ವಧುವಿನ ಹಿಂಭಾಗ ಹಿಚುಕಿ ವಿಚಿತ್ರವಾಗಿ ಫೋಟೋಶೂಟ್ ಮಾಡಿಸಿಕೊಂಡ ನವ ಜೋಡಿ !! ಈ ಥರ ನು ಫೋಟೋಶೂಟ್ ಮಾಡಿಸ್ತಾರಾ ?

ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳೆಂಬುದು ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಾ ಹೋದ ಹಾಗೆ ಜನರು ಕೂಡ ಅದರಲ್ಲಿ ಖಾತೆ ತೆರೆದು ತಮ್ಮ ಭಿನ್ನ ವಿಭಿನ್ನವಾದ ಫೋಟೋಗಳನ್ನು ಹಂಚಿಕೊಂಡು ಬಾರಿ ಲೈಕ್ಸ್ ಹಾಗೂ ಕಮೆಂಟ್ಗಳನ್ನು ಪಡೆದುಕೊಳ್ಳುತ್ತಾರೆ. ಈ ರೀತಿ ಇನ್ಸ್ಟಾಗ್ರಾಮ್  ಹಾಗೂ ಫೇಸ್ಬುಕ್  ನಲ್ಲಿ ಅಪ್ಲೋಡ್ ಮಾಡುವ ಸಲುವಾಗಿಯೇ ಸುಂದರವಾದ ತಾಣಗಳಿಗೆ ತೆರಳಿ ಕ್ಯಾಮೆರಾ ದಲ್ಲಿ ವಿಭಿನ್ನ ರೀತಿಯ ಫೋಟೋಶೂಟ್ಗಳನ್ನು ಮಾಡಿಸಿಕೊಳ್ಳುತ್ತಾರೆಹೀಗೆ.

ಈ ಫೋಟೋಶೂಟ್ ಗಳ ಕ್ರೇಜ್ ಹೆಚ್ಚಾಗುತ್ತಾ ಹೋದ ಹಾಗೆ ಬೇಬಿ ಶವರ್ ಮೆಟರ್ನಿಟಿ ಫೋಟೋಶೂಟ್  ಹಾಗೂ ಪ್ರಿ ವೆಡ್ಡಿಂಗ್ ಕಪಲ್ಸ್ ಫೋಟೋಶೂಟ್   ಸೇರಿದಂತೆ ನಾನಾ ರೀತಿಯ ಫೋಟೋಶೂಟ್ಗಳ ವಿಧಗಳು ಬಂದುಬಿಟ್ಟಿದೆಇನ್ನು ಇತ್ತೀಚಿನ ದಿನಗಳಲ್ಲಿ ಮದುವೆಯಾಗುವಂತಹ ಯುವಕ ಯುವತಿಯರು   ಮಾಡಿಸಿಕೊಳ್ಳದೆ ದಾಂಪತ್ಯ ಜೀವನಕ್ಕೆ ಕಾಲಿಡುವುದಿಲ್ಲ ಎಂಬುವಷ್ಟರ ಮಟ್ಟಕ್ಕೆ ಫೋಟೋಶೂಟ್ಗಳಿಗೆ ಅಡಿಕ್ಟ್ ಆಗಿದ್ದಾರೆ.

ಅದರಂತೆ ಮದುವೆಗೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಇದೆ ಎನ್ನುವಾಗ ಬೆಟ್ಟಗುಡ್ಡ, ಅಚ್ಚ ಹಸಿರಿನಿಂದ ಕೂಡಿರುವಂತಹ ಸುಂದರ ತಾಣಗಳು ಹಾಗೂ ಇನ್ನಿತರೆ ಬಹಳ ಕ್ರಿಯೇಟಿವ್ ಎನಿಸುವ ರೀತಿ ಸೆಟ್ ಹಾಕಿಸಿ ಅಲ್ಲಿ ಫೋಟೋಶೂಟ್ಗಳನ್ನು ಮಾಡಿಸಿ ಅದನ್ನು ತಮ್ಮ ಸಾಮಾಜಿಕ  ದಲ್ಲಿ ಹಂಚಿಕೊಳ್ಳುತ್ತಾರೆಅದರಂತೆ ಕೇರಳ ಮೂಲದ ಜೋಡಿಗಳಿಬ್ಬರು ವಿಭಿನ್ನ ರೀತಿಯ ಫೋಟೋಶೂಟ್ ಒಂದನ್ನು ಟ್ರೈ ಮಾಡಿದ್ದು, ಯಾರು ಇಲ್ಲದ ಖಾಲಿ ರಸ್ತೆ ಒಂದರಲ್ಲಿ ನಿಂತು ಫೋಟೋ ವಿಚಿತ್ರವಾದ ಫೋಸ್ಗಳನ್ನು ನೀಡುತ್ತಾ ಫೋಟೋಶೂಟ್ ಮಾಡಿಸಿದ್ದಾರೆ.

ಹುಡುಗಿ ಬೇಬಿ ಪಿಂಕ್  ಸೀರೆ ಒಂದನ್ನು ಹುಟ್ಟಿ ಕೈಯಲ್ಲಿ ಹೂಗುಚ್ಚವನ್ನು ಇಡಿದುಕೊಂಡರೆ ಹುಡುಗ ಫಾರ್ಮಲ್ ಸೂಟ್ನಲ್ಲಿ ಕಾಣಿಸಿಕೊಂಡಿದ್ದಾನೆಇನ್ನು ಎಲ್ಲರಿಗಿಂತ ವಿಭಿನ್ನವಾದದನ್ನು ಟ್ರೈ ಮಾಡಬೇಕು ಎಂಬ ನಿಟ್ಟಿನಲ್ಲಿ ಈ ಜೋಡಿಗಳು ಹೆಂಡತಿ ಗಂಡನಿಗೆ ಒದೆಯುತ್ತಿರುವ ರೀತಿ ಇಬ್ಬರು ಜಗಳವಾಡುತ್ತಿರುವ ರೀತಿಯಲ್ಲಿ ಫೋಟೋವನ್ನು ತೆಗೆಸಿಕೊಂಡಿದ್ದಾರೆ. ಇನ್ನು ಕೆಲ ಸಂದರ್ಭದಲ್ಲಿ ಬಹಳ ಮಾದ’ಕವಾಗಿ ಹಾಗೂ ರೋಮ್ಯಾಂಟಿಕ್ ಆಗಿ ಈ ಜೋಡಿಗಳು ಕಾಣಿಸಿಕೊಂಡಿದ್ದು, ಫೋಟೋ ತೆಗೆಯುವಾಗ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಪನ್ನಿ ಆಗಿ ಕ್ಯಾಪ್ಷನ್ ಕೂಡ ಬರೆದುಕೊಂಡಿದ್ದಾರೆ. ನೆಟ್ಟಿಗರು ಚಿತ್ರ ವಿಚಿತ್ರವಾಗಿ ಕಮೆಂಟ್ ಮಾಡುವ ಮೂಲಕ ಕಪಲ್ಸ್ಗಳ ಕಾಲ ಹೇಳುತ್ತಿದ್ದಾರೆ.

 

 

ವಧುವಿನ ಹಿಂಭಾಗ ಹಿಚುಕಿ ವಿಚಿತ್ರವಾಗಿ ಫೋಟೋಶೂಟ್ ಮಾಡಿಸಿಕೊಂಡ ನವ ಜೋಡಿ !! ಈ ಥರ ನು ಫೋಟೋಶೂಟ್ ಮಾಡಿಸ್ತಾರಾ ?