ಮದುವೆಯ ವಿಚಾರವನ್ನು ಬಹಿರಂಗವಾಗಿ ತಿಳಿಸಿದ ಅನುಶ್ರೀ! ಹುಡುಗ ಯಾರು ಗೊತ್ತಾ?

ಮದುವೆಯ ವಿಚಾರವನ್ನು ಬಹಿರಂಗವಾಗಿ ತಿಳಿಸಿದ ಅನುಶ್ರೀ! ಹುಡುಗ ಯಾರು ಗೊತ್ತಾ?

ಇನ್ನೂ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಎಲ್ಲಾ ವಿಚಾರಗಳು ಕೇವಲ ಫೆಕ್ ಎಂದೇ ಪ್ರತಿಬಿಂಬವಾಗುತ್ತಾ ಬರುತ್ತಿದೆ ಎಂದು ಹೇಳಬಹುದು. ಇನ್ನೂ ಇದೀಗ ಇತ್ತೀಚೆಗೆ ಕಾಲಿವುಡ್ ಇಂಡಸ್ಟ್ರಿಯಲ್ಲಿ ಕಲಾವಿದರ ಮದುವೆಯ ಬಗ್ಗೆ ವಿಚಾರ ಒಂದು ವೈರಲ್ ಆಗಿತ್ತು. ಆ ಕಲಾವಿದರು ಎಂದ್ರೆ ಮಲಯಾಳಂ ನ ಅದ್ಬುತ ನಟ ನಟಿ ಎಂದು ಗುರುತಿಸಿಕೊಂಡಿರುವ ಅನುಶ್ರೀ ಹಾಗೂ ಉನ್ನಿ ಮುಕುಂದನ್. ಇವರಿಬ್ಬರೂ ಕೊಡ ನಮ್ಮ ಸಿನಿಮಾ ರಂಗದಲ್ಲಿ ಸಾಕಷ್ಟು ವರ್ಷಗಳಿಂದ ತೊಡಗಿಸಿಕೊಂಡಿದ್ದಾರೆ ಹಾಗೂ ಒಳ್ಳೆಯ ಜನಪ್ರಿಯತೆಯನ್ನು ಕೊಡ ಪಡೆದಿದ್ದಾರೆ.

ಇವರಿಬ್ಬರೂ ಭಾರತೀಯ ಚಲನಚಿತ್ರ ಪರಿಶ್ರಮಿಗಳಾಗಿದ್ದು ಹಾಗೂ  ಪ್ರಮುಖವಾದ ಮಲಯಾಳಂ ಕಲಾವಿದರಾಗಿದ್ದಾರೆ, ಇವರು ತನ್ನ ಪ್ರತಿಭೆಯನ್ನು ಕಾಣಿಕೊಳ್ಳುವಲ್ಲಿ ಜನಪ್ರಿಯನಾಗಿದ್ದಾರೆ. ಅವನು ಕಲಾವಿದನಾಗಿ ಸಾಹಿತ್ಯದ ಕೆಲಸಗಳಲ್ಲೂ ಪ್ರಸಿದ್ಧನಾಗಿದ್ದಾರೆ. ಇವರ ಚಿತ್ರಗಳಲ್ಲಿ ಅವನ ಅಭಿನಯ ಮತ್ತು ಸಮರ್ಥನೆ ಗೌರವಾನ್ವಿತ.  

ಇನ್ನೂ ಇವರು 2012ರಲ್ಲಿ 'ಡೈಮಂಡ್ ನೆಕ್ಲೆಸ್' ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು. ಅಲ್ಲಿಂದ ಇಲ್ಲಿಯವರೆಗೂ  ಸಾಕಷ್ಟು ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ. ಇತ್ತೀಚೆಗೆ '12th ಮ್ಯಾನ್', 'ಕಲ್ಲನುಂ ಭಗವತಿಯುಂ' ಅಂತಹ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಸದ್ಯ 'ತಾರಾ' ಅನ್ನೋ ಸಿನಿಮಾ ಶೂಟಿಂಗ್ ಮುಗಿಸಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇನ್ನೂ 2017 ರಲ್ಲಿ ಮಹಿಳೆಯೊಬ್ಬರು ಮುಕುಂದನ್ ಅವರ ವಿರುದ್ಧ ಲೈಂಗಿಕ ಕಿರುಕುಳ ನೀಡುತ್ತಾ ಇದ್ದಾರೆ ಎಂದು ಕೋರ್ಟ್ ಮೆಟ್ಟಿಲು ಏರಿದ್ದರೂ. ಆದ್ರೆ ಈ ಕೇಸ್ ಗೆ ಯಾವ ಸಾಕ್ಷಿ ಇಲ್ಲದ ಕಾರಣದಿಂದ ಹೈ ಕೋರ್ಟ್ ಈ ಕೇಸನ್ನು ರದ್ದು ಮಾಡಲಾಗಿತ್ತು. ಇದೀಗ ಇವರಿಬ್ಬರ ಮದುವೆಯ ವಿಚಾರಕ್ಕೆ ಮುಕುಂದನ್ ಪ್ರತಿಕ್ರಿಯೆ ನೀಡಿದ್ದಾರೆ. ಈತ ಏನು ಹೇಳಿದ್ದಾರೆ ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.

ಮಲಯಾಳಂ ಇಂಡಸ್ಟ್ರಿಯಲ್ಲಿ ಉನ್ನತ ಸ್ಥಾನದಲ್ಲಿ ಇರುವ ಈ ಮುಕುಂದನ್ ಹಾಗೂ ಅನುಶ್ರೀ ಅವರು ಇವೆಂಟ್ ಒಂದರಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಅಲ್ಲಿ ತೆಗೆದಿದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಅದೇ ಫೋಟೋ ಇಟ್ಟುಕೊಂಡು ಇವರಿಬ್ಬರೂ ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಸುದ್ದಿ ಆಗುತ್ತಾ ಬಂದಿತ್ತು. ಈ ವಿಚಾರಗಳ ಕುರಿತು ಯಾರೊಬ್ಬರೂ ಧನಿ ಎತ್ತದ ಕಾರಣ ನೆನ್ನೆ ಮುಕುಂದನ್  ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ಸುಳ್ಳು ಎಂದು ನೀವು ಒಪ್ಪಿಕೊಳ್ಳಲು ನಾನು ನಿಮಗೆ ಎಷ್ಟು ಹಣ ನೀಡಬೇಕು ಎಂದು ಬರೆದುಕೊಂಡು ಎಲ್ಲಾ ಸುಳ್ಳು ಸುದ್ದಿಗೆ ಬ್ರೇಕ್ ಹಾಕಿದ್ದಾರೆ. ಇನ್ನೂ ಮುಂದೆ ಈ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಸುಳ್ಳು ಸುದ್ದಿಗೆ ಬ್ರೇಕ್ ಹಾಕಲಿ   ಎಂದು ನಾವೆಲ್ಲರೂ ಆಶಿಸೋಣ .