ಯುವತಿಗೆ ದುಡ್ಡು ಕೊಡುತ್ತೇನೆ ಬಾ ಎಂದು ಕರೆದ ಪುರುಷ ಈ ಹುಡುಗಿಗೆ ಮಾಡಿದ್ದೇನು ನೋಡಿ : ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ 

ಹೌದು ಗೆಳೆಯರೇ ಈಗೀಗ ಸಾಮಾಜಿಕ ಜಾಲತಾಣದಲ್ಲಿ ಜನರನ್ನು ಎಚ್ಚರಿಸುವ ವಿಡಿಯೋಗಳು ನಮಗೆ ನೋಡಲು ಸಿಗುತ್ತೇವೆ .ಇದನ್ನವು ನೋಡಿ ನಾವು ಎಚ್ಚತ್ತು ಕೊಳ್ಳಬೇಕು . ಈ ಕೆಳಗೆ ತೋರಿಸುವ ವಿಡಿಯೋದಲ್ಲಿ ಒಬ್ಬ ಪುರುಷ ಒಬ್ಬ ಹುಡುಗಿಗೆ ನಿನಗೆ ನಾನು ದುಡ್ಡು ಸಹಾಯ ಮಾಡುತ್ತೇನೆ ಬಾ ಎಂದು ಕರೆದು ಅವಳನ್ನು ಬೇರೆ ದೃಷ್ಟಿಯಲ್ಲಿ ನೋಡುತ್ತಾನೆ .   

ಆದರೆ ಅವನು ದುಡ್ಡು ಏನೋ ಕೊಡುತ್ತಾನೆ ನಂತರ ಅವಳ ಸೌಂದರ್ಯದ ಮೇಲೆ ಕಣ್ಣು ಹಾಕುತ್ತಾನೆ . ಆದರೆ ಅವನು ಕಂಠಪೂರ್ತಿ ಕುಡಿದ್ದರಿಂದ ಪ್ರಜ್ಞೆ ಕಳೆದು ಕೊಲ್ಲುತ್ತಾನೆ . ಆದರೆ ಆ ಯುವತಿ ಅದರಿಂದ ಕೊಂಚವೂ ದುರುಪಯೋಗ ಪಡಿಸಿ ಕೊಳ್ಳದೆ ಅವನನ್ನು ಬೆಡ್ ರೂಮ್ ಕರೆದು ಕೊಂಡು ಹೋಗಿ ಮಲಗಿಸು ತಾಳೆ. ಇದಲ್ಲವೇ ನಿಯತ್ತು ಅನ್ನುವುದು .ಹೌದು ಗೆಳೆಯರೇ ಈಗೀಗ ಸಾಮಾಜಿಕ ಜಾಲತಾಣದಲ್ಲಿ ಜನರನ್ನು ಎಚ್ಚರಿಸುವ ವಿಡಿಯೋಗಳು ನಮಗೆ ನೋಡಲು ಸಿಗುತ್ತೇವೆ .ಇದನ್ನವು ನೋಡಿ ನಾವು ಎಚ್ಚತ್ತು ಕೊಳ್ಳಬೇಕು . 

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು. ( video credit : pavitra media )