ಸ್ನೇಹಿತ್ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ನೀತು! ಇವ್ರು ಹೇಳೋದು ಏನು ಗೊತ್ತಾ?

ನಮ್ಮ ಕನ್ನಡ ಕಿರುತೆರೆಯ ದೊಡ್ಡ ಹಬ್ಬ ಎಂದರೆ ಅದು ಬಿ ಗ್ ಬಾಸ್ ಕನ್ನಡ. ಇನ್ನೂ ಈ ಬಾರಿಯ ಬಿಗ್ ಬಾಸ್ ದಶಕದ ಸಂಬ್ರಮ ಆಗಿರುವ ಕಾರಣದಿಂದ ಹ್ಯಾಪಿ ಬಿಗ್ ಬಾಸ್ ಎಂದು ಘೋಷಣೆ ಮಾಡಿ ಶುರುಮಾಡಿತು. ಆದ್ರೆ ಈ ಬಾರಿಯ ಬಿಗ್ ಬಾಸ್ ಯಾವ ಹ್ಯಾಪಿ ಕೊಡ ಇಲ್ಲದೆ ಗಳಗಳೆ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು. ಇನ್ನೂ ಈ ಬಾರಿ ದಶಕದ ಸಂಬ್ರಮ ಆಗಿತ್ತ ಕಾರಣದಿಂದ ಈ ಬಾರಿ ಸಾಕಷ್ಟು ವಿಭಿನ್ನತೆಯನ್ನು ನಿರೀಕ್ಷೆ ಮಾಡುವಲ್ಲಿ ಬಿಗ್ ಬಾಸ್ ತಂಡ ಮೊದಲೇ ತಿಳಿಸಿತ್ತು. ಆದರೆ ಈಗ ಇಲ್ಲಿಯ ಸ್ಪರ್ಧಿಗಳನ್ನು ನೋಡಿದರೆ 50ದಿನಗಳು ಕಳೆದರೂ ಕೊಡ ಒಬ್ಬರ ನಡುವೆ ಕೊಡ ಅನ್ಯೂನ್ಯತೆ ಹಾಗೂ ಭಾಂದವ್ಯ ಬೆಸೆಯಲು ಸಾದ್ಯವಾಗುತ್ತಿಲ್ಲ.
ಇನ್ನೂ ಈ ದಶಕದ ಸಂಬ್ರಮದಲ್ಲಿ ಆರು ವಾರಗಳ ಕಳೆದು 50ದಿನಗಳ ಸಂಬ್ರಮ ಕೊಡ ಆಚರಣೆ ಮಾಡಲಾಗಿದೆ. ಇನ್ನೂ ಕಳೆದ ವಾರ ಅತಿ ಕಡಿಮೆ ಬಿಗ್ ಪಡೆದುಕೊಂಡ ಕಾರಣ ನೀತು ವನಜಾಕ್ಷಿ ಅವರು ಮಬ್ರುಂದ ಹೊರಗೆ ಬಂದರು. ಇನ್ನೂ ಈಗ ಅವರ ಸಾಮಾಜಿಕ ಜಾಲತಾಣಗಳಲ್ಲಿ ಕೊಡುತ್ತಿರುವ ಇಂಟರ್ವ್ಯೂ ಎಲ್ಲೆಡೆ ಎದ್ದು ಮಾಡುತ್ತಿದೆ. ಈಗ ನೀತು ಅವರು ತಾವು ಮನೆಯಲ್ಲಿ ಇದ್ದ ಪ್ರತಿ ಕ್ಷಣವೂ ಕೊಡ ನಾನು ಸೆಲಬ್ರೆಟ್ ಮಾಡಲು ಇಚ್ಛಿಸುತ್ತೇನೆ. ಏಕೆಂದರೆ ಇಷ್ಟು ದಿನಗಳ ಕಾಲ ನಾನು ಬಹಳ ಸುಂದರವಾದ ಕ್ಷಣಗಳನ್ನು ಅನುಭವಿಸಿ ಆಚೆ ಬಂದಿದ್ದೇನೆ.ಇನ್ನೂ ನಮ್ಮ ಜನಾಂಗದ ಜನಕ್ಕೆ ಒಂದು ದೊಡ್ಡ ಹಾಗೂ ಸುಂದರ ವೇದಿಕೆಯನ್ನು ಕಲಿಪಿಸಿಕೊಟ್ಟಿದ್ದಕ್ಕೆ ನಾನು ಸದಾ ಚಿರಋಣಿ ಆಗಿರುತ್ತನೆ.
ಇದರಿಂದ ನಮ್ಮ ಜನಾಂಗದ ಜನಕ್ಕೆ ಕೊಡ ನನ್ನೊಬ್ಬ ಸೋರ್ತಿಯಾಗಿ ಅವರು ಕೊಡ ತಮ್ಮ ಜೀವನದ ಹಾದಿಯನ್ನು ಬದಲಾಯಿಸಿಕೊಳ್ಳಲ್ಲಿ ಎಂದು ನಾನೂ ಇಚ್ಛಿಸುತ್ತೇನೆ. ಇನ್ನೂ ಮನೆಯ ಸ್ಪರ್ಧಿಗಳ ಬಗ್ಗೆ ಮಾತನಾಡಿದ ನೀತು ಅವರು ಎಲ್ಲರಿಂದಲೂ ಕೊಡ ನಾನೂ ಒಂದೊಂದು ಪಾಠ ಕಲಿತಿದ್ದೇನೆ ಇನ್ನೂ ಸ್ಟ್ರಾಂಗ್ ಆಗಿ ಹೋರ ಬಂದಿದ್ದನೆ. ಇನ್ನೂ ಮುಂದಿನ ವಾರ ಯಾರು ಮನೆಯಿಂದ ಹೋರ ಬರುತ್ತಾರೆ ಎಂದಾಗ ನೀತು ಅವರು ಸ್ನೇಹಿತ ಕಂಡಿತವಾಗಿ ಮನೆಯಿಂದ ಹೊರ ಬರುತ್ತಾರೆ ಎಂದು ಹೇಳಿದ್ದಾರೆ. ಯಾಕೆ ಎಂದಾಗ ಸ್ನೇಹಿತ ಅವರಿಗೆ ನನ್ನ ವಿಚಾರಕ್ಕೆ ಬಂದರೆ ನನ್ನ ಜನಾಂಗದ ಜನದ ಬಗ್ಗೆ ಅವನಿಗೆ ಹಿಂಜರಿಕೆ ಹಾಗೂ ಭಯ ಇದೆ. ಹಾಗಾಗಿ ಅವರು ನನ್ನ ಬಳಿ ಅಷ್ಟಾಗಿ ಕ್ಲೋಸ್ ಇರಲಿಲ್ಲ. ಹಾಗೆಯೇ ಅವರು ಮನೆಯಲ್ಲಿ ಆಟದಲ್ಲಿ ಇದುವರೆಗೂ ಭರವಸೆಯ ಸ್ಪರ್ಧಿ ಎಂದು ಗುರುತಿಸಿಕೊಂಡಿಲ್ಲ ಕಾರಣದಿಂದ ಸ್ನೇಹಿತ ಮನೆಯಿಂದ ಹೊರಗೆ ಬರುತ್ತಾರೆ.