ಏನ್ ಕರ್ಮಾ ಗುರು ;ಎಲ್ಲಾ ಹೆಂಡಿತಿರು ನಿನ್ನ ತರ ಇದ್ದರೇ ಸಂಸಾರ ಉದ್ದಾರ ಅದಂಗೆ ; ವಿಡಿಯೋ ವೈರಲ್

ಸಾಮಾಜಿಕ ಜಾಲತಾಣ ಇಂದು ಎಷ್ಟು ಎಫೆಕ್ಟಿವ್ ಆಗಿದೆ ಅನ್ನೋದು ಎಲ್ಲರಿಗೂ ಗೊತ್ತು. ನಿಮ್ಮಲ್ಲಿಯು ಕೂಡ ಸಾಕಷ್ಟು ಮಂದಿ ಸೋಶಿಯಲ್ ಮೀಡಿಯಾವನ್ನ ಹೆಚ್ಚಾಗಿ ಬಳಸುತ್ತಿರುತ್ತಿರಿ. ಅದರಲ್ಲೂ ಇನ್ಸ್ಟಾಗ್ರಾಮ್ ಮಹಿಮೆ ತುಸು ಜೋರಾಗಿಯೇ ಇದೆ. ಸಾಮಾನ್ಯರಿಂದ ಸೆಲಿಬ್ರೆಟಿಗಳ ವರೆಗೆ ಎಲ್ಲರೂ ಇನ್ಸ್ಟಾಗ್ರಾಮ್ಅನ್ನು ಇಂದು ಹೆಚ್ಚಾಗಿ ಬಳಸುತ್ತಿದ್ದಾರೆ. ಹೌದು, ಇಂದು ಸಾಕಷ್ಟು ಮಂದಿ ಫೇಮಸ್ ಆಗ್ತಾ ಇರೋದೇ ಇನ್ಸ್ಟಾಗ್ರಾಮ್ ನ ಮೂಲಕ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಫೇಸ್ಬುಕ್ ನಲ್ಲಿ ಜನ ಹೆಚ್ಚಾಗಿ ಆಕ್ಟಿವ್ ಇರುತ್ತಿದ್ದರು.

ಕಾಲ ತುಂಬಾ ಕೆಟ್ಟೋಗಿದೆ . ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲಿ ಕೆಲವು ನಗು ತರಿಸಿದ್ರೆ, ಉಳಿದವು ಕಣ್ಣೀರು ತರಿಸುವಂತಿರುತ್ತದೆ. ಇದರ ಹೊರತಾಗಿಯೂ ಕೆಲ ವಿಡಿಯೋಗಳು ವೈರಲ್ ಆಗುತ್ತದೆ. ಅವುಗಳು ನಮ್ಮನ್ನು ಒಂದು ಕ್ಷಣ ಶಾಕ್ ಆಗುವಂತೆ ಮಾಡುತ್ತದೆ.   

ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ಪೂಜ್ಯವಾದ ಸ್ಥಾನ ಕೊಟ್ಟಿದ್ದಾರೆ . ಹೆಣ್ಣು ಎಂದರೆ ತಾನು ಮದುವೆ ಅದ ಮನೆಯನ್ನು ಹೋಗಿ ಬೆಳಗ ಬೇಕು ಎಂದು ಭಾವಿಸುತ್ತಾರೆ . ಆದರೆ ಈಗಿನ ಕಾಲದ ಯುವತಿಯರಿಗೆ ತಾವು ಯಾವ ಗಂಡಸರಿಗೂ ಕಡಿಮೆ ಇಲ್ಲ ಎನ್ನುವ ಹಾಗೆ ನಡೆದು ಕೊಳ್ಳುತ್ತಾರೆ . ಗಂಡಸರು ಕುಡಿಯುವ ಅಭ್ಯಾಸ ಇಟ್ಟು ಕೊಂಡಿದ್ದರೆ ತಾವು ಸಹ ಅದೇ ರೀತಿ ಕುಡಿಯುತ್ತೇವೆ ಎಂದು ಹೇಳುತ್ತಾರೆ . ಆದರೆ ಅವರು ಬೇಕಾದರೆ ಕುಡಿಯಲಿ ಪರವಾಗಿಲ್ಲ ಆದರೆ ಆ ಕುಡಿಯುವ ದೃಶವನ್ನು ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿಯ ಬಿಡುವುದು ಎಷ್ಟು ಸರಿ . ಈ ರೀತಿ ಯಾ ವಿಡಿಯೋ ಗಳನ್ನೂ ಮಾಡಿ ಹಾಕುವರಿಗೆ ಸರಿಯಾಗಿ ಬೈದು ಕಾಮೆಂಟ್ ಮಾಡ  ಬೇಕು . ಆ ರೀತಿ ಮಾಡಿದರೆ ಅವರು ಇನ್ನೊಮ್ಮೆ ಈ ರೀತಿಯ ವಿಡಿಯೋಗಳನ್ನು ಅಪ್ಲೋಡ್ ಮಾಡುವುದಿಲ್ಲ .ಈ ರೀತಿಯ ವಿಡಿಯೋ ಬೇರೆ ಹೆಣ್ಣು ಮಕ್ಕಳ ಮೇಲೆ ಎಂತಹ ಪರಿಣಾಮ ಬೀರಬಹುದು ಎನ್ನುವ ಆಲೋಚನೆ ಸಹ ಇವರಿಗೆ ಇಲ್ಲ . ನೀವೇನಂತೀರಾ