ಯಾರು ನೋಡಲಿಲ್ಲ ಅಂತ ಪ್ರೀತಿ ಮಾಡೋಕೆ ಸುರು ಹಚ್ಚ್ ಕಂಡ್ರು ಮುಂದೆ ಯೇನ್ ಆಯ್ತು ನೋಡಿ; ವೈರಲ್ ವೀಡಿಯೊ

ಯಾರು ನೋಡಲಿಲ್ಲ ಅಂತ ಪ್ರೀತಿ ಮಾಡೋಕೆ ಸುರು ಹಚ್ಚ್ ಕಂಡ್ರು ಮುಂದೆ ಯೇನ್ ಆಯ್ತು ನೋಡಿ; ವೈರಲ್ ವೀಡಿಯೊ

ಸಾಮಾಜಿಕ ಜಾಲತಾಣ ಇಂದು ಎಷ್ಟು ಎಫೆಕ್ಟಿವ್ ಆಗಿದೆ ಅನ್ನೋದು ಎಲ್ಲರಿಗೂ ಗೊತ್ತು. ನಿಮ್ಮಲ್ಲಿಯು ಕೂಡ ಸಾಕಷ್ಟು ಮಂದಿ ಸೋಶಿಯಲ್ ಮೀಡಿಯಾವನ್ನ ಹೆಚ್ಚಾಗಿ ಬಳಸುತ್ತಿರುತ್ತಿರಿ. ಅದರಲ್ಲೂ ಇನ್ಸ್ಟಾಗ್ರಾಮ್ ಮಹಿಮೆ ತುಸು ಜೋರಾಗಿಯೇ ಇದೆ. ಸಾಮಾನ್ಯರಿಂದ ಸೆಲಿಬ್ರೆಟಿಗಳ ವರೆಗೆ ಎಲ್ಲರೂ ಇನ್ಸ್ಟಾಗ್ರಾಮ್ಅನ್ನು ಇಂದು ಹೆಚ್ಚಾಗಿ ಬಳಸುತ್ತಿದ್ದಾರೆ. ಹೌದು, ಇಂದು ಸಾಕಷ್ಟು ಮಂದಿ ಫೇಮಸ್ ಆಗ್ತಾ ಇರೋದೇ ಇನ್ಸ್ಟಾಗ್ರಾಮ್ ನ ಮೂಲಕ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಫೇಸ್ಬುಕ್ ನಲ್ಲಿ ಜನ ಹೆಚ್ಚಾಗಿ ಆಕ್ಟಿವ್ ಇರುತ್ತಿದ್ದರು.

ಪ್ರೀತಿ ಪ್ರೇಮ ಎಂದು ಹುಡುಗಿಯರ ಹಿಂದೆ ಬೀಳುತ್ತಾನೆ. ಈ ರೀತಿಯ ಸಾಕಷ್ಟು ಉದಾಹರಣೆಗಳನ್ನು ನಾವು ನೋಡಿದ್ದೇವೆ. ಈ ಪ್ರಪಂಚದಲ್ಲಿ ಇದೀಗ ಎಲ್ಲಿ ನೋಡಿದರೂ ಸಹ ಕೇವಲ ಪ್ರೇಮಿಗಳು ತುಂಬಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಕೆಲವರ ಪ್ರೀತಿ ನಿಜವಾಗಿದ್ದರೆ, ಇನ್ನು ಕೆಲವರು ಕೇವಲ ಟೈಂಪಾಸ್ ಗಾಗಿ ಪ್ರೀತಿಸುತ್ತಾರೆ.

ಆದರೆ ಯಾರದ್ದು ನಿಜವಾದ ಪ್ರೀತಿ ಯಾರದು ಟೈಂಪಾಸ್ ಪ್ರೀತಿ ಎಂದು ನಿಜಕ್ಕೂ ಗೊತ್ತಾಗುವುದಿಲ್ಲ. ಪ್ರೇಮಿಗಳು ಪ್ರೀತಿಸುವುದು ತಪ್ಪಲ್ಲ ಆದರೆ ಈ ಪ್ರೇಮಿಗಳು ತಮ್ಮ ಪ್ರೀತಿಯನ್ನು ವೈಯಕ್ತಿಕವಾಗಿ ಇಟ್ಟುಕೊಳ್ಳಬೇಕು. ಎಲ್ಲರ ಮುಂದೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದು ಸರಿಯಲ್ಲ.

ಒಮ್ಮೊಮ್ಮೆ ಪಾರ್ಕುಗಳಲ್ಲಿ ಹಾಗೆ ಸಿನಿಮಾ ಹಾಲ್ಗಳಲ್ಲಿ ಪ್ರೇಮಿಗಳು ಮಾಡುವ ಕೆಲಸ ನೋಡಿ ಬೇರೆಯವರಿಗೆ ಮುಜುಗರ ಆಗುವುದು ಉಂಟು. ಅದನ್ನು ಪ್ರೇಮಿಗಳು ಅರ್ಥಮಾಡಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ಇವರ ತಂದೆ ತಾಯಿಯರಿಗೂ ಸಹ ಕೆಟ್ಟ ಹೆಸರು ಬರುತ್ತದೆ ಎನ್ನುವುದನ್ನು ಅವರು ಮೊದಲು ಅರ್ಥ ಮಾಡಿಕೊಳ್ಳಬೇಕು. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ಇಬ್ಬರು ಪ್ರೇಮಿಗಳು ಮಾಡುತ್ತಿರುವ ಕೆಲಸ ನೋಡಿದರೆ ನಿಜಕ್ಕೂ ಶಾಕ್ ಆಗುತ್ತಿರ. ಹೌದು ಒಬ್ಬ ಹುಡುಗಿ ತನ್ನ ಪ್ರಿಯಕರಣಿಗಾಗಿ ಒಂದು ಮನೆಯ ಬಳಿ ಕಾಯುತ್ತಿರುತ್ತಾಳೆ. ಆತ ಅಲ್ಲಿಗೆ ಬಂದ ತಕ್ಷಣ, ಆ ಹುಡುಗಿಯನ್ನು ಕರೆದುಕೊಂಡು ಆಕೆಯ ಪ್ರಿಯಕರ.

ನಿಮಗೆ ನಾಚಿಕೆಯಾಗುವುದಿಲ್ಲವ ಎಂದು ಆ ಪ್ರೇಮಿಗಳಿಗೆ ಬಯಲು ಶುರು ಮಾಡುತ್ತಾನೆ. ನಂತರ ಅವರಿಬ್ಬರಿಗೆ ಬುದ್ಧಿ ಹೇಳಿ ಅಲ್ಲಿಂದ ಕಳುಹಿಸಿ ಕೊಡುತ್ತಾನೆ. ಈ ರೀತಿಯ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಪ್ರೇಮಿಗಳು ಈ ಎಲ್ಲಾ ಕೆಲಸಗಳನ್ನು ಮಾಡುವಾಗ ಬಹಳ ಜಾಗರೂಕರಾಗಿರಬೇಕು, ಏಕೆಂದರೆ ಅವರ ಮನೆಯ ಮುಂದೆ ಈಗ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ, ನೀವು ಸಿಕ್ಕಿಬೀಳಬಹುದು ಮತ್ತು ಜನರು ವೀಡಿಯೊವನ್ನು ದುರುಪಯೋಗಪಡಿಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಾರೆ.