ಬ್ರಾ ಹಾಕಿದ್ದೀಯಾ ಅಂತಾ ಯುವಕ ಕೇಳಿದ ಪ್ರಶ್ನೆಗೆ,ವಿಡಿಯೋ ಲೈವ್ ನಲ್ಲೇ ಎಲ್ಲ ತೆಗೆದು ತೋರಿಸಿ ಯುವಕನ ಬಾಯಿ ಮುಚ್ಚಿಸಿದ ಯುವತಿ! ವಿಡಿಯೋ ವೈರಲ್

ಬ್ರಾ ಹಾಕಿದ್ದೀಯಾ ಅಂತಾ ಯುವಕ ಕೇಳಿದ ಪ್ರಶ್ನೆಗೆ,ವಿಡಿಯೋ ಲೈವ್ ನಲ್ಲೇ  ಎಲ್ಲ ತೆಗೆದು ತೋರಿಸಿ ಯುವಕನ ಬಾಯಿ ಮುಚ್ಚಿಸಿದ ಯುವತಿ!  ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.

ಹೀಗಿರುವಾಗ ಮಹಿಳೆಯೊಬ್ಬಳು ಲೈವ್ಗೆ ಬಂದು ಮಾತನಾಡುತ್ತಿರುವಾಗ ಓರ್ವ ವ್ಯಕ್ತಿ ಆಕೆಯ ಬ್ರಾ ಕುರಿತು ಕಾಮೆಂಟ್ (comment) ಮಾಡಿದ್ದಕ್ಕೆ ಸರಿಯಾದ ಕ್ಲಾಸ್ ತೆಗೆದುಕೊಂಡಿದ್ದಾಳೆ. ಬಾರಿ ಜನಪ್ರಿಯತೆ ಪಡೆದುಕೊಂಡಿರುವಂತಹ ಯುವತಿ ಒಬ್ಬಳು ಸಾಮಾಜಿಕ ಜಾಲತಾಣ ದ ಲೈವ್ ) ಗೆ ಬಂದು ಉಪಯುಕ್ತವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದಂತಹ ಸಂದರ್ಭದಲ್ಲಿ ಆಕೆ ಟಿ-ಶರ್ಟ್ಒ  ಳಗೆ ಧರಿಸಿದಂತಹ ಬ್ರಾ ಸ್ಟಾಪ್ ಕಾಣಿಸುತ್ತಿರುತ್ತದೆ.    

ಅದನ್ನು ಕಂಡಂತಹ ವ್ಯಕ್ತಿ ಒಬ್ಬ ಕಾಮೆಂಟ್ ಬಾಕ್ಸ್ ಮೂಲಕ ಅದರ ಕುರಿತು ನಮೂದಿಸಿ ಮಾತನಾಡಿದ್ದಾನೆ. ಇದನ್ನು ಕಂಡು ಕೋಪಗೊಂಡಂತಹ ಯುವತಿ ಹೌದು “ನಾನು ಬ್ರಾ ಹಾಕಿಕೊಂಡಿದ್ದೇನೆ, ಅದಕ್ಕೆನೀಗ? ಎಲ್ಲರೂ ಬ್ರಾ ಹಾಕಿಕೊಳ್ಳುತ್ತಾರೆ. ಪ್ರತಿ ಲೇಡೀಸ್  ಕೂಡ ಬ್ರಾ ದರಿಸುತ್ತಾರೆ ನಿನಗೆ ಅದು ಗೊತ್ತಿಲ್ವಾ? ಎಲ್ಲರನ್ನೂ ಎಲ್ಲ ವಿಷಯಗಳಲ್ಲೂ ಜಡ್ಜ್ ಮಾಡುವುದನ್ನು ಮೊದಲು ನಿಲ್ಲಿಸಿ.

ನಾನು ಇಲ್ಲಿ ಯಾವುದರ ಬಗ್ಗೆ ಮಾತನಾಡುತ್ತಿದ್ದೇನೆ ನಿನ್ನ ಗಮನ ಹಾಗೂ ನಿನ್ನ ಬುದ್ಧಿ ಯಾವ ಕಡೆ ಇದೆ? ಹೋಗಿ ನಿನ್ನ ಅಕ್ಕ ತಂಗಿಯರ ಬಳಿಯೂ ಈ ರೀತಿ ಕೇಳು ಅವರು ಯಾವ ಉತ್ತರ ಕೊಡುತ್ತಾರೆ ಎಂದು ತಿಳಿದುಕೋ ಎಂದು ಲೈವ್ನಲ್ಲಿ ಸರಿಯಾದ ಕ್ಲಾಸ್ ತೆಗೆದುಕೊಳ್ಳುವ ಮೂಲಕ ಹೆಣ್ಣು ಮಕ್ಕಳ ಕುರಿತು ಸಾಮಾಜಿಕ ಜಾಲತಾಣ (social media) ಗಳಲ್ಲಿ ಅಸಡ್ಡೆಯಾಗಿ ಮಾತನಾಡುವವರ ಕುರಿತು ಈ ಯುವತಿ ಸರಿಯಾದ ತೆಗೆದುಕೊಂಡಿದ್ದಾಳೆ.
ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.