ಮನೆಗೆ ನೀರು ತಲುಪಿಸಲು ಬಂದ ಯುವಕ ಒಡತಿ ಒಬ್ಬಳೆ ಇರುವುದನ್ನು ನೋಡಿ ಈತ ಮಾಡಿದ್ದೇನು ಗೊತ್ತಾ ನೋಡಿ..!! ವಿಡಿಯೋ ವೈರಲ್

ಮನೆಗೆ ನೀರು ತಲುಪಿಸಲು ಬಂದ ಯುವಕ ಒಡತಿ ಒಬ್ಬಳೆ ಇರುವುದನ್ನು ನೋಡಿ ಈತ ಮಾಡಿದ್ದೇನು ಗೊತ್ತಾ ನೋಡಿ..!! ವಿಡಿಯೋ ವೈರಲ್

ಇನ್ನು ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚಿಗೆ ಒಂದು ವಿಡಿಯೋ ಬಹಳಷ್ಟು ವೈರಲ್ ಆಗಿತ್ತು. ಆ ವಿಡಿಯೋದಲ್ಲಿ ಒಬ್ಬ ಮಹಿಳೆ ಸೋಫಾ ಮೇಲೆ ಕೂತಿರುತ್ತಾಳೆ ನಂತರ ಒಬ್ಬ ಪುರುಷ ಅಲ್ಲಿ ನೀರಿನ ಕ್ಯಾನ್ ಅನ್ನು ತೆಗೆದುಕೊಂಡು ಬಂದು ಅಲ್ಲಿ ಸಪ್ಲೈ ಮಾಡುವಂತಹ ಕೆಲಸದವನು ಆಗಿರುತ್ತಾನೆ. ಆಕೆ ಮೊಬೈಲ್ನಲ್ಲಿ ಮುಳುಗಿರುತ್ತಾಳೆ.

ನಂತರ ಆಕೆ ಒಳಗೆ ಹೋದ ನಂತರ ಅಲ್ಲಿಯೇ ತನ್ನ ಮೊಬೈಲ್ ಅನ್ನು ಮತ್ತು ಜೊತೆಗೆ ಆಕೆಯ ಜೊತೆಯಲ್ಲಿದ್ದಂತಹ ಒಂದು ಪರ್ಸನ್ನು ಅಲ್ಲಿಯೇ ಬಿಟ್ಟು ಹೋಗಿರುತ್ತಾಳೆ.. ಇನ್ನು ಇದರ ಉಪಾಯವನ್ನು ನೋಡಿದಂತಹ ಪುರುಷ ಅಥವಾ ಯುವಕ ಆಕೆ ಹೋದಂತಹ ಸಂದರ್ಭವನ್ನೇ ಕಾಯುತ್ತಿದ್ದು ನಂತರ ಆಕೆಯ ಪರ್ಸನ್ನು ,

ತೆಗೆದು ಅದರಲ್ಲಿ ಇದ್ದಂತಹ ಹಣವೆಲ್ಲವನ್ನು ದೋಚಿದ್ದಾರೆ ಮತ್ತು ಅಲ್ಲಿಂದ ಪರಾರಿಯಾಗಿದ್ದಾನೆ ಈ ವಿಡಿಯೋದ ಮೂಲಕ ಎಲ್ಲರಿಗೂ ಬರ ಬೇಕಾಗಿರುವಂತಹ ಎಚ್ಚರಿಕೆಯ ವಸ್ತು ಏನೆಂದರೆ ನಾವು ಯಾವಾಗಲೂ ಕೂಡ ನಮ್ಮ ವಸ್ತುಗಳ ಬಗ್ಗೆ ಬಹಳಷ್ಟು ಎಚ್ಚರಿಕೆಯನ್ನು ವಹಿಸಬೇಕು ಮತ್ತು ಅದನ್ನು ಜೋಪಾನ,  

ಮಾಡುವಂತಹ ಎಲ್ಲಾ ಕಾರ್ಯಗಳು ನಮ್ಮಿಂದಲೇ ನಡೆಯಬೇಕು ಹಾಗಾಗಿಯೇ ಎಲ್ಲೆಡೆಯಲ್ಲಿಯೂ ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು ಎಂಬ ವಾಕ್ಯಗಳನ್ನು ಕೂಡ ಹಾಕಿರುತ್ತಾರೆ. ಹಾಗಾಗಿ ಬಹಳ ಎಚ್ಚರಿಕೆಯಿಂದ ನಾವು ಇರುವುದು ತುಂಬಾ ಒಳ್ಳೆಯದು. ಈ ವಿಚಾರದ ಕುರಿತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ನ ಮೂಲಕ ನಮಗೆ ತಿಳಿಸಿ.