ಅಲ್ಲೋ ಮಾರಾಯ ಮದುವೆಗೆ ಮುಂಚೆನೇ ಈ ತರ ಫೈಟಿಂಗ್ ಮೊದಲ ರಾತ್ರಿಗೆ ಏನ್ ಮಾಡುತ್ತಿರೋ ಎಂದ ನೆಟ್ಟಿಗರು ;ವಿಡಿಯೋ ವೈರಲ್

ಅಲ್ಲೋ ಮಾರಾಯ ಮದುವೆಗೆ ಮುಂಚೆನೇ ಈ ತರ ಫೈಟಿಂಗ್  ಮೊದಲ ರಾತ್ರಿಗೆ ಏನ್ ಮಾಡುತ್ತಿರೋ ಎಂದ ನೆಟ್ಟಿಗರು ;ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.

ಮದುವೆ ಎಂದ ಕೂಡಲೇ ಸಾಮಾನ್ಯವಾಗಿ ಅಲ್ಲಿ ವಧು ವರರ ಮುಖದಲ್ಲಿ ನಗುವೇ ಕಂಡು ಬರುವುದು ಹೆಚ್ಚು. ಇನ್ನು ವಧು ಎಂದರೆ ನಯ, ನಾಜೂಕು , ವಿನಯ ಅನ್ನುವುದು ಸಾಮಾನ್ಯವಾಗಿ ಕಣ್ಣ ಮುಂದೆ ಬರುವ ದೃಶ್ಯ.  ಆದರೆ ಇಲ್ಲಿ ಕಂಡು ಬಂದ ದೃಶ್ಯ ಮಾತ್ರ ತದ್ವಿರುದ್ದ. .ಇದೀಗ ಮದುವೆಯ ಸೀಸನ್ ನಡೆಯುತ್ತಿದೆ.    

ಮದುವೆಗೆ ಸಂಬಂಧಿಸಿದ ಸಾವಿರಾರು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಅಂಥದ್ದೇ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ವೀಕ್ಷಕರು ಬೆಚ್ಚಿ ಬೀಳುವಂತಾಗಿದೆ. ಯಾಕೆಂದರೆ ಈ ವಿಡಿಯೋ ನೋಡಿವಾಗ ಇದು ನಿಜವಾಗಿಯೂ ಮದುವೆಯ ವಿಡಿಯೋನಾ ಅಥವಾ ಯಾವುದಾದರೂ ಕಬ್ಬಡ್ಡಿ ಆಟನಾ ಎಂದೆನಿಸುತ್ತಿದೆ. ಈ ವಿಡಿಯೋದಲ್ಲಿ ಮದುವೆ ಶಾಸ್ತ್ರ ನಡೆಯುತ್ತಿರುವುದನ್ನು ಗಮನಿಸಬಹುದು. ಶಾಸ್ತ್ರ ನಡೆಯುತ್ತಿರುವ ಮಧ್ಯೆ ವರ ವಧುವಿನ ಕೆನ್ನೆಯನ್ನು ಸವರಿದ್ದಾನೆ. ಇಲ್ಲಿ ಇರುವ ನೆಪ ಇಷ್ಟೇ. ವಧುವಿಗೆ ಅದೇನನಿಸಿತೋ ಗೊತ್ತಿಲ್ಲ. ವರನ ಕೆನ್ನೆಗೆ ಬಾರಿಸಿ ಬಿಡುತ್ತಾಳೆ. ಇಲ್ಲಿ ವಧು ಒಮ್ಮೆ ಬಾರಿಸಿ ಸುಮ್ಮನಿರುವುದಿಲ್ಲ.

ಒಂದೇ ಸಮನೆ ಹೊಡೆಯುವುದಕ್ಕೆ  ಆರಂಭಿಸಿ ಬಿಡುತ್ತಾಳೆ. ಅಷ್ಟೂ ಜನರ ಮುಂದೆ ವಧು ಹೀಗೆ ವರ್ತಿಸಬೇಕಾದರೆ ವರ ಸುಮ್ಮನಿರುತ್ತಾನೆಯೇ? ಅವನೂ ಕೂಡಾ ಶುರು ಮಾಡಿ ಬಿಡುತ್ತಾನೆ. ಒಟ್ಟಿನಲ್ಲಿ ಮದುವೆ ಮಂಟಪದಲ್ಲಿಯೇ ಉರುಳಾಡಿ ಹೊರಳಾಡಿ ಹೊಡೆದಾಡಿಕೊಳ್ಳುತ್ತಾರೆ ವಧು ಮತ್ತು ವರ. 

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.