ರಕ್ಷಾ ಬಂಧನ ದಿವಸವೇ ಸ್ಪಂದನ ಅಣ್ಣ ರಕ್ಷಿತ್ ಎಂಥಾ ಕೆಲ್ಸ ಮಾಡಿದ್ದಾರೆ ನೋಡಿ..!

ರಕ್ಷಾ ಬಂಧನ ದಿವಸವೇ ಸ್ಪಂದನ ಅಣ್ಣ ರಕ್ಷಿತ್ ಎಂಥಾ ಕೆಲ್ಸ ಮಾಡಿದ್ದಾರೆ ನೋಡಿ..!

ಕನ್ನಡದ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಅವರ ಕುಟುಂಬವನ್ನು ಅಗಲಿ 20 ದಿನಗಳು ಕಳೆಯುತ್ತಿವೆ..ಹೌದು ಮೊನ್ನೆ ಮೊನ್ನೆಯಷ್ಟೇ ವೇದಿಕೆ ಮೇಲೆ ಪತ್ನಿಯನ್ನು ನೆನೆದು ತಮ್ಮ ಚಿತ್ರ ಕದ್ದ ಚಿತ್ರದ ಟ್ರೈಲರ್ ಲಾಂಚ್ ವೇಳೆ ಕಣ್ಣೀರು ಹಾಕಿದ್ದರು ರಾಘು. ಪ್ರತಿ ಹಂತದಲ್ಲೂ ನನ್ನ ಹೆಂಡತಿ ನನ್ನ ಜೊತೆಗೆ ಇರುತ್ತಿದ್ದಳು, ಆಕೆಗೆ ಈ ಸಿನಿಮಾ ಮೇಲೆ ಹೆಚ್ಚು ನಂಬಿಕೆ ಇತ್ತು. ಈ ತಂಡವನ್ನ ಹೆಚ್ಚು ಇಷ್ಟ ಪಟ್ಟಿದ್ದಳು. ನಮ್ಮ ಕಷ್ಟದ ಸಂದರ್ಭದಲ್ಲಿ ನಮ್ಮ ಮನೆಯವರಾಗಿದ್ದಿರೋ ನೀವು ಗೊತ್ತಿಲ್ಲ,

ಆದರೆ ನಿಮ್ಮ ಮನೆಯವರಲ್ಲಿ ನನ್ನನ್ನು ಸೇರಿಸಿಕೊಂಡಿದ್ರಿ, ಅದಕ್ಕೆ ನಾನು ನಿಮಗೆ ಕೃತಜ್ಞತೆ ತಿಳಿಸುತ್ತೇನೆ ಎಂದು ಹೆಂಡತಿ ಬಗ್ಗೆ ಮಾತನಾಡಿ ಕದ್ದ ಚಿತ್ರದ ಟ್ರೈಲರ್ ಲಾಂಚ್ ವೇಳೆ ರಾಘು ಅವರು ನೋವ ವ್ಯಕ್ತಡಿಸಿದ್ದರು. ಹೌದು ಇಂದು ರಕ್ಷಾ ಬಂಧನ, ಎಲ್ಲೆಡೆ ರಕ್ಷಾಬಂಧನ ಹಬ್ಬದ ಸಂತಸ ಕ್ಷಣಗಳು ಕಾಣಸಿಗುತ್ತಿವೆ. ಪ್ರೀತಿಯಿಂದ ಅವರವರ ಅಣ್ಣನಿಗೆ ರಕ್ಷಾಬಂಧನವನ್ನು ಹಾಕುವ ತಂಗಿಯರು, ಹಾಗೆ ಹೀಗೆ ನೂರು ವರ್ಷ ನಾವಿಬ್ಬರು ಅಣ್ಣ ತಂಗಿಯಾಗಿ ನಮ್ಮ ಬಂಧವನ್ನು ಗಟ್ಟಿಯಾಗಿ ಇರಿಸಿಕೊಳ್ಳೋಣ ಎಂದು ಶುಭ ಹಾರೈಸುತ್ತಾ ಎಲ್ಲರೂ ಕೂಡ ರಕ್ಷಾಬಂಧನ ಹಬ್ಬವನ್ನು ಆಚರಿಸಿದರು.   

ಹೀಗಿರುವಾಗ ಸ್ಪಂದನ ಅವರ ಅಣ್ಣ ರಕ್ಷಿತ್ ಅವರು ಕೂಡ ಇದೀಗ ಈ ವಿಚಾರದಲ್ಲಿ ಅದೆಂತಹ ಕೆಲಸವನ್ನ ಮಾಡಿದ್ದಾರೆ ಗೊತ್ತಾ..? ನಿಜಕ್ಕೂ ನಿಮ್ಮ ಕಣ್ಣಂಚಲ್ಲಿ ನೀರು ಬರುತ್ತದೆ...ಅದು ಪ್ರತಿ ವರ್ಷ ಸ್ಪಂದನ ಅವರು ಅಣ್ಣನಿಗೆ ರಾಖಿ ಕಟ್ಟಿ ಸಿಹಿ ತಿನಿಸಿ ಆತನಿಂದ ಏನಾದ್ರೂ ದೊಡ್ಡ ಉಡುಗೊರೆ ಪಡೆಯುತ್ತಿದ್ದರು. ಪ್ರೀತಿಯಿಂದ ರಕ್ಶಿತ್ ಅವರು ಸಹ ತಂಗಿ ಸ್ಪಂದನ ಅವರಿಂದ ರಾಕಿ ಕಟ್ಟಿಸಿಕೊಂಡು ಉಡುಗೊರೆ ನೀಡುತ್ತಿದ್ದರು. ಆದರೆ ಈ ವರ್ಷ ತನ್ನ ಪ್ರೀತಿಯ ತಂಗಿ ಇಲ್ಲ. ಅದೇ ನೋವಿನಲ್ಲಿ ಅಣ್ಣ ರಕ್ಷಿತ್ ಸ್ಪಂದನ ಅವರ ಸಮಾಧಿ ಬಳಿ ಹೋಗಿ ರಾಖಿಯನ್ನು ತೆಗೆದುಕೊಂಡು ಅಲ್ಲಿ ಪೂಜೆ ಮಾಡಿ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. 

ಈ ವಿಡಿಯೋದಲ್ಲಿ ರಕ್ಷಾ ಬಂಧನ ಬಗ್ಗೆ ತಿಳಿಸಲಾಗಿದೆ. ಈ ವಿಡಿಯೋ ನೋಡಿ ಮತ್ತೆ ನೀವು ಕೂಡ ನಿಮ್ಮ ಪ್ರೀತಿಯ ಅಣ್ಣಂದಿರಿಗೆ ಅಥವಾ ನಿಮ್ಮ ಪ್ರೀತಿಯ ತಂಗಿಯರಿಂದ ರಕ್ಷಾಬಂಧನ ಹಬ್ಬವನ್ನು ಹೇಗೆ ಆಚರಿಸದ್ದೀರಿ ಎಂದು ನಮಗೆ ಕಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು..

VIDEO CREDIT : Mayura Kannada TV