ವರ್ಷದಲ್ಲಿ ಐದು ದಿನ ಹೆಣ್ಣಿನ ಮೈ ಮೇಲೆ ಒಂದು ತುಂಡು ಬಟ್ಟೆ ಇರಲು ಈ ಊರಿನಲ್ಲಿ ಬಿಡಲ್ಲ.. ಕಾರಣ ಏನು ಗೊತ್ತೇ ?

ವರ್ಷದಲ್ಲಿ ಐದು ದಿನ ಹೆಣ್ಣಿನ ಮೈ ಮೇಲೆ ಒಂದು ತುಂಡು ಬಟ್ಟೆ ಇರಲು ಈ ಊರಿನಲ್ಲಿ ಬಿಡಲ್ಲ.. ಕಾರಣ ಏನು ಗೊತ್ತೇ ?

ಸ್ನೇಹಿತರೆ ನಾವು ಈಗಾಗಲೇ ಸಾಕಷ್ಟು ವಿಚಾರಗಳ ಬಗ್ಗೆ ಅರಿತುಕೊಂಡಿದ್ದೇವೆ. ನಮ್ಮ ದೇಶದಲ್ಲಿಯ ಕೆಲವು ಪ್ರದೇಶಗಳಲ್ಲಿ ಯಾವ ರೀತಿ ಇಂದಿಗೂ ಕೆಲ ಆಚರಣೆ ಮಾಡುತ್ತಾರೆ. ಆ ಆಚರಣೆಗಳನ್ನು ಯಾವ ರೀತಿ ಹಂತ ಹಂತವಾಗಿ ನಡೆಸಿಕೊಂಡು ಬರುತ್ತಿದ್ದಾರೆ ಎಂಬುದಾಗಿ ಕೂಡ ತಿಳಿದುಕೊಂಡಿದ್ದೇವೆ..ಹೌದು ಅಂತಹದೇ ಒಂದು ವಿಶಿಷ್ಟತೆ ಮತ್ತು ವಿಚಿತ್ರ ಪದ್ಧತಿಗಳ ಹಾಗೂ ಕೆಲವು ರಹಸ್ಯಗಳ ಬಗ್ಗೆ ಇಲ್ಲಿಯೂ ತಿಳಿಯೋಣ ಬನ್ನಿ. ನಮ್ಮ ದೇಶದಲ್ಲಿ ಕೆಲವು ಹಳ್ಳಿಗಳು ಇವೆ. ಅವುಗಳಲ್ಲಿ ಯಾವ ರೀತಿ ಕರಾರು ನಿಯಮಗಳು ಚಾಲ್ತಿ ಅಲ್ಲಿವೆ. ಅಲ್ಲಿ ಮಹಿಳೆಯರ ವಿಚಾರವಾಗಿ ನಡೆಯುವ ಕೆಲವೊಂದಿಷ್ಟು ವಿಚಾರಗಳು ನಿಮ್ಮನ್ನು ಕೂಡ ಈಗ ದಿಗ್ಭ್ರಮೆ ಆಗುವಂತೆ ಮಾಡುತ್ತವೆ ನೋಡಿ..

ಹೌದು ಮೊದಲಿಗೆ ಕಸುಲ್ ಹಿಮಾಚಲ ಪ್ರದೇಶ.. ಇಲ್ಲಿ ಇಂದಿಗೂ ನಮ್ಮ ದೇಶದ ಜನರಿಗೆ ಪ್ರವಾಸ ಮಾಡಲು ಅನುಮತಿ ಇಲ್ಲಾ. ಕಾರಣ ಸುಮಾರು 20 ವರ್ಷಗಳ ಹಿಂದೆ ಇಸ್ರೆಲ್ನ ಪ್ರವಾಸಿಗರು ಮನಾಲಿ ಪ್ರವಾಸಕ್ಕೆಂದು ಬಂದಿದ್ದರು. ಆಗ ಸೀದಾ ಪಾರ್ವತಿ ಬೆಟ್ಟಕ್ಕೆ ಹೋಗಿದ್ದ ಈ ಪ್ರವಾಸಿಗರು ಕಸೂಲ್ ನ ಹಳ್ಳಿಗೆ ಹೋಗುತ್ತಾರೆ. ಅಲ್ಲಿಯ ವೈವಿದ್ದಮಯ, ಆಕರ್ಷಕ ತಾಣವನ್ನು ನೋಡಿ ಇವರು ಮನಸ್ಸೋತು ಬಿಡುತ್ತಾರೆ. ಕ್ರಮೇಣ ಅದು ಮಿನಿ ಇಸ್ರಲ್ ದೇಶ ಆಗಿ ಹೊರ ಹೊಮ್ಮಿದೆ. ಅಷ್ಟರ ಮಟ್ಟಿಗೆ ಇಸ್ರೇಲ್ ನ ಪ್ರವಾಸಿಗರು ಈ ಪ್ರದೇಶವನ್ನು ಇಷ್ಟಪಡುತ್ತಾರೆ.. ಹಾಗೆ ಯಾಕೆ ಭಾರತದವರಿಗೆ ಇಲ್ಲಿ ಅನುಮತಿ ಇಲ್ಲ ಎನ್ನುವ ಪ್ರಶ್ನೆ ನೀವು ಕೇಳಬಹುದು.

ಅದಕ್ಕೆ ಕಾರಣ ಕಸುಲ್ ಪ್ರದೇಶದ ಜನರು ಆರಂಭದಲ್ಲಿ ಭಾರತದ ಪ್ರವಾಸಿಗರನ್ಮೇ ಹೆಚ್ಚು ಕರೆತರುತ್ತಿದ್ದರು. ಆದರೆ ಇಸ್ರೇಲ್ ದೇಶದ ಪ್ರವಾಸಿಗರು ಯಾವಾಗ ಇಲ್ಲಿವೆ ಬಂದರೋ, ಭಾರತೀಯ ಪ್ರವಾಸಿಗರು ಕೊಡುವ ಹಣ ಇಸ್ರೇಲ್ ಪ್ರವಾಸಗಾರಗಿಂತ ತುಂಬಾನೇ ಕಡಿಮೆ ಇರುತ್ತಿತ್ತು. ಹಾಗಾಗಿ ಇಸ್ರೇಲ್ ನ ಪ್ರವಾಸಿಗರಿಗೆ ಅಲ್ಲಿಯ ಜನರು ಬೆಂಬಲ ನೀಡಿ, ಅವರು ಬಂದರೆ ಸಾಕು ಮತ್ಯಾರು ಬೇಡ ಎನ್ನುವ ಮಟ್ಟಕ್ಕೆ ಅಂದು ಇಳಿದುಬಿಟ್ಟರು. ಹಾಗಾಗಿ ಇದನ್ನು ಮಿನಿ ಇಸ್ರೇಲ್ ಎಂದು ಕರೆಯುತ್ತಾರೆ ಎನ್ನಲಾಗಿದೆ. ಈ ಇಸ್ರೇಲ್ ನ ಜನರು ಇಲ್ಲಿಯೇ ಠಿಕಾಣೆ ಹೂಡಿದ್ದಾರೆ.. 

ಪಿಡಿ ವಿಲೇಜ್ ಇದು ಸಹ ಹಿಮಾಚಲ ಪ್ರದೇಶದಲ್ಲಿ ಬರುತ್ತದೆ. ಇಲ್ಲಿಯ ವಿಶೇಷತೆ ಏನು ಅಂದ್ರೆ ಈ ಊರಿನ ಹೆಂಗಸರು ಸುಮಾರು ವರ್ಷಗಳ ಹಿಂದೆ ಪ್ರತಿ ವರ್ಷ ಶ್ರಾವಣ ಸಮಯದಲ್ಲಿ ಆ ಐದು ದಿನ ಬಟ್ಟೆಯನ್ನೆ ಧರಿಸುತ್ತಿರಲಿಲ್ಲವಂತೆ. ಕಾರಣ ಇದೊಂದು ಆ ಊರಿನ ಆಚಾರ ಆಗಿದ್ದು ವರ್ಷದಲ್ಲಿ ಐದು ದಿನ ಗಂಡಸರು, ಹೆಣ್ಣು ಮಕ್ಕಳು ಯಾವ ಬಟ್ಟೆ ಧರಿಸದೆ ಇರುವ ಈ ಸಂದರ್ಭದಲ್ಲಿ ಹತ್ತಿರ ಹೋಗುವಂತಿಲ್ಲ. ಅವರನ್ನು ಮಾತನಾಡಿಸುವಂತಿಲ್ಲ. ಅವರ ಜೊತೆ ಸೇರುವಂತಿಲ್ಲ ಎಂಬ ಈ ರೀತಿ ಕಠಿಣ ಕರಾರು ನಿಯಮಗಳು ಇಲ್ಲಿವೆ. ಆದರೆ ಇಂದಿನ ದಿನಕ್ಕೆ ಇದು ಸ್ವಲ್ಪ ಬದಲಾಗಿದ್ದು, ಅಲ್ಲಿಯ ಹೆಂಗಸರು ಇದನ್ನು ಈಗೀಗ ಅವಾಯ್ಡ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ಈ ಊರಿನಲ್ಲಿ ಪ್ರತಿ ವರ್ಷ ಆಗಸ್ಟ್ ನಲ್ಲಿ ಯಾರು ಕೂಡ ನಗುವಂತಿಲ್ಲ. ಈ ರೀತಿ ವಿಚಿತ್ರ ಪದ್ಧತಿ ಕೂಡ ಇಲ್ಲಿ ಚಾಲ್ತಿ ಇದೆ ಗೆಳೆಯರೇ...

ಮತ್ತೂರು ಶಿವಮೊಗ್ಗ ಜಿಲ್ಲೆಯಲ್ಲಿ ಇದು ಬರುತ್ತಿದ್ದು ಇಲ್ಲಿ ಹೆಚ್ಚು ಸಂಸ್ಕೃತವನ್ನೇ ಇಂದಿಗೂ ಮಾತನಾಡುತ್ತಾರೆ. ಅದಕ್ಕೆ ಕಾರಣ ತಮಿಳುನಾಡಿನಿಂದ ಬಂದ ಜನರು ಇಲ್ಲಿ ಮೊದಲಿಗೆ ಕನ್ನಡ ಮತ್ತು ತಮಿಳು ಮಾತನಾಡುತ್ತಿದ್ದರು. ಮತ್ತೂರಿನಲ್ಲಿ ಹೆಚ್ಚು ಬ್ರಾಹ್ಮಣ ಭಾಷೆಯಾಗಿ ಸಂಸ್ಕೃತ ಹೆಚ್ಚು ಬಳಕೆ ಆಗುತ್ತದೆ ಎನ್ನುವ ಕೆಲವರ ಮಾತಿನಂತೆ ಅದನ್ನು ಹೋಗಲಾಡಿಸಬೇಕು ಎಂದು ವರ್ಷದಲ್ಲಿ ಎರಡು ತಿಂಗಳು ಮಾತ್ರ ಸಂಸ್ಕೃತದಲ್ಲಿ ಇಲ್ಲಿಯವರು ಮಾತನಾಡಬೇಕು ಎಂದು ಪೇಜಾವರ ಸ್ವಾಮೀಜಿಗಳು ಆಗ್ನೇ ಹೊರಡಿಸಿದ್ಡು ಆದರೆ ಈಗಲೂ ಸಹ ಇಲ್ಲಿ ಹೆಚ್ಚು ಸಂಸ್ಕೃತವೇ ಚಾಲ್ತಿಯಾಗಿದ್ದು ಎಲ್ಲರೂ ಕೂಡ ಅಲ್ಲಿ ಸಂಸ್ಕೃತದಲ್ಲೇ ವ್ಯವಹರಿಸುತ್ತಾರೆ ಎನ್ನಲಾಗಿದೆ. ಹೌದು ಹಾಗೆ ಸಂಸ್ಕೃತದಲ್ಲಿ ಅಲ್ಲಿಯ ಜನರು ಮಾತನಾಡುತ್ತಾರೆ ಎಂದು ಕೇಳಿಬಂದಿದೆ.. ಇನ್ನು ಸಾಕಷ್ಟು ವಿಚಾರಗಳನ್ನು ತಿಳಿಯಲು ಈ ವಿಡಿಯೋ ನೋಡಿ, ಆ ಪ್ರದೇಶದ ಹೆಣ್ಣು ಮಕ್ಕಳು ವರ್ಷದಲ್ಲಿ ಐದು ದಿನ ಬಟ್ಟೆ ಧರಿಸದೆ ಹೇಗೆ ಇರುತ್ತಾರೆ ಎಂದು ಕೇಳಿ ಬಂದಿರುವ ವಿಚಾರದ ಕುರಿತು ನಿಮ್ಮ ಅನಿಸಿಕೆಯನ್ನು ತಿಳಿಸಿ ಧನ್ಯವಾದಗಳು...

( video credit : Vismaya Kannada )