15 ವರ್ಷಕ್ಕೆ ವೇ-ಶ್ಯೆ ಆಗಿದ್ದ ಯುವತಿಗೆ 10 ವರ್ಷದ ಬಳಿಕ ಏನಾಗಿದೆ ಗೊತ್ತಾ ನೋಡಿದ್ರೆ ಹೃದಯ ಶೇಕ್?… ಏನಾಯ್ತು ನೋಡಿ..

ಹೆಣ್ಣನ್ನು ದೇವಿಗೆ ಹೋಲಿಸುತ್ತಾರೆ, ಆಕೆಯನ್ನು ಪೂಜೆ ಮಾಡುತ್ತಾರೆ ಆದರೆ ಈ ಸಮಾಜ ಆಸೆ ಹೆಣ್ಣು ಕೆಟ್ಟ ದೃಷ್ಟಿಯಿಂದ ಸಹ ನೋಡುತ್ತದೆ. ಯಾವುದಾದರೂ ಒಬ್ಬ ಹೆಣ್ಣು ಕಷ್ಟ ಪಟ್ಟು ದುಡಿಯುತ್ತಿದ್ದರೆ, ಆಕೆಯನ್ನು ಈ ಸಮಾಜದ ಜನ ನೋಡುವ ದೃಷ್ಟಿಯೇ ಬೇರೆ ಇರುತ್ತದೆ. ಅಲ್ಲದೇ ನಮ್ಮ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ, ಸುಮಾರು ವರ್ಷಗಳ ಕಳೆದು ಹೋಗಿದೆ. ಆದರೆ ಹೆಣ್ಣು ಮಕ್ಕಳಿಗೆ ಮಾತ್ರ ಇನ್ನು ಸ್ವಾತಂತ್ರ್ಯ ದೊರಕಿಲ್ಲ. ಹೌದು ಕೆಲವೊಮ್ಮೆ ಹೆಣ್ಣು ಮಕ್ಕಳು ಹಣ ಸಂಪಾದಿಸಲು ಕೆಟ್ಟ ದಾರಿ ಇಡಿಯುತ್ತಾರೆ. ಆದರೆ ಅವರು ಆ ದಾರಿಯನ್ನು ಅವರಾಗಿ ಬಯಸಿ ಹೋಗಿರುವುದಿಲ್ಲ. ಆಕೆ ಬಲವಂತದಿಂದ ಅಥವಾ ಅವಳ ಪರಿಸ್ಥಿತಿ ಆಕೆಗೆ ಆ ದಾರಿ ಇಡಿಯುವಂತೆ ಮಾಡುತ್ತದೆ.
ಒಬ್ಬ ಪುರುಷ ಒಂದಕ್ಕಿಂತ ಹೆಚ್ಚು ಸ್ತ್ರೀಯರ ಜೊತೆಗೆ ಸಂಬಂಧ ಇಟ್ಟುಕೊಂಡರೆ ಆತನಿಗೆ ಸಮಾಜ ತುಂಬಾ ಗೌರವ ಕೊಡುತ್ತದೆ. ಆದರೆ ಅದೇ ಒಬ್ಬ ಮಹಿಳೆ ಇದೆ ಕೆಲಸ ಮಾಡಿದರೆ ಆಕೆಯನ್ನು ಸಮಾಜ ನೋಡುವ ದೃಷ್ಟಿಯೇ ಬೇರೆ. ಯಾವುದೇ ಹೆಣ್ಣು ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಬೇರೆ ದಾರಿ ಇಡಿದು ಕೆಲಸ ಮಾಡುತ್ತಿದ್ದರೆ, ಆಕೆಯನ್ನು ವಿಧವಿಧವಾದ ಹೆಸರುಗಳಲ್ಲಿ ಈ ಸಮಾಜ ಕರೆಯುತ್ತದೆ. ಇನ್ನು ಇಂದು ನಾವು ವೇ*ಶ್ಯಾ*ವಾ*ಟಿಕೆ ನಡೆಸುತ್ತಿದ್ದ ಒಬ್ಬ ಮಹಿಳೆಯ ಕಥೆ ಕೇಳೋಣ ಬನ್ನಿ…
ರೇಷ್ಮಾ ಎಂಬ ಯುವತಿ ವೇ*ಶ್ಯಾ*ವಾ**ಟಿಕೆ ಕೆಲಸಕ್ಕೆ ಇಳಿದು ನಂತರ ಆಕೆಯ ಜೀವನದಲ್ಲಿ ನಡೆದ ಘಟನೆಗಳ ಬಗ್ಗೆ ಇಂತು ತಿಳಿಸುತ್ತೇವೆ ಬನ್ನಿ. ರೇಷ್ಮಾ ಜಯಪುರದ ಒಂದು ಹಳ್ಳಿಯಲ್ಲಿ ತಮ್ಮ ತಂದೆ ತಾಯಿ ಹಾಗೂ ತಮ್ಮ ತಂಗಿಯ ಜೊತೆಗೆ ವಾಸವಿದ್ದಳು. ರೇಷ್ಮಾ ಇದ್ದ ಹಳ್ಳಿಯಲ್ಲಿ ವೇ*ಶ್ಯಾ*ವಾ*ಟಿಕೆ ಸಾಕಷ್ಟು ಸಹಜವಾಗಿತ್ತು. ಇನ್ನು ರೇಷ್ಮಾ ಅವರ ತಾಯಿ ಕೂಡ ಮೊದಲು ವೇ*ಶ್ಯಾ*ವಾ*ಟಿಕೆ ನಡೆಸುತ್ತಿದ್ದರು. ಇನ್ನು ಅವರ ಈ ಕೆಲಸ ಅವರ ಪತಿಗೆ ಇಷ್ಟವಿಲ್ಲದ ಕಾರಣ ಅವರು ಈ ಕೆಲಸ ಬಿಟ್ಟಿದ್ದರು. ಇನ್ನು ರೇಷ್ಮಾ ಅವರ ತಂದೆ ಅನಾ*ರೋಗ್ಯದ ಕಾರಣ ತೀರಿಕೊಂಡ ನಂತರ ಮನೆಯ ಎಲ್ಲಾ ಜವಾಬ್ದಾರಿ 14 ವರ್ಷದ ರೇಷ್ಮಾ ಮೇಲೆ ಬಿತ್ತು. ಇನ್ನು ರೇಷ್ಮಾ ಕೂಡ ತಮ್ಮ ಸಂಸಾರ ನೋಡಿಕೊಳ್ಳಲು ವೇ*ಶ್ಯಾ*ವಾ*ಟಿಕೆ ಶುರು ಮಾಡಲು ನಿರ್ಧರಿಸಿದರು. ಇನ್ನು ಆಕೆ ಬಹಳ ಸುದ್ಬರವಾಗಿದ್ದ ಕಾರಣ ಆಕೆಯನ್ನು ಆ ಊರಿನ ಪುರುಷರು ಮುಕ್ಕಿ ತಿನ್ನುತ್ತಿದ್ದರು.
ಇನ್ನು ಇದು ಹೀಗೆ 10 ವರ್ಷಗಳ ಕಾಲ ನಡೆಯಿತು. ನಂತರ ರೇಷ್ಮಾಗೆ ಒಂದು ದಿನ ತನ್ನ ಚರ್ಮದ ಮೇಲೆ ಗಾ-ಯಗಳು ಆಗುತ್ತಿರುವುದನ್ನು ಕಂಡು ಆಸ್ಪತ್ರೆಗೆ ಹೋದಳು. ಆಕೆಯನ್ನು ಪರೀಕ್ಷೆ ಮಾಡಿದ ವೈದ್ಯರು ಆಕೆಗೆ ಏ-ಡ್ಸ್ ಇರುವುದಾಗಿ ತಿಳಿಸಿದರು. ಇನ್ನು ಈ ವಿಷಯ ತಿಳಿದು ಅವರ ಮನೆಯವರೇ ರೇಷ್ಮಾಳನ್ನು ಮನೆಯಿಂದ ಹೊರ ಹಾಕಿದರು.
ಇನ್ನು ರೇಷ್ಮಾ ಇದ್ದ ಊರಿಗೆ ಹೊಸ ಕಲೆಕ್ಟರ್ ಮೀನಾಕ್ಷಿ ಎಂಬುವವರು ಬಂದರು. ಮೀನಾಕ್ಷಿ ಅವರು ರೇಷ್ಮಾ ಇದ್ದ ಊರಿನಲ್ಲಿ ನಡೆಯುತ್ತಿದ್ದ ಈ ವೇ*ಶ್ಯಾ*ವಾ*ಟಿಕೆಯನ್ನು ನಿಲ್ಲಿಸಿ. ಮಹಿಳೆಯರಿಗೆ ಹೊಸ ಕೆಲಸಗಳನ್ನು ಮಾಡಿ ಕೊಟ್ಟಿದ್ದಾರೆ. ಅಲ್ಲದೆ ರೇಷ್ಮಾ ರೀತಿ ಅನಾ*ರೋಗ್ಯದಿಂದ ಬಳಲುತ್ತಿದ್ದವರನ್ನು ಚಿಕಿತ್ಸೆ ಕೊಡಿಸಿ ಅವರಿಗೂ ಸಹ ಕೆಲಸ ಕೊಡಿಸಿದ್ದಾರೆ. ಇನ್ನು ರೇಷ್ಮಾಳ ಬದುಕಿನ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ..