ಈ ಸಂತೆಯಲ್ಲಿ ಹೆಂಡತಿಯರು ಬಾಡಿಗೆಗೆ ಸಿಗುತ್ತಾರೆ : ಎಲ್ಲಿ ಗೊತ್ತಾ ? ವಿಡಿಯೋ ವೈರಲ್ ಕಾರಣ ಕೇಳಿದರೆ ಶಾಕ್ ಆಗುತ್ತೀರಾ

ಹೌದು ಗೆಳೆಯರೇ ಭಾರತದಲ್ಲಿ ಹೆಣ್ಣಿಗೆ ಪೂಜ್ಯವಾದ ಸ್ಥಾನ ಕೊಟ್ಟಿದಾರೆ . ಹೆಣ್ಣು ಎಂದ್ರೆ ಮಾತೃ ಹೃದಯ ಅವಳಷ್ಟು ಕರುಣಾಶಾಲಿ ಯಾರು ಇಲ್ಲ .
ಮಹಿಳೆ ಎಂದ್ರೆ ದೇವತಾ ಸ್ವರೂಪ ಎಂದು ಭಾವಿಸುವ ದೇಶ ಎಂದ್ರೆ ಅದು ಭಾರತ ಮಾತ್ರ .  ಭಾರತ ಸಂಸ್ಕೃತಿ ಮತ್ತು ಆಚಾರ ವಿಚಾರಗಳಿಗೆ ತುಂಬಾನೇ ಪ್ರಸಿದ್ದಿಯಾಗಿದೆ  ಆದರೆ ಇಲ್ಲಿ ಮಧ್ಯ ಪ್ರದೇಶದ ಶಿವಪುರ ಎಂಬ ಗ್ರಾಮದಲ್ಲಿ ನಡೆಯುವ  ಸಂತೆಯಲ್ಲಿ  ಹೆಂಡತಿಯರನ್ನು ಬಾಡಿಗೆಗೆ ಕೊಡುತ್ತಾರೆ .

ಇದಕ್ಕೆ ಕಾರಣ ಏನಂದ್ರೆ ಇಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಗಂಡು ಮಕ್ಕಳಗಿಂತ ಕಡಿಮೆ ಇದೆ .ಇಲ್ಲಿ ಕೆಲ ಜಾತಿಯ ಗಂಡಸರು ತಮ್ಮ ಹೆಂಡತಿಯರನ್ನು ಮೇಲ್ಜಾತಿಯ ಪುರುಷರಿಗೆ ಸಂತೆಯಲ್ಲಿ ಮಾರಾಟಕ್ಕೆ ಇಟ್ಟು
ಬಾಡಿಗೆಗೆ  ಕೊಡುತ್ತಾರೆ ಇದು ಮೊದಲಿಂದ ಬಂದ ಆಚರಣೆ ಅಂತೇ .ಐದು ನೂರು ರೂಪಾಯಿ ಇಂದ ಹಿಡಿದು ಲಕ್ಷ ರೂಪಾಯಿ ತನಕ ಅವರನ್ನು ಬಾಡಿಗೆಗೆ ಕೊಡುತ್ತಾರೆ. ಅವಳ ಸೌಂದರ್ಯ , ವಯಸು ಮತ್ತು ಮೈ ಕಟ್ಟು ಮೇಲೆ ಅವಳ ಬಾಡಿಗೆ ನಿರ್ಧಾರವಾಗುತ್ತೆ . ಈ ಆಚರಣೆ ತುಂಬಾ ಹಿಂದಿನಿಂದಲೂ ನಡೆದು ಬಂದಿದೆ ಅಂತೇ . ಇದರ ದುರುಪಯೋಗ ಪಡಿಸಿ ಕೊಳ್ಳುವರು  ಮೇಲ್ಜಾತಿಯ  ಯುವಕರು . ಇದನ್ನು ಯಾರಾದರೂ ನಿಲ್ಲಿಸ ಬೇಕು .ಪೂರ್ತಿ ಹೆಚ್ಚಿನ ವಿಷಯಕ್ಕೆ ವಿಡಿಯೋ ನೋಡಿ . ಹಾಗೂ ನಿಮ್ಮ ಅಭಿಪ್ರಾಯ ತಿಳಿಸಿ ಹಾಗು ಇದನ್ನು ಶೇರ್ ಮಾಡಿ  ( video credit :focus )