ತಾನು ಎರಡನೇ ಗಂಡನ ಜೊತೆ ಖುಷಿಯಾಗಿರಲು, ಈ ಮಹಾತಾಯಿ ತನ್ನ 12 ವರ್ಷದ ಮಗಳಿಗೆ ಏನು ಮಾಡಿದ್ದಾಳೆ ಗೊತ್ತೇ?? ಹೀಗೂ ಇರ್ತಾರ?

ತಾನು ಎರಡನೇ ಗಂಡನ ಜೊತೆ ಖುಷಿಯಾಗಿರಲು, ಈ ಮಹಾತಾಯಿ ತನ್ನ 12 ವರ್ಷದ ಮಗಳಿಗೆ ಏನು ಮಾಡಿದ್ದಾಳೆ ಗೊತ್ತೇ?? ಹೀಗೂ ಇರ್ತಾರ?

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕೆಲವೊಂದು ವಿಚಾರಗಳು ನಮ್ಮ ಸುತ್ತಮುತ್ತಲೂ ನಡೆಯುತ್ತಿರುವುದು ನಿಜಕ್ಕೂ ಕೂಡ ಶೋಚನೀಯವಾಗಿ. ಅದಕ್ಕೆ ಉದಾಹರಣೆಯೆಂಬಂತೆ ಉತ್ತರಖಂಡದಲ್ಲಿ ನಡೆದಿರುವ ಈ ಒಂದು ನೈಜ ಘಟನೆಯ ಕುರಿತಂತೆ ಎಂದು ನಾವು ಮಾತನಾಡಲು ಹೊರಟಿದ್ದೇವೆ. ತಪ್ಪದೇ ಈ ವಿಚಾರವನ್ನು ಪ್ರಾರಂಭದಿಂದ ಕೊನೆಯವರೆಗೂ ಓದಿ. ಹೌದು ಗೆಳೆಯರೆ ಪ್ರಪಂಚದಲ್ಲಿ ಕೆಟ್ಟ ತಂದೆ ಇರಬಹುದು ಆದರೆ ಕೆಟ್ಟ ತಾಯಿ ಇರಲು ಸಾಧ್ಯವೇ ಇಲ್ಲ ಎಂಬುದಾಗಿ ಹಿರಿಯರು ಹೇಳುತ್ತಾರೆ ಆದರೆ ಇಲ್ಲಿ ನಡೆದಿರುವ ಘಟನೆಯನ್ನುವುದು ಆ ವಾಕ್ಯವನ್ನು ಸುಳ್ಳು ಮಾಡಲು ಹೊರಟಿದೆ.

ಹೌದು ಗೆಳೆಯರೇ ಉತ್ತರಾಖಂಡದ ದಾರ್ತುಲಾ ಎನ್ನುವ ಪ್ರದೇಶದ ಒಬ್ಬ ಮಹಿಳೆ ಈಗಾಗಲೇ ಮದುವೆಯಾಗಿ 12 ವರ್ಷದ ಮಗಳನ್ನು ಕೂಡ ಹೊಂದಿದ್ದಳು. ಆದರೆ ಮೊದಲ ಗಂಡನ ಜೊತೆಗೆ ವೈಮನಸ್ಸಿನಿಂದ ಆಗಿ ಎರಡನೇ ಮದುವೆಯನ್ನು ಆಗುತ್ತಾಳೆ. ತನ್ನ ಎರಡನೆಯ ಗಂಡನ ಜೊತೆಗೆ ಮೋಜು ಮಸ್ತಿಯಿಂದ ಜೀವನ ಮಾಡಬೇಕು ಎನ್ನುವ ಕಾರಣಕ್ಕಾಗಿ ತನ್ನ ಸ್ವಂತ ಮಗಳನ್ನು ಕೇವಲ ಹನ್ನೆರಡು ವರ್ಷದವಳಿರಬೇಕಾದರೆ ಮದುವೆ ಮಾಡಿಕೊಡುತ್ತಾಳೆ. ಆದರೆ ಆ ಹುಡುಗಿಗೆ ಆಕೆಯ ಗಂಡನ ಮನೆಯವರು ಕಿರುಕುಳವನ್ನು ನೀಡುತ್ತಾರೆ ಎನ್ನುವ ಕಾರಣಕ್ಕಾಗಿ ಆಕೆ ಮತ್ತೆ ತಾಯಿಯ ಬಳಿ ಓಡಿ ಬರುತ್ತಾಳೆ.

ಇದರಿಂದಾಗಿ ಮತ್ತೆ ಪೇಚಿಗೆ ಸಿಕ್ಕಿಹಾಕಿಕೊಂಡ ಇವರಿಬ್ಬರು ಮತ್ತೆ ಎರಡನೇ ಮದುವೆಯನ್ನು ಮಾಡಿಸಿಕೊಳ್ಳುತ್ತಾರೆ. ಅದು ಕೂಡ 36 ವರ್ಷದವನ ಜೊತೆಗೆ. ಕೆಲವೇ ಕೆಲವು ತಿಂಗಳ ಹಿಂದಷ್ಟೇ ಆಕೆ ಮದುವೆಯಾಗಿದ್ದಳು. ಅದಾಗಲೇ ಆಕೆ ಗರ್ಭಿಣಿ ಎನ್ನುವ ಕಾರಣಕ್ಕಾಗಿ ಆಕೆಯನ್ನು ಚಿಕಿತ್ಸಾ ಕೇಂದ್ರಕ್ಕೆ ಕರೆದುಕೊಂಡು ಹೋದಾಗ ಈ ವಿಚಾರ ಬೆಳಕಿಗೆ ಬಂದಿದೆ. ನಂತರ ಅಲ್ಲಿಂದ ಈ ವಿಚಾರವನ್ನು ತಿಳಿದುಕೊಂಡು ಪೊಲೀಸರು ಮೊದಲಿಗೆ ಆ ಮಹಿಳೆಯ ಗಂಡನನ್ನು ನಂತರ ಆಕೆಯನ್ನು ಕೂಡ ಬಂಧಿಸಿದ್ದಾರೆ. ಕೇವಲ 12 ವರ್ಷ ವಯಸ್ಸು ಇರಬೇಕಾದರೆ ಆ ಮುಗ್ಧ ಹೆಣ್ಣು ಮಗು ಗರ್ಭಿಣಿ ಆಗುವಂತೆ ಮಾಡಿದ ತಾಯಿಗೆ ಏನು ಹೇಳಬೇಕು ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ. ಘಟನೆ ಕುರಿತಂತೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ಕೂಡ ನಮ್ಮೊಂದಿಗೆ ಹಂಚಿಕೊಳ್ಳಿ.