ಏನ್ ಮಾಡ್ತಾ ಇದಿರೋ ಎಲ್ಲ ಸೇರಿ ಕೊಂಡು ಸಂಸಾರ ಮಾಡಿದಂಗೆ ನೀವು ಉದ್ದಾರ ಆಗುತ್ತೀರಾ ? ವೈರಲ್ ವಿಡಿಯೋ

ಏನ್ ಮಾಡ್ತಾ ಇದಿರೋ ಎಲ್ಲ ಸೇರಿ ಕೊಂಡು ಸಂಸಾರ ಮಾಡಿದಂಗೆ ನೀವು ಉದ್ದಾರ ಆಗುತ್ತೀರಾ ? ವೈರಲ್ ವಿಡಿಯೋ

ಕಾಲ ತುಂಬಾ ಕೆಟ್ಟೋಗಿದೆ . ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲಿ ಕೆಲವು ನಗು ತರಿಸಿದ್ರೆ, ಉಳಿದವು ಕಣ್ಣೀರು ತರಿಸುವಂತಿರುತ್ತದೆ. ಇದರ ಹೊರತಾಗಿಯೂ ಕೆಲ ವಿಡಿಯೋಗಳು ವೈರಲ್ ಆಗುತ್ತದೆ. ಅವುಗಳು ನಮ್ಮನ್ನು ಒಂದು ಕ್ಷಣ ಶಾಕ್ ಆಗುವಂತೆ ಮಾಡುತ್ತದೆ.
ಈಗಿನ ಕಾಲದ  ಯುವಕ ಮತ್ತು ಯುವತಿಯರಿಗೆ ಏನು ಕೇಡುಗಾಲ ಬಂದಿದೆಯೋ ಗೊತ್ತಾಗುತ್ತಿಲ . ತಾವು ಈ ರೀತಿ ಡ್ರಿಂಕ್ಸ್ ಕುಡಿದು ವಿಡಿಯೋ ಮಾಡಿ ಹಾಕಿ ಸಮಾಜಕ್ಕೆ ಏನು ಸಂದೇಶ ಕೊಡುತ್ತಿದ್ದಿವೆ ಎಂದು ಸ್ವಲ್ಪವಾದರೂ ಯೋಚನೆ ಮಾಡವುದಿಲ್ಲ . ಒಟ್ಟಿನಲ್ಲಿ ಅವರ ವಿಡಿಯೋಗೆ ಹೆಚ್ಚು ಲೈಕ್ಸ್ ಬಂದ್ರೆ ಅಷ್ಟೇ ಸಾಕು . ಅವರ ಜನ್ಮ ಸಾರ್ಥಕವಾಯಿತು ಅಂತ ಅಂದು ಕೊಳ್ಳುತ್ತಾರೆ .   

ಕೇವಲ ಹುಡುಗರು ಮಾತ್ರವಲ್ಲ ಹುಡುಗಿಯರು ಸಹ ಈ ರೀತಿಯ ಕೆಟ್ಟ ಚಟಗಳಲ್ಲಿ ಮುಳುಗಿ ತೇಲುತ್ತಿದ್ದಾರೆ. ಹೌದು ಕಾಲ ಬದಲಾದಂತೆ ಎಲ್ಲವೂ ಬದಲಾಗುತ್ತಿದೆ. ಮೊದಲೆಲ್ಲ ಕುಡಿಯುವವರನ್ನು ಕಂಡರೆ ಹೆಣ್ಣುಮಕ್ಕಳಿಗೆ ಅಸಹ್ಯ ಅನಿಸುತ್ತಿತ್ತು. ಆದರೆ ಇದೀಗ ಹೆಣ್ಣು ಮಕ್ಕಳೆ ಗುಂಡುಹಾಕಲು ಮುಂದಾಗಿದ್ದಾರೆ.

ಇನ್ನು ಈ ವಿಡಿಯೋದಲ್ಲಿ ಕೆಲವು  ಹುಡುಗರು ಮತ್ತು  ಹೆಣ್ಣು ಮಕ್ಕಳು        ಮಧ್ಯ-ಪಾನ ಸೇವಿಸುತ್ತಾ ಮಾಡುತ್ತಾ ಯಾವ ರೀತಿ ವರ್ತಿಸುತ್ತಿದ್ದಾರೆ ಎನ್ನುವುದನ್ನು ನೀವೇ ನೋಡಿ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಈ ವಿಡಿಯೋ ನೋಡಿದ ಪ್ರತಿಯೊಬ್ಬರು ಈ ಹೆಣ್ಣು ಮಕ್ಕಳಿಗೆ ಚೀಮಾರಿ ಹಾಕುತ್ತಿದ್ದಾರೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…