ಸೀರೆ ಫೋಟೋಶೂಟ್ ಮಾಡ್ತೀನಿ ಅಂತ ಯಂತ ಕೆಲ್ಸ ಮಾಡಿದ್ದಾನೆ ನೋಡಿ : ವಿಡಿಯೋ ವೈರಲ್

ಸೀರೆ ಫೋಟೋಶೂಟ್ ಮಾಡ್ತೀನಿ ಅಂತ ಯಂತ ಕೆಲ್ಸ ಮಾಡಿದ್ದಾನೆ ನೋಡಿ : ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.

ಕಾಲ ತುಂಬಾ ಕೆಟ್ಟೋಗಿದೆ . ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲಿ ಕೆಲವು ನಗು ತರಿಸಿದ್ರೆ, ಉಳಿದವು ಕಣ್ಣೀರು ತರಿಸುವಂತಿರುತ್ತದೆ. ಇದರ ಹೊರತಾಗಿಯೂ ಕೆಲ ವಿಡಿಯೋಗಳು ವೈರಲ್ ಆಗುತ್ತದೆ. ಅವುಗಳು ನಮ್ಮನ್ನು ಒಂದು ಕ್ಷಣ ಶಾಕ್ ಆಗುವಂತೆ ಮಾಡುತ್ತದೆ.   

 ಅಂತಹ ವಿಡಿಯೋ ಇದೀಗ ವೈರಲ್ ಆಗಿದ್ದು, ನಿಮ್ಮನ್ನು ಒಂದು ಬಾರಿ ಶಾಕ್ ಆಗುವಂತೆ ಮಾಡೋದು ಖಂಡಿತ . ಒಬ್ಬ ಫೋಟೋ ಶೂಟ್ ಮಾಡುವ ಯುವಕ ಫೋಟೋ ಶೂಟ್ ಮಾಡುವ ವೇಳೆ ಆ ಯುವತಿಯೊಂದಿಗೆ ಅಸಭ್ಯವಾಗಿ ನಡೆದು ಕೊಂಡಿದ್ದಾನೆ . ಫೋಟೋ ಶೂಟ್ ಮಾಡುವ ನೆಪದಿಂದ ಅವಳ ಮೈ ಮುಟ್ಟಲು ಪ್ರಯತ್ನ ಮಾಡುತ್ತಾನೆ . ಯುವತಿ ಎಷ್ಟೇ ವಿರೋಧ ವ್ಯಕ್ತ ಪಡಿಸಿದರು ಅವನು ಪದೇ ಪದೇ ಸೀರೆ ಸರಿ ಮಾಡುವ ನೆಪದಲ್ಲಿ ಅವಳ ಮೈ  ಮುಟ್ಟಲು ಪ್ರಯತ್ನ ಮಾಡುತ್ತಾನೆ . ಆ ವೇಳೆಗೆ ಅಲ್ಲಿಗೆ ಬಂದ ಆ ಯುವತಿಯ ಸಹೋದರ ಫೋಟೋ ಶೂಟ್ ಮಾಡುವ ಯುವಕನಿಗೆ ಸರಿಯಾಗೇ ಬೈದು  ಅವನಿಗೆ ಬುದ್ದಿ  ಕಳಿಸಿದ್ದಾರೆ . ಇದರಿಂದ ಯುವತಿಯರು ಆ  ಫೋಟೋಸ್ ಶೂಟ್ ಮಾಡುವ ವ್ಯಕ್ತಿಯ ಬಗ್ಗೆ ಸರಿಯಾಗಿ ತಿಳಿದು ಕೊಂಡು  ನಂತರ ಹೋಗ ಬೇಕು . ನೀವೇನಂತೀರಾ  ( video credit : eye focus )