ ಸೊಂಟ ಬಳುಕಿಸಿದ ವಿಡಿಯೋಗೇ ಬೆರಗಾದ ನೆಟ್ಟಿಗರು..! ವಾವ್ ಎನ್ನುವಂತಿದೆ ಈಕೆ ವಿಡಿಯೋ…

ಕಲೆ ಎನ್ನುವುದು ಯಾರೊಬ್ಬರ ಸ್ವತ್ತೂ ಅಲ್ಲ ಎಂಬುದಕ್ಕೆ ಸಾಕಷ್ಟು ಜನರು ಈಗೀಗ ಅವರ ಅಭಿನಯವನ್ನು ಒಂದು ವೇದಿಕೆ ಮಾಡಿಕೊಂಡು ಸಾಕಷ್ಟು ಅಪ್ಲಿಕೇಶನ್ಗಳ ಮೂಲಕ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದ ತುಂಬಾ ಅವರ ವಿಡಿಯೋಗಳು, ಅವರ ಚಾಣಕ್ಷತನದ ನಟನೆಗಾರಿಕೆ, ಹಾಗೂ ನೃತ್ಯ, ಹಾಡುಗಾರಿಕೆ ಎಲ್ಲವುದಕ್ಕೂ ಒಂದೊಂದು ವೇದಿಕೆ ಎಂಬಂತೆ ಸಾಕಷ್ಟು ಅಪ್ಲಿಕೇಶನ್ಗಳು ಹೊರಬಂದಿವೆ.

ಅದರಲ್ಲೂ ಈ ಯೂಟ್ಯೂಬ್ ಮೂಲಕವೇ ಸಾಕಷ್ಟು ಪ್ರತಿಭೆಗಳು ಅವರ ಪ್ರತಿಭೆಯನ್ನು ತೋರಿಸುತ್ತಾ ಹೆಚ್ಚು ಅಭಿಮಾನಿ ಬಳಗವನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಹಾಗೆ ಇನ್ನೊಂದು ಕಡೆ ಅದನ್ನೇ ಒಂದು ಆದಾಯದ ರೀತಿ ಕೂಡ ಕೆಲವರು ಬೇರೆಬೇರೆ ಪ್ರಯತ್ನಗಳ ನಡೆಸಿ ಯಶಸ್ವಿಯೂ ಆಗುತ್ತಿದ್ದಾರೆ ಎಂದು ಹೇಳಬಹುದು.

ಹೌದು ಈ ಟಿಕ್ ಟಾಕ್ ಎನ್ನುವ ಅಪ್ಲಿಕೇಶನನ್ನು ನೀವು ಈಗಾಗಲೇ ಕೇಳಿದ್ದೀರಿ. ಮೊದಲು ಆರಂಭದ ಹಂತದಲ್ಲಿ ಅವರ ನೃತ್ಯ ಅಥವಾ ನಟನೆಯನ್ನು ಜನರಿಗೆ ತೋರಿಸುತ್ತಾ ವೀಡಿಯೋ ಮೂಲಕ ಹೆಚ್ಚು ಸುದ್ದಿಯಾಗಿದ್ದರು. ಅದೇ ಸಾಲಿಗೆ ಸಾಕಷ್ಟು ಜನರು ಸೇರುತ್ತಾರೆ ಕೂಡ.

ಹಾಗೆ ಇನ್ನೂ ಕೆಲ ಕಲಾವಿದರು ವಿಡಿಯೋಗಳ ಮೂಲಕ ಜನರಿಗೆ ಹತ್ತಿರ ಆಗುತ್ತಾ ಆಗುತ್ತಾ ದೊಡ್ಡದೊಡ್ಡ ವೇದಿಕೆಗಳನ್ನು ಸಹ ಈಗ ಕಲ್ಪಿಸಿಕೊಂಡಿದ್ದಾರೆ ಎನ್ನಬಹುದುಚಿತ್ರರಂಗದಲ್ಲಿ ನಾನು ಕೂಡ ಯಾವುದಾದರೂ ದೊಡ್ಡ ಸಾಧನೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಇಂದಿಗೂ ಕೂಡ ಅವರದೇ ಆದ ಫ್ಯಾಶನ್ ಎಲ್ಲಿಯೂ ಬಿಟ್ಟು ಕೊಟ್ಟಿಲ್ಲ. ಹೌದು ತೆಲುಗು ಕಿರುತೆರೆಯಲ್ಲಿ ಡಾನ್ಸ್ ಚಾಂಪಿಯನ್ಸ್, ಹಾಗೂ ಡಿ ಜೋಡಿ, ಚಾಂಪಿಯನ್ ಜೋಡಿ ಬಗ್ಗೆ ನೀವು ಕೇಳಿರುತ್ತೀರಿ.

ಅದರಲ್ಲಿ ಭಾಗವಹಿಸಿದಂತಹ ಕೇಶವಿ ಚೆಟ್ರಿ ಅವರು ಇದೀಗ ಮತ್ತೊಂದು ವಿಡಿಯೋ ಮೂಲಕ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು ಸಕ್ಕತ್ ಸದ್ದು ಮಾಡಿದ್ದಾರೆ. ಈ ಯುವತಿ ಮಾಡಲ್ ಎಂಬುದಾಗಿ ಸಹ ತಿಳಿದುಬಂದಿದೆ. ಅಸಲಿಗೆ ಈಕೆ ಈಗ ನೃತ್ಯ ಮಾಡಿರುವ ವಿಡಿಯೋ ಹೇಗಿದೆ ಗೊತ್ತಾ.?  ನೆಟ್ಟಿಗರು ವಾವ್ ಎಂದು ವಿಡಿಯೋ ನೋಡಿದ ಬಳಿಕ ರಿಯಾಕ್ಷನ್ ಕೊಡುತ್ತಿದ್ದಾರೆ. ನೀವು ಕೂಡ ಒಂದು ಬಾರಿ ಈಕೆ ಮಾಡಿದ ಡಾನ್ಸ ನೃತ್ಯವನ್ನು ನೋಡಿ, ಮತ್ತು ನಿಮಗೂ ಈ ವಿಡಿಯೋ ಇಷ್ಟವಾದಲ್ಲಿ ತಪ್ಪದೇ ಶೇರ್ ಮಾಡಿ. ಹೊಸಬರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಮ್ಮ ಲೇಖನದ ಬಗ್ಗೆ ತಪ್ಪದೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು.