ಕುಡುಕ ಗಂಡನಿಗೆ ರಣಚಂಡಿಯಾದ ಹೆಂಡತಿ ಸರಿಯಾಗೇ ದೊಣ್ಣೆ ಪೂಜೆ ಮಾಡಿದ ಪತ್ನಿ ಭೇಷ್ ಎಂದ ನೆಟ್ಟಿಗರು ; ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.
ಈಗಿನ ಕಾಲದಲ್ಲಿ ಮದ್ಯಪಾನ ಮಾಡುವುದು ತುಂಬಾ ಕಾಮನ್ ಆಗಿದೆ . ಇದರಿಂದ ಎಷ್ಟೋ ಸಂಸಾರಗಳು ಹಾಳಾಗಿ ಹೋಗಿವೆ . ಅದರಲ್ಲೂ ಮಧ್ಯಮ ವರ್ಗದ ಕುಟುಂಬಗಳು ನಾಶವಾಗಿದೆ . ಸಂಸಾರ ಮಾಡುವುದಕ್ಕೂ ದುಡ್ಡು ಕೊಡದೆ ಮದ್ಯ ಪಾನ ಮಾಡಿ ಎಷ್ಟೋ ಗಂಡಂದಿರು ತಮ್ಮ ಹೆಂಡತಿಗೆ ಹೊಡೆಯುತ್ತಾರೆ . ಆದರೆ ಇಲ್ಲೊಬ್ಬ ಪತ್ನಿ ತನ್ನ ಕುಡುಕ ಗಂಡನಿಗೆ ದೊಣ್ಣೆ ಯಿಂದ ಸರಿಯಾಗೇ ಬಾರಿಸಿದ್ದಾಳೆ .
ವಿಡಿಯೋ ನೋಡಲು watch on you tube ಮೇಲೆ ಕ್ಲಿಕ್ ಮಾಡಿ
: ಮಹಿಳೆಯೊಬ್ಬರು ಕೋಲಿನಿಂದ ಪುರುಷನಿಗೆ ಅಮಾನುಷವಾಗಿ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದಿನಾಂಕವಿಲ್ಲದ ವೀಡಿಯೊವು ಪುರುಷನನ್ನು ಕಟ್ಟಿಹಾಕಿರುವುದನ್ನು ತೋರಿಸುತ್ತದೆ ಮತ್ತು ಮಹಿಳೆ ಸ್ಪಷ್ಟವಾಗಿ ಅವನ ಹೆಂಡತಿ ಅವನನ್ನು ಹೊಡೆಯುವುದನ್ನು ತೋರಿಸುತ್ತದೆ. ಪತ್ನಿ ಕುಡಿದ ಅಮಲಿನಲ್ಲಿ ಥಳಿಸುತ್ತಿದ್ದಳು ಎಂದು ವಿಡಿಯೋ ಪೋಸ್ಟ್ ಮಾಡಿರುವ ಬಳಕೆದಾರರು ಹೇಳಿದ್ದಾರೆ. ಆದಾಗ್ಯೂ ನಾವು ಅದೇ ಬಗ್ಗೆ ಭರವಸೆ ನೀಡಲು ಸಾಧ್ಯವಿಲ್ಲ. ವೀಡಿಯೊವನ್ನು ವ್ಯಾಪಕವಾಗಿ ಪ್ರಸಾರ ಮಾಡಲಾಗುತ್ತಿದೆ ಆದರೆ ಅದೇ ಕುರಿತು ಹೆಚ್ಚಿನ ವಿವರಗಳನ್ನು ಇನ್ನೂ ನಿರೀಕ್ಷಿಸಲಾಗುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.