ಇಂತಹ ಆಟ ನೀವು ಆಡಿದ್ದಿರಾ ಯಾರಿಗೆ ಯಾರು ಜಾಸ್ತಿ ಮುತ್ತು ಕೊಟ್ಟರು ನೋಡಣ ಬನ್ನಿ ; ವಿಡಿಯೋ ವೈರಲ್

ಇಂತಹ ಆಟ ನೀವು ಆಡಿದ್ದಿರಾ ಯಾರಿಗೆ ಯಾರು ಜಾಸ್ತಿ ಮುತ್ತು ಕೊಟ್ಟರು ನೋಡಣ ಬನ್ನಿ ; ವಿಡಿಯೋ ವೈರಲ್

ಅಂತರ್ಜಾಲವು ಒಂದು ಮೋಜಿನ ಜಗತ್ತು. ಪ್ರತಿನಿತ್ಯ ಇಲ್ಲಿ ವಿಭಿನ್ನ ಬಗೆಯ ನೂರಾರು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇಂತಹ ವಿಡಿಯೋಗಳು ಕೆಲವೊಮ್ಮೆ ನಗುವಂತೆ ಮಾಡುತ್ತವೆ, ಇನ್ನೂ ಕೆಲವೊಮ್ಮೆ ಆಶ್ಚರ್ಯವನ್ನು ಉಂಟು ಮಾಡುತ್ತವೆ. ಹಲವು ಬಾರಿ ಭಯವನ್ನೂ ಹುಟ್ಟಿಸುತ್ತವೆ. ಸದ್ಯ ಇಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ತಮಾಷೆಯ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಜನರ ಬೇಡಿಕೆಯ ಮೇರೆಗೆ ಹೆಚ್ಚಿನ ಸಂಖ್ಯೆಯ ಅಂತಹ ವೀಡಿಯೊಗಳನ್ನು ಅಪ್‌ಲೋಡ್ ಮಾಡಲಾಗುತ್ತದೆ. ಅವುಗಳಲ್ಲಿ ಕೆಲವು ವೀಡಿಯೊಗಳನ್ನು ವೀಕ್ಷಿಸಿದ ಬಳಿಕ ಎಂತಹವರಿಗೂ ಸಹ ನಗದೇ ಇರಲು ಸಾಧ್ಯವೇ ಇಲ್ಲ. ಇದೀಗ ಅಂತಹುದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದನ್ನು ನೋಡಿ ಎಲ್ಲರೂ ಅಚ್ಚರಿಗೊಂಡಿದ್ದಾರೆ. ಈ ವಿಡಿಯೋವನ್ನು ನೋಡಿದರೆ ಗ್ರಾಮದ ಕಾರ್ಯಕ್ರಮದಲ್ಲಿ ಇದನ್ನು  ಚಿತ್ರೀಕರಿಸಲಾಗಿದೆ ಎಂದು ತೋರುತ್ತದೆ.  ಇದೀಗ ಸೋಶಿಯಲ್ ಮೀಡಿಯಾದಲ್ಲಿ ಈ ತಮಾಷೆಯ ವಿಡಿಯೋ ಸಖತ್ ವೈರಲ್ ಆಗುತ್ತಿದೆ. 

ಹೌದು ಗೆಳೆಯರೇ ಈ ವಿಡಿಯೋದಲ್ಲಿ ನೀವು ನೋಡ ಬಹುದು ಇಂದು ಒಂದು ತರ ಮುತ್ತು ಕೊಡುವ  ಆಟ . ಯಾರು ಎಷ್ಟು ಬೇಗ ಒಂದು ಕಡೆಯಿಂದ ಹೋಗಿ ತಮ್ಮ ಗಂಡಂದಿರ ಕುಳಿತಿರುವ ಜಾಗಕ್ಕೆ ಬಂದು ಎಷ್ಟು ಸಾರಿ ಜಾಸ್ತಿ ಮುತ್ತು ಕೊಡುತ್ತಾರೋ ಅವರಿಗೆ ಬಹುಮಾನ ಕೊಡಲಾಗುತ್ತೆ , ಇದು ಯಾವ ಗ್ರಾಮ ಅಂತ ಗೊತ್ತಾಗಿಲ್ಲ . ಆದರೂ ಇದು ನೋಡುವದಕ್ಕೆ ತುಂಬಾ ತಮಾಷೆ ಆಗಿದೆ ಇದರಲ್ಲಿ ಯಾವ ತರದ ಅಶ್ಲೀಲತೆ ಇಲ್ಲ . ನೀವೇನಂತೀರಾ 


ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.