ಯುವಕರೇ ಸಂಗಾತಿಯ ಜೊತೆ ನಿಮ್ಮ ಮೊದಲ ರಾತ್ರಿ ಸುಖಕರವಾಗಿರ ಬೇಕಾದರೆ ಈ ಸಲಹೆಗಳನ್ನು ಪಾಲಿಸಿ ; ವಿಡಿಯೋ ವೈರಲ್

ಯುವಕರೇ ಸಂಗಾತಿಯ ಜೊತೆ ನಿಮ್ಮ ಮೊದಲ ರಾತ್ರಿ ಸುಖಕರವಾಗಿರ ಬೇಕಾದರೆ ಈ ಸಲಹೆಗಳನ್ನು ಪಾಲಿಸಿ ; ವಿಡಿಯೋ ವೈರಲ್

ಮದುವೆ ಎನ್ನುವುದು ಒಂದು ಪವಿತ್ರವಾದ ಸಂಬಂಧ .ಇದು ಜನ್ಮ ಜನ್ಮದ ಅನುಬಂಧ ಅಂತ ಸಹ ಹೇಳುತ್ತಾರೆ . ಮದುವೆ ನಂತರ ನಡೆಯುವದೇ ಫಸ್ಟ್‌ ನೈಟ್‌ . ಈ ಮೊದಲ ರಾತ್ರಿ ಯಾವಾಗಲು ಒಂದು ಸುಂದರವಾದ ನೆನಪು ಆಗ ಬೇಕು ಎಂದು ಎಲ್ಲರೂ ಬಯುಸುತ್ತಾರೆ . ಅದರಲ್ಲೂ ನವ ವಧುವಿಗೆ ತುಂಬಾ ಸಂಕೋಚ ಮತ್ತು ಭಯ ಇರುತ್ತದೆ . ಇದರ ಬಗ್ಗೆ ಹುಡುಗರು ಯಾವ ರೀತಿ ವರ್ತಿಸಬೇಕು ಅಂತ ತಿಳಿಯೋಣ ಬನ್ನಿ ಪತಿಯು ಮೊದಲ ರಾತ್ರಿ ಅವಳೊಂದಿಗೆ ಸಂಬಂಧ ಹೊಂದುವ ಮೊದಲು ವಿಶೇಷ ಕಾಳಜಿ ವಹಿಸಬೇಕಾದ ಅಗತ್ಯವಿದ್ದರೆ. ಆತ ಆ ಸಮಯದಲ್ಲಿ ಏನೆಲ್ಲಾ ವಿಷಗಳನ್ನು ತಿಳಿದಿರಬೇಕು?
ಮದುವೆಯ ನಂತರ ಸಂಬಂಧವನ್ನು ಹೊಂದುವ ಒಂದು ಸಂಪ್ರದಾಯವನ್ನು ನಾವು ಹಿಂದೂ ಸಂಪ್ರದಾಯದಲ್ಲಿ ಕಾಣಬಹುದು. ಮದುವೆಯ ನಂತರ ಹುಡುಗಿಯೊಬ್ಬಳು ತನ್ನ ಗಂಡನ ಮನೆಗೆ ಬಂದಾಗ, ಅವಳು ಮೊದಲ ರಾತ್ರಿಯ ಬಗ್ಗೆ ಏನೇನೋ ಆಲೋಚನೆಗಳನ್ನು ಹೊಂದಿರುತ್ತಾಳೆ. ಮದುವೆಯ ನಂತರದ ಮೊದಲ ರಾತ್ರಿಯ ಬಗ್ಗೆ ಕುತೂಹಲವು ಇರುತ್ತದೆ, ಜೊತೆಗೆ ಭಯವೂ ಇರುತ್ತೆ. ಈ ಟೈಮ್ ನಲ್ಲಿ, ಪತಿಯು ಲೈಂಗಿಕ ಕ್ರಿಯೆಗೆ ಮೊದಲು ತನ್ನ ಹೆಂಡತಿಯನ್ನು ಯಾವ ರೀತಿ ಕಾಣಬೇಕು ಅನ್ನೋದು ತುಂಬಾನೆ ಮುಖ್ಯ.   

ಮೊದಲನೆಯದಾಗಿ, ಫಸ್ಟ್ ನೈಟ್ ದಿನದಂದು ಪ್ರೈವೆಸಿಯನ್ನು ನೋಡಿಕೊಳ್ಳಬೇಕು. ಆದುದರಿಂದ ಪ್ರೈವೆಸಿಗೆ ಭಂಗವಾಗದ ಸ್ಥಳವನ್ನು ಆಯ್ಕೆ ಮಾಡಬೇಕು. ಈ ಸಮಯದಲ್ಲಿ ಸೇಫ್ ಮತ್ತು ಸ್ಟ್ರೆಸ್ ಫ್ರೀ ಆಗಿರೋದು ಮುಖ್ಯ. ಏಕೆಂದರೆ ವಧುವು ಮೊದಲ ರಾತ್ರಿಯಲ್ಲಿ ಸಾಕಷ್ಟು ಭಯಭೀತಳಾಗಿರುತ್ತಾಳೆ ಮತ್ತು ಏನೋ ಒಂಥರಾ ಹಿಂಜರಿಕೆ ಕಾಡುತ್ತದೆ. ಆದುದರಿಂದ ಪ್ರತಿಯೊಂದು ಕ್ಷಣವನ್ನೂ ಎಂಜಾಯ್ ಮಾಡಲು ಆಕೆಗೆ ನೀವು ನೆರವಾಗಬೇಕು.
ಮದುವೆಯಾದ ಮೊದಲ ರಾತ್ರಿಯಲ್ಲಿ, ಪುರುಷರು ಎಷ್ಟು ಅನಿಯಂತ್ರಿತರಾಗುತ್ತಾರೆಂದರೆ ಅವರು ಲೈಂಗಿಕ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುವುದಿಲ್ಲ. ಆದರೆ ರಕ್ಷಣೆ ಅತ್ಯಗತ್ಯ. ಇದು ಯಾವುದೇ ರೀತಿಯ ಸಂಭಾವ್ಯ ಆತಂಕದಿಂದ ನಿಮ್ಮನ್ನು ದೂರವಿರಿಸುವುದಲ್ಲದೆ, ಅನೇಕ ರೀತಿಯ ಸಮಸ್ಯೆಗಳಿಂದ ರಕ್ಷಿಸುತ್ತದೆ. 
ನಿಮ್ಮ ಹೆಂಡತಿಯು ಸಹ ಒಪ್ಪಿದರೆ ಮಾತ್ರ ಮೊದಲ ರಾತ್ರಿ ಅವರೊಂದಿಗೆ ಲೈಂಗಿಕ ಕ್ರಿಯೆ ನಡೆಸಿ. ಸಹಮತದ ಲೈಂಗಿಕತೆಯು ಉತ್ತಮವಾಗಿರುತ್ತೆ. ಇಲ್ಲದಿದ್ದರೆ, ಅದು ಬಲಾತ್ಕಾರವಾಗುತ್ತೆ. ನಿಮ್ಮ ಸಂಗಾತಿಯ ಮನೋಭಾವವನ್ನು ಅರ್ಥಮಾಡಿಕೊಳ್ಳಿ ಮತ್ತು ಅವರು ಅದಕ್ಕೆ ಒಪ್ಪುತ್ತಾನೆಯೇ ಎಂದು ಕೇಳಿ. ಅವರು ಒಪ್ಪಿದರೆ, ನಂತರ ಮುಂದುವರಿಯಿರಿ, ಮೊದಲು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಿ ಮತ್ತು ನಂತರ ಹೊಸ ಸಂಬಂಧವನ್ನು ಪ್ರಾರಂಭಿಸಿ. ನೀವು ಮೇಲೆ ಹೇಳಿದ ಸಲಹೆಗಳನ್ನು ಪಾಲಿಸಿದರೆ ನಿಮ್ಮ ಮೊದಲ ರಾತ್ರಿ  ಸುಖಕರವಾಗಿರುತ್ತೆ . ನಿಮ್ಮ ದಾಂಪತ್ಯ ಜೀವನ ಯಶಸ್ವಿ ಆಗಲಿ ಎಂದು ಹಾರೈಸುತ್ತೇವೆ. ( video credit : girl talk in kannaa )