ಅನುಶ್ರೀ ಮೇಲೆ ಡಿಕೆಡಿ ವೇದಿಕೆ ಮೇಲೆಯೇ ಗರಂ ಆದ್ರ ರಾಘು..? ಅಸಲಿಗೆ ಅನುಶ್ರೀ ಮಾಡಿದ್ದೇನು

ಅನುಶ್ರೀ ಮೇಲೆ ಡಿಕೆಡಿ ವೇದಿಕೆ ಮೇಲೆಯೇ ಗರಂ ಆದ್ರ ರಾಘು..? ಅಸಲಿಗೆ ಅನುಶ್ರೀ ಮಾಡಿದ್ದೇನು

ನಟ ವಿಜಯ ರಾಘವೇಂದ್ರ ಅವರ ಮಡದಿ ಸ್ಪಂದನ ಅವರು ಅಗಲಿ ತಿಂಗಳು ಕಳೆಯುತ್ತಿದೆ. ಹೌದು ಸ್ಪಂದನ ಅವರ ಅಗಲಿಕೆ ವಿಜಯ ರಾಘವೇಂದ್ರ ಮತ್ತು ಅವರ ಇಡೀ ಕುಟುಂಬಕ್ಕೆ ದೊಡ್ಡ ಹೊಡೆತ ಬಿದ್ದಿದ್ದು ಹೆಚ್ಚು ನೋವು ಎದುರಾಗಿದೆ ಎಂದು ಹೇಳಬಹುದು. ಯಾರು ಕೂಡ ಊಹೆ ಮಾಡದ ರೀತಿ ಸ್ಪಂದನಾ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದು ನಿಜಕ್ಕೂ ರಾಘುರನ್ನು ನೋವಿನಲ್ಲಿ ಕಣ್ಣೀರು ಹಾಕುವಂತೆ ಮಾಡಿದೆ. ಹೌದು ಅವರ ಮಗ ಶೌರ್ಯ ಕೂಡ ನನ್ನ ಜೀವನದಲ್ಲಿ ಇದೇನಿದು ಎನ್ನುವ ಅಂಶ ಕೂಡ ತಿಳಿಯದ ವಯಸ್ಸಿನಲ್ಲಿ ಅಮ್ಮ ಸ್ಪಂದನ ಅವರ ಅಗಲಿಕೆ ಅವರಿಗೂ ಕೂಡ ಕಾಡುತ್ತಿದೆ ಎಂದು ಹೇಳಬಹುದು.

ವಿಜಯ ರಾಘವೇಂದ್ರ ಅವರು ಇದೀಗ ಸ್ಪಂದನ ಅವರ ನೆನಪಿನಲ್ಲಿ ಜೀವನ ಸಾಗಿಸುವಂಥಾಗಿದ್ದು, ಇನ್ನೊಬ್ಬರಿಗೆ ಮಾದರಿಯದಂತಹ ಜೋಡಿ ಇವರದ್ದಾಗಿತ್ತು. ಸ್ಪಂದನ ಮತ್ತು ರಾಘು ಅವರನ್ನು ನೋಡಿ ಅದೆಂತಹ ಮುದ್ದಾದ ಜೋಡಿ ಇವರದು ಯಾರ ಕಣ್ಣು ಬೀಳದಿರಲಿ ಎಂಬಂತೆ ಮೊದಲು ಕಡಿಮೆ ಇಬ್ಬರೂ ಒಟ್ಟಿಗೆ ಕಾಣಿಸುತ್ತಿದ್ದರು.  ಆದರೆ ಈ ಜೋಡಿ ಮೇಲೆ ಅದ್ಯಾರ ಕಣ್ಣು ಬಿತ್ತೋ ಆ ದೇವರಿಗೆ ಗೊತ್ತು. ಸ್ಪಂದನ ವಿಜಯ ರಾಘವೇಂದ್ರ ಅವರಿಂದ ಮತ್ತು ಅವರ ಇಡೀ ಕುಟುಂಬದಿಂದ ಬಾರದ ಊರಿಗೆ ಪ್ರಯಾಣ ಬೆಳೆಸಿದರು.   

ಇದೀಗ ಕೊಂಚ ಕೊಂಚವೇ ಆ ನೋವಿನಿಂದ ಹೊರ ಬರುತ್ತಿರುವ ವಿಜಯ ರಾಘವೇಂದ್ರ ಅವರು ಮತ್ತೆ ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಆಕೆಯನ್ನು ಮರೆಯಲು ಅಸಾಧ್ಯ, ಆಕೆಯ ನೆನಪಿನಲ್ಲಿ ನಮಗೆ ಬದುಕಲು ಶಕ್ತಿ ನೀಡಲಿ ಆ ದೇವರು ಎಂದು ಕೇಳಿಕೊಳ್ಳ ಬಹುದು ಎಂಬುದಾಗಿ ಕೆಲ ವೇದಿಕೆ ಮೇಲೆ ವಿಜಯ ಅವರೇ ಈ ಮಾತುಗಳನ್ನು ಹೇಳಿದ್ದರು. ಸಿನಿಮಾ ಕೆಲಸಗಳ ಜೊತೆ ಡಿ ಕೆ ಡಿ ವೇದಿಕೆಗೂ ಕೂಡ ಬಂದಿರುವ ವಿಜಯ ರಾಘವೇಂದ್ರ ಅವರು ಹೆಂಡತಿಯ ನೆನಪಾಗಿ ತುಂಬಾ ನೋವಿಗೆ ಒಳಗಾದರು. ಹೌದು ವೇದಿಕೆ ಮೇಲೆ ರಾಘು ಅವರನ್ನು ಅನುಶ್ರೀ ಅವರು ಕರೆದಿದ್ದು ಕೆಲ ಹೊತ್ತು ರಾಘು ಅವರನ್ನ ಮಾತನಾಡಿಸಿ ನಂತರ ಸ್ಪಂದನ ಅವರ ಸಾವಿನ ಬಗ್ಗೆ ವಿಚಾರ ಮಾಡಲು ಪ್ರಶ್ನೆ ಮಾಡಿದರು ಅನುಶ್ರೀ. ಆಗ ರಾಘು ದಯವಿಟ್ಟು ಆ ಪ್ರಶ್ನೆ ಕೇಳಬೇಡಿ ಅದು ತುಂಬಾನೇ ನೋವಾಗುತ್ತದೆ ಎಂದು ಬೇಸರದಿಂದಲೇ ಹೇಳಿದರು. ಆಗ ಅನುಶ್ರೀ ಕೂಡ ರಾಘು ಮಾತಿಗೆ ಕಣ್ಣೀರು ಸುರಿಸಿದರು ಎಂದು ತಿಳಿದುಬಂದಿದೆ. ಇಲ್ಲಿದೆ ನೋಡಿ ಆ ವಿಡಿಯೋ. ಹೆಚ್ಚಿನ ಮಾಹಿತಿಗಾಗಿ ನೋಡಿ, ಮತ್ತು ವಿಡಿಯೋ ಶೇರ್ ಮಾಡಿ ಧನ್ಯವಾದಗಳು..