ಗಂಡ ಹೆಂಡತಿ ಈ ರೀತಿನೂ ಕಬಡ್ಡಿ ಆಡುತ್ತಾರಾ ನಾಚಿಕೆ ಅಗಲ್ಲ್ವಾ ಎಂದ ನೆಟ್ಟಿಗರು ವಿಡಿಯೋ ವೈರಲ್

ಗಂಡ ಹೆಂಡತಿ ಈ ರೀತಿನೂ  ಕಬಡ್ಡಿ ಆಡುತ್ತಾರಾ ನಾಚಿಕೆ ಅಗಲ್ಲ್ವಾ ಎಂದ ನೆಟ್ಟಿಗರು ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.

ಸದ್ಯ ಇತ್ತೀಚಿನ ದಿನಗಳಲ್ಲಿ ಮದುವೆ ಸಮಾರಂಭಗಳು ಪ್ರತಿಷ್ಠೆಯ ಪ್ರತೀಕವಾಗಿ ಬದಲಾಗುತ್ತಿವೆ. ದುಂದುವೆಚ್ಚ ಮಾಡಿ ಅದ್ದೂರಿಯಾಗಿ ಮದುವೆಯಾಗಬೇಕೆನ್ನುವ ಬಯಕೆ ಹಲವರದ್ದು. ಮದುವೆ ವಿಜೃಂಭಣೆಯಿಂದ ನಡೆದಾಗ ಅದಕ್ಕೆ ಸಿಗುವ ಉಡುಗೊರೆ ಕೂಡ ದುಬಾರಿಯದ್ದೇ ಆಗಿರುತ್ತದೆ. ಈ ವಿವಾಹ ಎಂದರೆ ಎರಡು ಜೀವಗಳ ಮಿಲನ ಹಾಗೂ ಎರಡು ಕುಟುಂಬಗಳ ನಡುವಿನ ಬಾಂಧವ್ಯ ಅರಳುವ ಸಮಯ ಕೂಡ ಹೌದು.  

ಹಿಂದಿನ ಕಾಲದಲ್ಲಿ ಅದ್ಧೂರಿ ವಿವಾಹ ಎಂದರೆ ಅದು ಪ್ರತಿಷ್ಠೆಯ ಸಂಗತಿಯಾಗಿತ್ತು. ಆದರೆ ಕಾಲಕ್ರಮೇಣ ಅದೇ ಮಾರ್ಪಾಡುಗೊಂಡು ಸಿನಿಮಾ ಹಾಗೂ ಧಾರಾವಾಹಿಗಳ ಪ್ರಭಾವದಿಂದ ಮತ್ತಷ್ಟು ವೈಭವದ ರೂಪ ಪಡೆಯಿತು ಎಂದೇ ಹೇಳಬಹುದು.

ಆರ್ಕೆಸ್ಟ್ರಾ ಕುಣಿತ ಪಾರ್ಟಿ ಅಂತೆಲ್ಲ ಅದೊಂದು ಬಂಧುಬಳಗದ ಗೆಟ್ ಟುಗೆದರ್ ಅನ್ನುವ ರೂಪ ಪಡೆಯಿತು. ಇದರ ಜೊತೆಗೆ ಖರ್ಚುಗಳ ಪಟ್ಟಿ ಕೂಡ ಏರುತ್ತಲೇ ಹೋಗಿದ್ದು ಎಲ್ಲಕ್ಕಿಂತ ಪ್ರೈವಸಿ ಅನ್ನೋದು ಕಳೆದು ಹೋಯಿತು ಎಂದೇ ಹೇಳಬಹುದು. ( video credit : volga video )

ಇದೀಗ ನಾವು ಕಷ್ಟ ಪಟ್ಟು ಓಡಾಡಿ ಮದುವೆ ಮಾಡಬೇಕಾಗಿಯೇ ಇಲ್ಲ ಇದಕ್ಕೆಲ್ಲಾ ವೆಡ್ಡಿಂಗ್ ಪ್ಲಾನರ್ ಕೂಡ ಇದ್ದಾರೆ. ಇದೀಗ ಸಿನೆಮಾದವೊಂದರಲ್ಲಿ ಹೊಸದಾಗಿ ಮದುವೆಯಾದವರ ಕಬಡ್ಡಿ ಗೇಂ ನೋಡಿ ಚಿಂದಿ ವಿಡಿಯೋ ಇಲ್ಲಿದೆ.


ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.