ಭಾರತದ ಮುಂದಿನ ಭವಿಷ್ಯ ನುಡಿದ ಕೋಡಿ ಮಠದ ಸ್ವಾಮೀಜಿ! ಅವರು ಹೇಳಿದ್ದೇನು ಗೊತ್ತಾ?

ನಮ್ಮ ದೇಶದಲ್ಲಿ ಆಗುತ್ತಿರುವ ಬದಲಾವಣೆಗಳು ದೇಶದ ಪ್ರಜೆಗಳ ಆಗು ಹೋಗಿನ ಜೊತೆಗೆ ಪ್ರತಿ ವಸಂತಕ್ಕು ಬದಲಾಗುವ ಗ್ರಹ ಗತಿಗಳು ಕೂಡ ಕೆಲವೊಂದು ಕದಕುಗಳಿಗು ಕಾರಣವಾಗಿದೆ. ಇನ್ನೂ ನಮ್ಮ ಹಿಂದೂ ಸಂಪ್ರದಾಯದಲ್ಲಿ ಹೆಚ್ಚಾಗಿ ಭವಿಷ್ಯ ವಾಣಿಯನ್ನು ನಂಬುವ ಜನರು ಹೆಚ್ಚು ಎಂದ್ರೆ ತಪ್ಪಾಗಲಾರದು. ಅದ್ರಲ್ಲೂ ನಮ್ಮ ಹಿಂದೂ ಜನಂಗದ ಮಂದಿ ತಾವು ಮಾಡುವ ಶುಭ ಅಶುಭ ಕಾರ್ಯಕ್ಕೂ ಕೊಡ ನಿರ್ಧಿಷ್ಟ ಸಮಯ ಎಂದು ಅನುಸರಿಸುತ್ತಾರೆ. ಹಾಗಾಗಿ ನಮ್ಮ ಹಿಂದೂ ಸಂಪ್ರದಾಯದಲ್ಲಿ ಆಚಾರ ವಿಚಾರಗಳು ಹೆಚ್ಚಾಗಿರುವ ಕಾರಣ ಭವಿಷ್ಯ ನುಡಿಯುವ ಸ್ವಾಮೀಜಿಗಳು ಕೂಡ ಹೆಚ್ಚಾಗಿದ್ದಾರೆ.
ಈ ಸ್ವಾಮೀಜಿಗಳ ಪೈಕಿ ನಮ್ಮ ಕರ್ನಾಟಕದ ಮೂಲದವರಾದ ಕೊಡಿ ಮಠದ ಸ್ವಾಮೀಜಿ ಅವರ ಮಾತು ಎಂದರೆ ಅದು ಇಡೀ ದೇಶವೇ ಕಣ್ಣು ಮುಚ್ಚಿ ನಂಬುವಂತೆ ಸತ್ಯವನ್ನು ಹೊಂದಿದೆ. ಏಕೆಂದರೆ ಈ ಸ್ವಾಮೀಜಿ ಅವರು ನುಡಿಯುವ ಮಾತುಗಳು ಕೂಡ ಎಲ್ಲವು ಅವರು ಹೇಳಿದ ಸಮಯಕ್ಕೆ ಹಾಗೂ ಹಾಗೆಯೇ ಕೊಡ ನಡೆದಿದೆ. ಹಾಗಾಗಿ ಇವರ ಮಾತಿಗೆ ಅಷ್ಟು ಸತ್ಯತೆ ಹಾಗೂ ನಂಬಿಕೆ ಸೃಷ್ಟಿ ಆಗಿದೆ. ಇದೀಗ ಕೊಡಿ ಮಠದ ಸ್ವಾಮೀಜಿ ನಮ್ಮ ಭಾರತದ ಮುಂದಿನ ಭವಿಷ್ಯ ಕೂಡ ನುಡಿದಿದ್ದಾರೆ. ಇದೀಗ ಈ ಸ್ವಾಮೀಜಿಯ ಮಾತು ಕೇಳಿ ಎಲ್ಲರ ಉಬ್ಬೇರಿಸುವಂತೆ ಆಗಿದೆ. ಹಾಗಾದರೆ ಈ ಸ್ವಾಮೀಜಿ ನಮ್ಮ ಭಾರತದ ಮುಂದಿನ ದಿನದ ಭವಿಷ್ಯ ಏನೆಂದು ತಿಳಿಸಿದ್ದಾರೆ ಎಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ.
"ಕೋಡಿ ಮಠದ ಸ್ವಾಮೀಜಿ" ಅವರ ಮಾತಿನ ಪ್ರಕಾರ ನಮ್ಮ ಭಾರತ ದೇಶ ಮುಂದಿನ ದಿನಗಳಲ್ಲಿ ಹೆಚ್ಚು ಮಳೆ ಸಂಭವಿಸಿ ಪ್ರಳಯ ಆಗುವ ಸಾದ್ಯತೆಗಳು ಹೆಚ್ಚಾಗಿದೆ. ಹಾಗೆಯೇ ನಮ್ಮ ಭಾರತ ದೇಶಕ್ಕೆ ನೆರಯ ದೇಶದವರಿಂದ ಅಪಾಯ ಎದುರಾಗಿದೆ ಯುದ್ದ ಆಗುವ ಸಂಭವವು ಹೆಚ್ಚಾಗಿದೆ. ಇದರಿಂದ ನಮ್ಮ ಭಾರತ ದೇಶ ಸಾಕಷ್ಟು ಸಾವು ನೋವನ್ನು ಕೊಡ ನೋಡಬೇಕಾಗುತ್ತದೆ. ಇಷ್ಟಕ್ಕೆ ಮುಗಿದಿಲ್ಲ, ಕೇವಲ ಮಹಿಳೆಯ ಕಾರಣದಿಂದ ನಮ್ಮ ಭಾರತದ ರಾಜಕಾರಣಿಗಳು ದೊಡ್ಡ ಇಕ್ಕಟ್ಟಿಗೆ ಸಿಲುಕುತ್ತಾರೆ. ಆಹಾರಗಳು ಹಾಗೋ ಉಸಿರಾಡುವ ಗಾಳಿಯು ಕೂಡ ವಿಷವಾಗಿ ಬದಲಾಗಿ ಈ ಕಾರಣದಿಂದಲೂ ಲಕ್ಷಕ್ಕೂ ಹೆಚ್ಚು ಮಂದಿ ಸಾವು ನೋವನ್ನು ಅನುಭವಿಸುತ್ತಾರೆ. ಇವರ ಈ ಭವಿಷ್ಯ ಭಾರತ ಪ್ರಜೆಗಳು ಕಂಗೆಟ್ಟಿದ್ದೂ ಈ ಮಠದ ಸ್ವಾಮೀಜಿ ಅವರ ಮಾತು ಸತ್ಯ ಆಗುವ ಕಾರಣ ನಾವು ಮುಂದಿನ ದಿನದಲ್ಲಿ ಈ ಭವಿಷ್ಯವನ್ನು ಎದುರಿಸುವ ಶಕ್ತಿ ತುಂಬಿಸಿಕೊಳ್ಳಬೇಕು.