35 ವರ್ಷದ ಮಹಿಳೆ 75 ವರ್ಷದ ವೃದ್ದನನು ಮದುವೆಯಾದ ಪ್ರಸಂಗ! ಮದುವೆಯ ನಂತರ ಇವರ್ರಿಬ್ಬರು ಹೇಳುವುದು ಏನು ಗೊತ್ತಾ?

ನಮ್ಮ ಪ್ರಪಂಚದಲ್ಲಿ ಎಲ್ಲವು ಹಣೆಯಲ್ಲಿ ಬರೆಯುತ್ತಾರೆ ಎನ್ನುವುದು ಸತ್ಯವಾದ ಮಾತು. ಏಕೆಂದ್ರೆ ನಮ್ಮ ಮನುಷ್ಯನ ಜೀವನದಲ್ಲಿ ನಡೆಯುವ ಪ್ರತಿಯೊಂದು ಗುರುತಿಗೆ ಕೂಡ ದೇವ್ರ ಛಾಯೆ ಇರುತ್ತದೆ ಎಂದರೆ ತಪ್ಪಾಗಲಾರದು. ಅದ್ರಲ್ಲೂ ಕೊಡ ನಮ್ಮ ಮನೋರಂಜನೆಯ ಜಗತ್ತಿನಲ್ಲಿ ಕಾಲ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದರೆ ತಪ್ಪಾಗಲಾರದು. ಇತ್ತೀಚಿನ ದಿನದಲ್ಲಿ ನಮ್ಮ ಮನೋರಂಜನೆಗೆ ಜನರ ಭವಿಷ್ಯ ಅಷ್ಟೇ ಬಲಿಯಾಗುತ್ತಿದೆ ಎಂದರೆ ತಪ್ಪಾಗಲಾರದು. ಆದರೆ ಈ ಮನೋರಂಜನೆಯ ಜಗತ್ತನ್ನು ಕೊಡ ನಾವು ಬಳಸಿಕೊಳ್ಳುವ ರೀತಿಯಲ್ಲಿ ಎನ್ನಬಹುದು ಹೀಗಿದ್ದರೂ ಕೂಡ ಜನರು ಈ ಜಗತ್ತನ್ನು ಕೇವಲ ಕೆಟ್ಟ ಹಾದಿಯಲ್ಲಿ ಹೆಚ್ಚಾಗಿ ಬಳಸಿಕೊಳ್ಳುತ್ತಾ ಇದ್ದಾರೆ. ಮೊದಲೆಲ್ಲಾ ಒಂದು ವಿಚಾರ ಸುದ್ದಿಯಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತು. ಆದರೆ ಈಗ ಸೋಷಿಯಲ್ ಮೀಡಿಯಾ ಕಾರಣದಿಂದ ನಿಮಿಷಗಳಲ್ಲಿ ಹರಡುತ್ತದೆ.
ಇದೀಗ ಅದೇ ಸಾಲಿಗೆ ಕಳೆದ ಮೂರು ವರ್ಷದ ಹಿಂದೆ ಸುದ್ದಿಯಾಗಿದ್ದ ತುಮಕೂರಿನ ಪ್ರಸಂಗ. ಆ ಪ್ರಸಂಗ ಏನೆಂದರೆ ವಯಸ್ಸಿನ ಅಂತರದ ಮದುವೆ. ಎಷ್ಟೆಲ್ಲ ಹೇಳಿದ ಕೂಡಲೇ ನಿಮಗೆ ನಾವು ಯಾರ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ತಿಳಿದಿರುತ್ತಾರೆ. ತುಮಕೂರಿನ "ಶಂಕ್ರಣ್ಣ ಹಾಗೂ ಮೇಘನಾ" ಅವರ ಮದುವೆ. ಈ ಜೋಡಿ ವಯಸ್ಸಿನ ವಯೋಮಿತಿಯನ್ನು ಕೊಡ ಲೆಕ್ಕ ಮಾಡದೆ ದಾಂಪತ್ಯಕ್ಕೆ ಕಾಲಿಟ್ಟರು. ಈ ಕಾರಣದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಕೂಡ ಆಗಿದ್ದರು. ಆದರೆ ಕೆಲ ವರ್ಷಗಳು ಕಳೆದ ಬಳಿಕ ಶಂಕ್ರಣ್ಣ ಅವರು ಆತ್ಮಹತ್ಯೆ ಕೂಡ ಮಾಡಿಕೊಂಡರು. ಇನ್ನೂ ಆ ಕಾರಣವಾಗಿ ಮೇಘನ ಅವರ ಮೇಲೆ ಸಾಕಷ್ಟು ದೂರುಗಳು ಬಂದರು ಕೂಡ ಇಂದಿನ ಅವರಿಗೂ ಆ ಕೇಸ್ ಮುಕ್ತಾಯ ಕಂಡಿಲ್ಲ. ಇದೀಗ ಅಂತದ್ದೇ ಸಾಲಿಗೆ ಚಿಕ್ಕ ಬಳ್ಳಾಪುರದ ಜೋಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದಾರೆ.
ಚಿಕ್ಕ ಬಳ್ಳಾಪುರದ ಮೇಲೂರು ನಿವಾಸಿ "ಹಿರಣ್ಣ" ಎನ್ನುವ 75 ವರ್ಷದ ವೃದ್ಧ ಪಕ್ಕದ ಗ್ರಾಮದ ಒಬ್ಬ 35 ವರ್ಷದ ಮಹಿಳೆಯನ್ನು ಮದುವೆಯಾಗಿದ್ದಾರೆ. ಹೌದು ಸ್ನೇಹಿತರೇ ಇವರಿಬ್ಬರೂ ಒಪ್ಪಿ ಈ ಮದುವೆ ಆಗಿದ್ದು ಇವರಿಬ್ಬರ ಮದುವೆಗೆ ಅವರಿಬ್ಬರದೇ ಆದ ಪ್ರತ್ಯೇಕ ಕಾರಣ ಕೊಡ ಇದೆ. ಇನ್ನು ಹಿರಣ್ಣ ಅವರು ಈಗಾಗಲೇ ಮದುವೆಯಾಗಿ ಎರಡು ಮಕ್ಕಳು ಕೊಡ ಇದ್ದು ಸುಖ ದಾಂಪತ್ಯವನ್ನು ಅನುಭವಿಸಿದವರು. ಇನ್ನೂ ಹೆಂಡ್ತಿ ಆರೋಗ್ಯ ಸಮಸ್ಯೆ ಯಿಂದ ನಿಧಾನವಾದರೂ ಕೂಡ ತಮ್ಮ ಮಕ್ಕಳ ಭವಿಷ್ಯಕ್ಕೆ ಹಿರಣ್ಣ ದುಡಿದು ಇಬ್ಬರನ್ನೂ ಕೊಡ ಒಂದು ದಡಕ್ಕೆ ತಲುಪಿಸಿದ್ದಾರೆ. ಹೀಗಿದ್ದರು ಕೂಡ ಅವರಲ್ಲಿ ಒಬ್ಬಂಟಿ ತನ ಕಾಣುತ್ತಿರುವ ಸಲುವಾಗಿ ಹಿರಣ್ಣ ಅವರು ಮತ್ತೆ ಮದುವೆಯಾಗುವುದು ಎಂದು ತಿಳಿಸಿದ್ದಾರೆ. ಇನ್ನೂ ಅವರನ್ನೂ ಮದುವೆಯಾದವರಿಗೆ ಅವರ ಸ್ವಂತ ಮನೆ ಹಾಗೂ ತೋಟವನ್ನು ಕೂಡ ನೀಡುವುದಾಗಿ ತಿಳಿಸಿದ್ದಾರೆ. ಇನ್ನೂ ಮೇಘನಾ ಅವರು ಅನಾಥೆಯಾಗಿ ಬದುಕು ಸಾಗಿಸುತ್ತಿರುವ ವೇಳೆಯಲ್ಲಿ ಒಬ್ಬನ ಮೇಲೆ ಪ್ರೀತಿ ಆಗಿ ಆ 7 ವರ್ಷದ ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಒಂದು ಗಂಡು ಮಗು ಆದ ನಂತರದ ದಿನಗಳಲ್ಲಿ ಆತನು ಕೊಡ ದೊರಗುತ್ತಾನೇ. ಆಗ ಈ ಮಹಿಳೆ ಕೂಡ ಒಬ್ಬಂಟಿಯಾಗಿ ತನ್ನ ಮಗನ ಭವಿಷ್ಯಕ್ಕೆ ಕಷ್ಟ ಪಡುತ್ತಿದ್ದ ವೇಳೆಯಲ್ಲಿ ಹಿರಣ್ಣ ಅವರನ್ನು ಮದುವೆಯಾಗುವ ನಿರ್ಧಾರ ಮಾಡಿದ್ದಾರೆ.
VIDEO CREDIT : THIRD EYE KANNADA