ನಿಮಗೆ ಮದುವೆ ಆಗಿಲ್ಲ ಅಂದ್ರೆ ಇಲ್ಲಿ ಬಂದರೆ ಮದುವೆ ಜೊತೆಗೆ ಮದುವೆ ದಿನಾಂಕ ಕೂಡ ಫಿಕ್ಸ್ ಆಗುತ್ತೆ ಒಮ್ಮೆ ಈ ದೇವಸ್ಥಾನಕ್ಕೆ ಭೇಟಿ ಕೊಡಿ ; ವಿಡಿಯೋ ನೋಡಿ

ನಿಮಗೆ ಮದುವೆ ಆಗಿಲ್ಲ ಅಂದ್ರೆ ಇಲ್ಲಿ ಬಂದರೆ ಮದುವೆ ಜೊತೆಗೆ ಮದುವೆ ದಿನಾಂಕ ಕೂಡ ಫಿಕ್ಸ್ ಆಗುತ್ತೆ ಒಮ್ಮೆ ಈ ದೇವಸ್ಥಾನಕ್ಕೆ ಭೇಟಿ ಕೊಡಿ ; ವಿಡಿಯೋ ನೋಡಿ

. ನಿಮಗೆಲ್ಲರಿಗೂ ಕೂಡ ಒಂದು ಅನುಮಾನ ಬರಬಹುದು ವಿವಾಹ ಎಂಬುದು ಮೊದಲೇ ಸ್ವರ್ಗದಲ್ಲಿ ನಿಶ್ಚಯವಾದರೆ ಭೂಮಿಯಲ್ಲಿ ನಾವು ಜನಿಸಿದ ನಂತರವೇ ಮದುವೆ ಆಗುವುದು ಯಾಕೆ ವಿಳಂಬವಾಗುತ್ತಿದೆ ಅಂತ. 

ಈ ರೀತಿ ಮದುವೆಗಳು ವಿಳಂಬ ಆಗುವುದಕ್ಕೆ ಸಾಕಷ್ಟು ಕಾರಣಗಳು ಇರುವುದನ್ನು ನಾವು ನೋಡಬಹುದಾಗಿದೆ ಆ ಕಾರಣಗಳು ಏನು ಅಂದರೆ ನಮ್ಮ ಜಾತಕ ದೋಷಗಳು ಆಗಿರಬಹುದು ಅಥವಾ ನಮ್ಮ ಪೂರ್ವಜನಾದ ಪಾಪಗಳು ಆಗಿರಬಹುದು ಅಥವಾ ಈ ಜನ್ಮದಲ್ಲಿ ಮಾಡಿದಂತಹ ಕರ್ಮಫಲಗಳು ಆಗಿರಬಹುದು ಇವೆಲ್ಲದರ ಕಾರಣದಿಂದಾಗಿ ನಮ್ಮ ಜಾತಕದಲ್ಲಿ ಕೆಲವೊಂದಷ್ಟು ಪರಿಣಾಮಕಾರಿ ದೋಷಗಳು ಉಂಟಾಗುತ್ತದೆ   ಈ ಗರುಡ ದೇವರ ದೇವಸ್ಥಾನ ಮುಳಬಾಗಿಲು ತಾಲೂಕ ನಲ್ಲಿ ಇದೆ 

ಈ ದೇವಸ್ಥಾನಕ್ಕೆ ಬಂದು ಪೂಜೆ ಮಾಡಿಸಿಕೊಂಡು ಹೋಗುತ್ತಾರೆ ಅಂತವರಿಗೆ ಒಂದು ವರ್ಷದ ಒಳಗಾಗಿ ವಿವಾಹ ಯೋಗ ಒದಗಿ ಬರುತ್ತದೆ. ವಿವಾಹ ಜೀವನದಲ್ಲಿ ಏನಾದರೂ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ ಅವರ ಜೀವನದಲ್ಲಿ ನೆಮ್ಮದಿ ಎಂಬುದು ದೊರೆಯುತ್ತದೆ. ಇಲ್ಲಿಗೆ ಬಂದಂತಹ ಸಾಕಷ್ಟು ಜನರು ಈ ಒಂದು ಪವಾಡವನ್ನು ನೋಡಿ ಇದೀಗ ಈ ದೇವಾಲಯದ ಬಗ್ಗೆ ಪ್ರಚಾರ ಮಾಡುತ್ತಿರುವುದನ್ನು ನಾವು ನೋಡಬಹುದಾಗಿದೆ.  (  video credit :bengalooru tv )

ಈ ದೇವರನ್ನು ನೋಡಿ ನಮ್ಮ ಮನಸ್ಸಿನಲ್ಲಿ ಇರುವಂತಹ ಇಚ್ಛೆಗಳನ್ನು ಆಗುವಂತೆ ಕೋರಿಕೆ ಕೇಳಿಕೊಂಡರೆ ಖಂಡಿತವಾಗಿಯೂ ಕೂಡ ಅವರಿಗೆ ದೇವರು ವರವನ್ನು ಕರುಣಿಸುತ್ತಾನೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ. ಈ ಒಂದು ಕಾರಣಕ್ಕಾಗಿಯೇ ಈ ದೇವಾಲಯಕ್ಕೆ ಸಾಕಷ್ಟು ಜನ ಬಂದು ಹೋಗುವುದನ್ನು ನಾವು ನೋಡಬಹುದಾಗಿದೆ. ನೀವು ಕೂಡ ಒಂದು ಬಾರಿ ಈ ದೇಗುಲಕ್ಕೆ ಹೋಗಿ ಬಂದರೆ ಖಚಿತವಾಗಿಯೂ ಕೂಡ ನಿಮ್ಮ ವಿವಾಹ ಯೋಗ ಆಗಿರಬಹುದು ಕಂಕಣಬಲ ಆಗಿರಬಹುದು ಅಥವಾ ಸಾಂಸಾರಿಕ ತೊಂದರೆಗಳು ಆಗಿರಬಹುದು ಎಲ್ಲವೂ ಕೂಡ ನಿವಾರಣೆಯಾಗುತ್ತದೆ.