ಆಫೀಸ್ನಲ್ಲಿ ತನ್ನ ಮೇಲೆ ಲೈಂ*ಗಿಕ ದೌರ್ಜನ್ಯ ನಡೆಸಲು ಬಂದ ಬಾಸ್ ಗೆ ತಕ್ಕ ಪಾಠ ಕಲಿಸಿದ ಮಹಿಳಾ ಉದ್ಯೋಗಿ : ವಿಡಿಯೋ ವೈರಲ್

ಆಫೀಸ್ನಲ್ಲಿ ತನ್ನ ಮೇಲೆ ಲೈಂ*ಗಿಕ ದೌರ್ಜನ್ಯ ನಡೆಸಲು ಬಂದ ಬಾಸ್ ಗೆ ತಕ್ಕ ಪಾಠ ಕಲಿಸಿದ ಮಹಿಳಾ ಉದ್ಯೋಗಿ : ವಿಡಿಯೋ ವೈರಲ್

ಇತ್ತೀಚಿನ ದಿನಗಳಲ್ಲಿ ಮಹಿಳೆಯರನ್ನು ತುಂಬಾ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ, ವಿಶೇಷವಾಗಿ ಕಚೇರಿ ಆವರಣದಲ್ಲಿ. . ಪುರುಷರು ಮಹಿಳೆಯರು ತಮ್ಮ ಲೈಂಗಿಕ ಬಯಕೆಗಳನ್ನು ಪೂರೈಸುವ ಉದ್ದೇಶವನ್ನು ಹೊಂದಿದ್ದಾರೆ ಎಂದು ಭಾವಿಸುತ್ತಾರೆ ಮತ್ತು ಅವರು ವೃತ್ತಿಯಲ್ಲಿ ಉನ್ನತ ದರ್ಜೆಯನ್ನು ಪಡೆಯಲು ಅವರೊಂದಿಗೆ ಸಹಕರಿಸುವಂತೆ ಕೇಳುತ್ತಾರೆ. ಇದು ಬರಿ ಆಫೀಸಿಗೆ ಮಾತ್ರ ಸೀಮಿತವಾಗಿಲ್ಲ . ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಈ ಕಾಸ್ಟಿಂಗ್ ಕೋಚ್ ಅನ್ನುವುದು ಇದೆ . ಚಿತ್ರದಲ್ಲಿ ಅವಕಾಶ ಬೇಕಾದರೆ ಆ ಹುಡುಗಿ ಅವನ ಜೊತೆ ಮಂಚವನ್ನು ಹತ್ತ ಬೇಕು ಎಂದು ಬಯುಸುತ್ತಾರೆ . ಇಂತಹ ಎಷ್ಟೋ ಸುದ್ದಿಗಳನ್ನು ನಾವು ಕೇಳಿದ್ದವೇ

ಅಂತಹದೇ ಒಂದು ಘಟನೆ ಈ ಆಫೀಸ್ನಲ್ಲಿ ನಡೆದಿದೆ . ಜೊತೆಯಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿ ಒಬ್ಬಳು ತನ್ನ ಪ್ರಮೋಷನ್ ಆಗುತ್ತೆ ಅಂತ ಅಂದು ಕೊಂಡಿರುತ್ತಾಳೆ . ಆಗ ಅವಳ ಬಾಸ್ ನೀನು ನನ್ನೊಂದಿಗೆ ಸಹಕರಿಸಿದರೆ ಮಾತ್ರ ನಿನಗೆ ಪ್ರಮೋಷನ್ ಸಿಗುತ್ತೆ ಅಂತ ಹೇಳಿದ್ದಾನೆ . ಆಗ ಸಿಟ್ಟಿಗೆದ್ದ ಆ ಯುವತಿ ಅಳುತ್ತ ಕೂರುತ್ತಾಳೆ . ಅದನ್ನು ನೋಡಿದ ಇನ್ನೊಬ್ಬ ಮಹಿಳಾ ಉದ್ಯೋಗಿ ಅವಳ ಸಪೋರ್ಟ್ ಗೆ ಬಂದು ಅವರ ಬಾಸ್ ಗೆ ಸರಿಯಾದ ಬುದ್ದಿ ಕಳಿಸುತ್ತಾರೆ . ಅದು ಏನೆಂದು ಈ ಕೆಳಗಿರುವ ವಿಡಿಯೋದಲ್ಲಿ ನೋಡಿ . ಯಾರೇ ಆಗಲೇ ಹೆಣ್ಣನ್ನು ಮರ್ಯಾದೆಯಿಂದ ನಡೆಸಿ ಕೊಳ್ಳ ಬೇಕು ಅಲ್ಲವಾ 

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು. ( video credit : rohit r gaba )