ಪರೀಕ್ಷೆ ಮುಗಿದ ಖುಷಿಯಲ್ಲಿ ಎಣ್ಣೆ ಹೊಡೆದು ಮಜಾ ಮಾಡಿದ ಯುವತಿಯರು ವಿಡಿಯೋ ನೋಡಿ ಛಡಿ ಏಟು ಕೊಟ್ಟ ಪೋಷಕರು ; ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.
ಕಾಲ ತುಂಬಾ ಕೆಟ್ಟೋಗಿದೆ . ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲಿ ಕೆಲವು ನಗು ತರಿಸಿದ್ರೆ, ಉಳಿದವು ಕಣ್ಣೀರು ತರಿಸುವಂತಿರುತ್ತದೆ. ಇದರ ಹೊರತಾಗಿಯೂ ಕೆಲ ವಿಡಿಯೋಗಳು ವೈರಲ್ ಆಗುತ್ತದೆ. ಅವುಗಳು ನಮ್ಮನ್ನು ಒಂದು ಕ್ಷಣ ಶಾಕ್ ಆಗುವಂತೆ ಮಾಡುತ್ತದೆ.
ಸೋಶಿಯಲ್ ಮಿಡಿಯಾದಲ್ಲಿ ವಿವಿಧ ಪ್ರಕಾರದ ವಿಡಿಯೋ ವೈರಲ್ ಆಗುತ್ತವೆ ಅವುಗಳಲ್ಲಿ ಕೆಲವು ವಿಡಿಯೋಗಳನ್ನು ನೋಡಿದರೆ ಆಶ್ಚರ್ಯ ವಾಗುತ್ತದೆ. ಕೆಲವೊಂದು ವೀಡಿಯೋ ನೋಡಿದಾಗ ನಗಬೇಕೋ ಅಥವಾ ಅಳಬೇಕೋ ಎಂಬುದು ತಿಳಿಯುವದೇ ಇಲ್ಲ. ಇಂಥ ವಿಚಿತ್ರವಾದ ವಿಡಿಯೋಗಳು ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ಹರಿದಾಡುತ್ತವೆ. ಅಂತಹದೇ ಒಂದು ವೀಡಿಯೋ ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ
ಸ್ನೇಹಿತರೆ ನಮಸ್ಕಾರ, ಇತ್ತೀಚೆಗೆ ಹಳ್ಳಿಯಲ್ಲಿ ಹುಟ್ಟಿದ ಹೆಣ್ಣುಮಕ್ಕಳು ಪಟ್ಟಣದ ಸ್ಕೂಲ್ ಹಾಗೂ ಕಾಲೇಜುಗಳಲ್ಲಿ ವಿದ್ಯಾ ಕಲಿಯಲು ಬರುತ್ತಾರೆ. ಆದರೆ ಹಳ್ಳಿಯ ಮುಗ್ಧ ಯುವತಿಯರು ಪಟ್ಟಣದ ಕಾಲೇಜುಗಳಿಗೆ ಬಂದ ನಂತರ ಸಾಕಷ್ಟು ಬದಲಾಗುತ್ತಾರೆ.
ಹೌದು, ಪಟ್ಟಣದಲ್ಲಿ ಹಾಸ್ಟೆಲ್ ಮೂಲಕ ವಿದ್ಯಾಭ್ಯಾಸ ಮುಂದುವರಿಸುವ ಕೆಲ ಹೆಣ್ಣುಮಕ್ಕಳು ಹೊರ ಪ್ರಪಂಚದ ಕಡೆ ಹೆಚ್ಚಿನ ಒಲವು ತೋರುತ್ತಾರೆ. ಕಾಲೇಜು ಕಲಿಕೆಯಲ್ಲಿರುವ ಸಮಯದಲ್ಲಿ ಬಾಯ್ ಫ್ರೆಂಡ್ ಜೊತೆ ಸೇರಿ ತಿರುಗಾಡುತ್ತಾರೆ. ಜೊತೆಗೆ ಹೋಟೆಲ್ ಹಾಗು ಬಾರ್ ಗಳಿಗೆ ಪಾರ್ಟಿ ಮಾಡಲು ಮುಂದಾಗುತ್ತಾರೆ.
ಇಷ್ಟು ಮಾತ್ರವಲ್ಲದೇ ಸ್ನೇಹಿತರ ಹುಟ್ಟಿದ ಹಬ್ಬದಂದು ಹೆಚ್ಚಿನ ಪಾರ್ಟಿ ಮೂಡ್ ನಲ್ಲಿ ಇರುತ್ತಾರೆ. ಸುಮಾರು ಮೂರು ವರ್ಷಗಳ ಕಾಲೇಜು ಶಿಕ್ಷಣದಲ್ಲಿ ಎಲ್ಲ ರೀತಿಯ ಎಂಜಾಯ್ ಕೂಡ ಮಾಡಿರುತ್ತಾರೆ. ಇನ್ನು ಕೆಲವು ಗಂಡು ಹಾಗೂ ಹೆಣ್ಣುಮಕ್ಕಳು ತಮ್ಮ ಹಾಸ್ಟೆಲ್ ಮೂಲಕ ಎಣ್ಣೆ ಪಾರ್ಟಿ ಮಾಡಿಕೊಂಡು ಸಾಕಷ್ಟು ಎಂಜಾಯ್ ಮಾಡುತ್ತಾರೆ.
ಇನ್ನು ಇತ್ತೀಚಿನ ದಿನಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಎಣ್ಣೆ ಪಾರ್ಟಿ ಎಂಬುವುದು ತೀರ ಸಮಾನ್ಯವಾಗಿದೆ. ಎಣ್ಣೆ ಇಲ್ಲದೆ ಪಾರ್ಟಿ ಇಲ್ಲ ಎಂಬ ಹೊಸ ಟ್ರೆಂಡ್ ಕೂಡ ಶುರುವಾಗಿದೆ.