ಕಳ್ಳತನ ಮಾಡೋವಾಗ ಸಿಕ್ಕಿ ಬಿದ್ಲು ಹುಡುಗಿ: ನಂತರ ಅವಳೊಂದಿಗೆ ಏನು ಮಾಡಿದ್ದಾರೆ ನೋಡಿ; ವಿಡಿಯೋ ವೈರಲ್

ಕಳ್ಳತನ ಮಾಡೋವಾಗ ಸಿಕ್ಕಿ ಬಿದ್ಲು ಹುಡುಗಿ: ನಂತರ ಅವಳೊಂದಿಗೆ ಏನು ಮಾಡಿದ್ದಾರೆ ನೋಡಿ; ವಿಡಿಯೋ ವೈರಲ್

ನಮಸ್ಕಾರ ಸ್ನೇಹಿತರೇ ಪರಿಸ್ಥಿತಿಯ ಕೈಗೆ ಸಿಕ್ಕಿದ್ದರೆ ಮನುಷ್ಯ ಎಂತಹ ಕಾರ್ಯಗಳನ್ನು ಆದರೂ ಮಾಡಬಲ್ಲ. ಪರಿಸ್ಥಿತಿ ಯಾವ ರೀತಿ ಮೇಲೆ-ಕೆಳಗೆ ಆಗುತ್ತದೆ ಎಂದರೆ ಶ್ರೀಮಂತ ಭಿಕ್ಷುಕನ ಆಗಬಲ್ಲ ಬಿಕ್ಷುಕ ಕೋಟ್ಯಾಧೀಶನ ಆಗಬಲ್ಲ ಎಂಬ ಪರಿಸ್ಥಿತಿ ಇರುತ್ತದೆ. ಹೌದು ಸ್ನೇಹಿತರೆ ನಾವು ಈಗ ಹೇಳುತ್ತಿರುವ ವಿಷಯ ಕೂಡ ಬಹುಶಃ ಈ ಮಾತುಗಳಿಗೆ ಸಾಕ್ಷಿ ಆಗಬಹುದು ಎಂದು ಅನಿಸುತ್ತದೆ.

ಯಾಕೆಂದರೆ ಒಂದು ವಿಡಿಯೋದಲ್ಲಿ ಒಬ್ಬ ಹೆಣ್ಣುಮಗಳು ಕಳ್ಳತನ ಮಾಡಬೇಕಾದರೆ ಸಿಕ್ಕಿಬೀಳುತ್ತಾಳೆ. ವರ್ಮಾ ಜುವೆಲ್ಲರ್ಸ್ ಎಂಬ ಆಭರಣದ ಮಳಿಗೆಯಲ್ಲಿ ಸರಗಳ್ಳತನ ಮಾಡಬೇಕಾದರೆ ಸಿಕ್ಕಿಬಿದ್ದಾಗ ಏಕೆ ಬಹಳಷ್ಟು ಹೆದರಿರುತ್ತಾರೆ. ಇನ್ನು ಈಕೆ ಮಾತುಮಾತಿಗೆ ತಾನು ಕದ್ದಿರುವುದು ತನ್ನ ತಂದೆಯ ಆರೋಗ್ಯ ಹದಗೆಟ್ಟಿರುವುದಾಗಿ, ಹಾಗೂ ಅವರ ಶಸ್ತ್ರ ಚಿಕಿತ್ಸೆಗೆ ಹಣವಿಲ್ಲ ಅದಕ್ಕಾಗಿ ನಾನು ಕಳ್ಳತನ ಮಾಡುತ್ತಿದ್ದೇನೆ ಎಂದು ಪ್ರತಿಬಾರಿ ಹೇಳುತ್ತಾಳೆ. ಇದೇ ಮೊದಲ ಬಾರಿಯಲ್ಲ ಹಿಂದೆ ಕೂಡ ಕಳ್ಳತನ ಮಾಡಿರುವುದಾಗಿ ಸತ್ಯಾಸತ್ಯತೆ ಆಗಿ ಒಪ್ಪಿಕೊಳ್ಳುತ್ತಾಳೆ.

ಇನ್ನು ಈ ಮಧ್ಯೆ ಎಷ್ಟು ಗಾಬರಿ ಆಗಿರುತ್ತಾರೆ ಎಂದರೆ ಕುಡಿಯಲು ನೀರು ಕೂಡ ಕೇಳುತ್ತಾರೆ. ಏನು ಆಭರಣದ ಅಂಗಡಿಯ ಮಾಲೀಕರು ಇವಳನ್ನು ಪೊಲೀಸರಿಗೆ ನೀಡಿ ಎಂದು ಸೂಚಿಸುತ್ತಾರೆ. ಏಕೆಂದರೆ ಆಕೆ ಸಿಕ್ಕಿಬಿದ್ದಿರುವ ಭಯಕ್ಕಾಗಿ ತನ್ನ ತಂದೆಯ ಅನಾರೋಗ್ಯವನ್ನು ಎದುರಿಸುತ್ತಿದ್ದಾರೆ ಎಂದು ಹೇಳುತ್ತಿದ್ದಾಳೆಯೋ ಅಥವಾ ಸುಳ್ಳು ಹೇಳುತ್ತಿದ್ದಾರೆ ಎಂದು ನಂಬಲು ಯಾರು ಕೂಡ ಸಾಧ್ಯವಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ತಮ್ಮ ಕುರಿತಂತೆ ಯಾರು ತಾನೇ ಸತ್ಯವನ್ನು ಹೇಳಬಲ್ಲರು. ಅದಕ್ಕಾಗಿ ಅವಳನ್ನು ಪೊಲೀಸರಿಗೆ ನೀಡಲು ಸೂಚಿಸುತ್ತಾರೆ. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೀವು ಕೂಡ ಈ ಕೆಳಗೆ ನೋಡಬಹುದು. ಈ ಕುರಿತಂತೆ ನಿಮಗೇನನಿಸುತ್ತದೆ ಅವಳು ನಿಜವಾಗಿ ತಂದೆಯ ಅನಾರೋಗ್ಯದ ಹಿನ್ನೆಲೆಯಿಂದಾಗಿ ಕಳ್ಳತನ ಮಾಡಿದಳೋ ಅಥವಾ ನಿಜವಾದ ಕಾರಣ ಏನಿರಬಹುದು ಎಂದು ನಿಮಗನಿಸುತ್ತದೆ ಕಾಮೆಂಟ್ ಮಾಡಿ.