ಹೊಟ್ಟೆಪಾಡಿಗಾಗಿ ಏಳು ತಿಂಗಳ ಗರ್ಭಿಣಿ ಗೋಮಾತೆ ಹಿಡಿದುಕೊಂಡು ಬಂದ ಹೆಣ್ಣು ಮಗಳಿಗೆ ಈ ಮಹಿಳೆ ಎಂತಹ ಕೆಲಸ ಮಾಡಿದ್ದಾರೆ ನೋಡಿ ; ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.

ಈಗಿನ ಕಾಲದಲ್ಲಿ ಇನ್ನೊಬ್ಬರ ಬಗ್ಗೆ ಯಾರು ಸಹ ಯೋಚನೆ ಮಾಡುವುದಿಲ್ಲ  ಅದರಲ್ಲೂ ಬಡ ಬಗ್ಗರು ಎಂದ್ರೆ ಎಲ್ಲರೂ ಮೂಗು ಮುರಿಯುವರೇ . ಈ ವಿಡಿಯೋದಲ್ಲಿ ಇರುವ ದೃಶ್ಯ ನೋಡಿದರೆ ಎಂತವರ ಹೃದಯ ಸಹ ಕರಗುತ್ತದೆ ಒಬ್ಬ ಬಡ ಹೆಣ್ಣು ಮಗಳು ತಾನು ಗರ್ಭಿಣಿ ಆಗಿದ್ದರು ಸಹ  ಹೊಟ್ಟೆಪಾಡಿಗಾಗಿ ಗೋಮಾತೆ ಹಿಡಿದುಕೊಂಡು  ಮನೆ ಮನೆ  ತಿರುಗುತ್ತಿರುತ್ತಾಳೆ . ಇದನ್ನು ನೋಡಿದ ಒಬ್ಬ ಮಹಿಳೆ ಅವಳನ್ನು ತನ್ನ ಮನೆಗೆ ಕರೆದು ಕೊಂಡು ಹೋಗಿ ಅವಳಿಗೆ ಹೂವ ಹಣ್ಣು ಕೊಟ್ಟು ಸೀಮಂತ ಮಾಡಿಸುತ್ತಾಳೆ . ಇಂತಹ ಜನರು ಎಲ್ಲಿ ಸಿಗುತ್ತಾರೆ ನೀವೇ ಹೇಳಿ  

ಈ ರೀತಿ ಸಹಾಯ ಮಾಡಿದ ಮಹಿಳೆ ಏನೆಂದು ಹೇಳಿದ್ದಾಳೆ ಇಲ್ಲಿದೆ ನೋಡಿ   

ಇಂದಿನ ನನ್ನ ರಾಯರ ಸೇವೆ ????????
ನಮ್ಮ ಮನೆ ಹತ್ತಿರ ಒಬ್ಬರು ಏಳು ತಿಂಗಳ ಗರ್ಭಿಣಿ
ಹೊಟ್ಟೆಪಾಡಿಗಾಗಿ ಗೋಮಾತೆ ಹಿಡಿದುಕೊಂಡು ಬಂದರು????
ರಾಘಪ್ಪ ಅವರಿಗೆ ಅನುಗ್ರಹ ಮಾಡಿ ಈ ಸೇವೆ ಮಾಡಲು ಅವಕಾಶ ಮಾಡಿಕೊಟ್ಟರು????
ಕಟುಕರ ಸಂತೆ ತಾಯಿ
ನಾನು ನಿನ್ನ ನೋವನ್ನು ಅನುಭವಿಸಿರುವೆ????
ಅನ್ನಕ್ಕಾಗಿ ಜೀವನಕ್ಕಾಗಿ ????????????
ನಿನ್ನ ನೋವು ನನಗೆ ಕರುಳು ಚುರುಕ್ಕೆನಿಸಿತು ????????
ಹಣೆಬರ ಸರಿ ಇಲ್ಲ ಅಂದಮೇಲೆ
ಭೂಮಿ ಮೇಲೆ ಕಳಿಸಬೇಡಿ ಹೆಣ್ಣು ಮಕ್ಕಳನ್ನು????????
ರಘಪ್ಪ ಕಾಪಾಡಿ ತಬ್ಬಲಿಗಳನ್ನು ????????????????
ವಿಡಿಯೋ ಮಾಡಿದ ಉದ್ದೇಶ ಯಾವುದೇ ಪ್ರಚಾರಕ ಅಲ್ಲ ????
ಮಾನವೀಯತೆ ಗುಣ ಉತ್ತೇಜಿಸಲು.