ನಿಮಗೂ ಇಂಥಾ ಹೆಂಡತಿ ಸಿಕ್ಕಿದರೆ ಎಷ್ಟು ಚೆಂದ ಅಲ್ವಾ ; ವೈರಲ್ ವಿಡಿಯೋ

ಸಾಮಾನ್ಯವಾಗಿ ಸತಿಪತಿಗಳು ಎಂದರೆ ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಂಡು ಜೀವನ ನಡೆಸುವುದು ಇತ್ತೀಚಿನ ದಿನಗಳಲ್ಲಿ ತುಂಬಾನೇ ಕಡಿಮೆ ಆಗಿದೆ ಎನ್ನಬಹುದು. ಹೌದು ಹಳೆಯ ಜನರು ಮಾಡಿದ ಜೀವನ ಶೈಲಿ ಈಗಿನ ಜನತೆಯಲ್ಲಿ ಅವರ ಗುಣಗಳು ಕಂಡು ಬರುವುದಿಲ್ಲ. ಹಿಂದಿನ ಕಾಲದಲ್ಲಿ ಗಂಡ ಹೆಂಡತಿ ದಾಂಪತ್ಯ ಜೀವನ ತುಂಬಾನೇ ಚೆನ್ನಾಗಿ ಇರುತ್ತಿತ್ತು. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಅವರ ಜೀವನದಲ್ಲಿಯ ಏರುಪೇರುಗಳನ್ನ ನಿಭಾಯಿಸಿಕೊಂಡು ಜೀವನ ಮಾಡುತ್ತಿದ್ದರು. ಗಂಡನ ಕಷ್ಟದ ದಿನಗಳಲ್ಲಿ ಹೆಂಡತಿ ಪಾಲು ತೆಗೆದುಕೊಳ್ಳುತ್ತಿದ್ದಳು. ಹಾಗೆ ಹೆಂಡತಿಯ ಕಷ್ಟದ ದಿನಗಳಲ್ಲಿ ಗಂಡ ಅದಕ್ಕೆ ಪಾಲು ಆಗುತ್ತಿರುತ್ತಿದ್ದನು. ಅದೇ ರೀತಿ ಆರು ಏಳು ದಶಕಗಳ ಕಾಲ ಇನ್ನು ಹೆಚ್ಚಾಗಿಯೇ ಬದುಕಿಯಲ್ಲಿಯೇ ಜೀವನವನ್ನು ಮಾಡುತ್ತಿದ್ದರು ಎಂದು ನಾವು ಹೇಳಬಹುದು.

ಆದರೆ ಇತ್ತೀಚಿನ ದಿನಗಳಲ್ಲಿ ಅವು ತುಂಬಾನೇ ಕಡಿಮೆ ಆಗಿವೆ. ಮದುವೆಯಾದ ಎರಡು ಮೂರು ವರ್ಷಗಳಲ್ಲಿಯೇ  ಭಿನ್ನಾಭಿಪ್ರಾಯ ಮೂಡಿ ಡಿವೋರ್ಸ್ ಆಗುವ ಘಟನೆಗಳು ಕಂಡುಬರುತ್ತವೆ. ಅದಕ್ಕೆ ಕಾರಣ ಏನು ಅಂದ್ರೆ ಮದುವೆ ಆದ ಜೋಡಿಗಳು ಆರಂಭದಿಂದ ಹಿಡಿದು ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳದೆ ಜೀವನ ಮಾಡುತ್ತಾರೆ. ಹಾಗೆ ಇವತ್ತಿನ ದಿನಗಳ ಪ್ರೀತಿ ಪ್ರೇಮ ಎಂದು ಕಾಲೇಜಿನಗಳಲ್ಲಿ ಹೆಚ್ಚು ತಲೆ ಕೆಡಿಸಿಕೊಂಡಿರುತ್ತಾರೆ..ಮುಂದೊಂದು ದಿನ ಮನೆಯವರ ಒಪ್ಪಿಗೆ ಪಡೆದು ಅವರ ಸಮ್ಮುಖದಲ್ಲಿ ಮದುವೆಯಾದರೆ ಕೆಲವರದು ಚೆನ್ನಾಗಿರುತ್ತದೆ..ಆದರೆ ಹುಡುಗ ಹುಡುಗಿಗೆ ಕೈ ಕೊಡುವುದು, ಜೊತೆಗೆ ಹುಡುಗಿ ಹುಡುಗನಿಗೂ ಕೈಕೊಟ್ಟು ಇಷ್ಟವಿಲ್ಲದಿದ್ದರೂ ಹಣದ ಹಿಂದೆ ಹೋಗಿ ಇನ್ನೊಬ್ಬರನ್ನು ಮದುವೆಯಾಗಿ ಬೇರೆ ರೀತಿಯಾಗಿ ಜೀವನ ಮಾಡುತ್ತಾರೆ.  

ಅಂತಹ ಮದುವೆಗಳು ಕೂಡ ಬೇರೆಯಗುವುದಕ್ಕೆ ಕಾರಣ ಕೆಲವೊಂದಿಷ್ಟು ಆಗುರುತ್ತವೆ ಮಾತ್ರ. ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳದೆ ಜೀವನ ನಡೆಸದೇ ಬಹುಬೇಗ ವಿಚ್ಛೇದನ ಪಡೆದುಕೊಳ್ಳುತ್ತವೆ..ಆದರೆ ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದಿಷ್ಟು ಗಂಡ ಹೆಂಡತಿ ಸಂಬಂಧಿತ ವಿಡಿಯೋಗಳು ಭರ್ಜರಿಯಾಗಿ ವೈರಲಾಗುವುದು ವಿಶೇಷ. ಅಂತಹದ್ದೇ ಒಂದು ವಿಡಿಯೊ ಈಗ ಕಂಡು ಬಂದಿದೆ. ಹಾಗೆ ಈ ವಿಡಿಯೊ ತುಂಬಾನೇ ಫನ್ನಿ ಆಗಿದೆ ಎನ್ನಬಹುದು. ಈಕೆಯ ಗಂಡ ಒಂದು ಆಕ್ಸಿಡೆಂಟ್ ಗೆ ಒಳಗಾದ ರೀತಿ ವಿಡಿಯೋದಲ್ಲಿ ಕಂಡು ಬಂದಿದ್ದು ತನ್ನ ಕೈಗೆ ಪೆಟ್ಟಾದ ರೀತಿ ಕಂಡು ಬಂದಿದೆ. ಹಾಗಾಗಿ ಹೆಂಡತಿ ಆತನ ಇಷ್ಟದಂತೆ ಆತನಿಗೆ ಸ್ಮೋಕಿಂಗ್ ಮಾಡಿಸುತ್ತಾ ಚಹಾವನ್ನು ಕುಡಿಸುತ್ತಾಳೆ ಕೂಡ..ಆದರೆ ಈ ವಿಡಿಯೋ ಕೆಲವರಿಗೆ ಇಷ್ಟ ಆಗಿಲ್ಲ ಎನ್ನಬಹುದು. 

 

ಗಂಡ ಹೆಂಡತಿ ವಿಚಾರವಾಗಿ ಎಲ್ಲವೂ ಒಪ್ಪಿಕೊಳ್ಳುತ್ತೇವೆ ಅಂದ್ರೆ ಅದು ನಿಮ್ಮ ತಪ್ಪು ಕಲ್ಪನೆ. ಗಂಡನಿಗೆ ತಾನೆ ಸ್ಮೋಕ್ ಮಾಡಿಸುವ ಈ ರೀತಿಯ ಹೆಂಡತಿಯನ್ನು ನಾವು ನೋಡಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಅಸಲಿಗೆ ಈ ವಿಡಿಯೋ ಹೇಗಿದೆ ಗೊತ್ತಾ..? ಕಾಫಿ ಕುಡಿಸುತ್ತಾ ಧಮ್ ಹೊಡೆಸುವ ಹೆಂಡತಿ ನಮಗೂ ಕೂಡ ಸಿಕ್ಕರೆ ತುಂಬಾ ಚೆನ್ನಾಗಿರುತ್ತಿತ್ತು ಎನ್ನುವವರು ವಿಡಿಯೋಗೊಂದು ಮೆಚ್ಚುಗೆ ತಿಳಿಸಿ..ಈ ರೀತಿ ವಿಡಿಯೋ ನಮಗೆ ಇಷ್ಟ ಆಗುವುದಿಲ್ಲ ಎನ್ನುವವರು ನಿಮ್ಮ ಅಭಿಪ್ರಾಯವನ್ನು ಹೇಳಿ ಧನ್ಯವಾದಗಳು...