ಇಲ್ಲಿ ಐದು ವರ್ಷಕ್ಕೊಮ್ಮೆ ಹೆಂಡತಿಯನ್ನು ಬದಲಾಯಿಸಬಹುದು ಎಲ್ಲಿ ನೋಡಿ

ಇಲ್ಲಿ ಐದು ವರ್ಷಕ್ಕೊಮ್ಮೆ ಹೆಂಡತಿಯನ್ನು ಬದಲಾಯಿಸಬಹುದು ಎಲ್ಲಿ ನೋಡಿ

ಸಾಮಾನ್ಯವಾಗಿ ನಾವು ದೂರದ ದೇಶಗಳಲ್ಲಿ ಕೆಲವು ವಿಚಿತ್ರ ಮತ್ತು ಆಚಾರ ಮತ್ತು ಅನಿಯಮಿತವಾದ ಪದ್ಧತಿಗಳನ್ನು ನೋಡಿದ್ದೇವೆ..ನಮ್ಮ ದೇಶದಲ್ಲಿ ಸೌತ್ ಇಂಡಿಯಾ ಹಾಗೂ ನಾರ್ತ್ ಇಂಡಿಯಾ ಎಂದು ಹೇಗೆ ಕರೆಯುತ್ತೇವೇಯೋ ಅದೇ ರೀತಿ ಪಕ್ಕದ ರಾಷ್ಟ್ರ ಚೈನಾದಲ್ಲೂ ಕೂಡ ಕರೆಯಲಾಗುತ್ತದೆ. ಸೌತ್ ವೆಸ್ಟ್ ಚೈನಾ, ಮತ್ತು ನಾರ್ತ್ ವೆಸ್ಟ್ ಚೈನಾ ಎನ್ನಲಾಗಿ ಎರಡು ವಿಂಗಡನೆ ಮಾಡಲಾಗಿದೆ. ನಾರ್ತ್ ವೆಸ್ಟ್ ಚೀನಾದವರು 121 ಕೋಟಿ ಜನಸಂಖ್ಯೆಯನ್ನು ಹೊಂದಿದ್ದಾರೆ. ಅತ್ತ ಸೌತ್ ವೆಸ್ಟ್ ಚೈನಾದವರು ಕೇವಲ 19 ಕೋಟಿ ಜನಸಂಖ್ಯೆಯನ್ನು ಹೊಂದಿದ್ದಾರೆ.

121 ಕೋಟಿ ಸಂಖ್ಯೆ ಇರುವ ನಾರ್ತ್ ವೆಸ್ಟ್ನವರು ತಮಗೆ ಇಷ್ಟ ಬಂದಂತಹ ನಾನ್ ವೆಜ್ ಊಟ ಮಾಡುತ್ತಾರೆ. ಜೊತೆಗೆ ಯಾರು ಕೂಡ ಊಹೆ ಮಾಡದ ರೀತಿ ಕೆಲವು ವಿಚಿತ್ರ ಪ್ರಾಣಿಗಳನ್ನು ಅವರು ತಿನ್ನುತ್ತಾರೆ. ಅದೇ 19 ಕೋಟಿ ಇರುವ ಸೌತ್ ವೆಸ್ಟ್ ಚೀನಾದವರು ನಾನ್ ವೆಜ್ ತಿನ್ನುವುದೇ ಇಲ್ಲವಂತೆ. ಸೌತ್ ವೆಸ್ಟ್ ಚೀನಾದ ಜನರು ಇಲ್ಲಿ ಯಾರೂ ಕೂಡ ಮದುವೆ ಆಗುವುದಿಲ್ಲ. ಇಲ್ಲಿ ಕೇವಲ ಅಗ್ರಿಮೆಂಟ್ ಮದುವೆಗಳು ನಡೆಯುತ್ತವೆ. ಐದು ವರ್ಷದ ತನಕ ಒಬ್ಬ ಪುರುಷ ಒಬ್ಬ ಮಹಿಳೆಯನ್ನ ತನ್ನ ಜೊತೆ ಇರಿಸಿಕೊಳ್ಳಬಹುದು.. ಅದು ಕಾಂಟ್ರಾಕ್ಟ್ ಬೇಸ್ ಮೇಲೆ. ಇದನ್ನೇ ಶಾರ್ಟ್ ಟೈಮ್ ಮದುವೆ  ಎಂದು ಹೇಳಲಾಗುತ್ತದೆ. 

ಈ ಐದು ವರ್ಷದಲ್ಲಿ ಇವರಿಬ್ಬರು ಸೇರಿ ಒಂದು ವೇಳೆ ಮಗುವಿಗೆ ಜನ್ಮ ನೀಡಿದರೆ..ಆ ಮಗುವನ್ನು ಮೊದಲಿಗೆ ಕಾಂಟ್ರಾಕ್ಟ್ ಹಾಗಿ ಹುಡುಕುವ ವೇಳೆ ಮೊದಲು ಅತ್ತ ಪುರುಷನೆ ಮಹಿಳೆಗಾಗಿ ಹುಡುಕಿದರೆ, ಆ ಮಗು ಪುರುಷನಿಗೆ ಕಾಂಟ್ರಾಕ್ಟ್ ಮುಗಿದ ಬಳಿಕ ಸೇರುತ್ತದೆ. ಅಥವಾ ಮಹಿಳೆ ಕಾಂಟ್ರಾಕ್ಟ್ ಬೇಸ್ ನಲ್ಲಿ ಗಂಡನನ್ನು ಆಕೆಯೆ ಮೊದಲು ಎದುರು ನೋಡಿದ್ದರೆ ಈ ಐದು ವರ್ಷಕ್ಕಾಗಿ ಮದುವೆ ಆಗಲು ಮೊದಲು ನೋಡಿದ್ದರೆ ಆ ಕಾಂಟ್ರಾಕ್ಟ್ ಬೇಸ್ ನಲ್ಲಿ ಸೈನ್ ಮಾಡಿದ ಪುರುಷ ಐದು ವರ್ಷದಲ್ಲಿ ಈ ದಂಪತಿಗಳು ಮಗುವಿಗೆ ಜನ್ಮ ನೀಡಿದರೆ ಆ ಮಗು ಹೆಣ್ಣಿಗೆ ಸೇರುತ್ತದೆ.

ಅದಾದ ಬಳಿಕ ಮತ್ತೆ ಇವರು ಬೇರೆ ಬೇರೆ ಹೆಂಡತಿಯರ ಹಾಗೂ ಮಹಿಳೆಯರು ಸಹ ಬೇರೆ ಬೇರೆ ಗಂಡಂದಿರನ್ನು ಈ ಸೌತ್ ಚೈನಾ ದೇಶದ ಮಹಿಳೆಯರು ಪುರುಷರು ಬದಲಾಯಿಸಿಕೊಳ್ಳಬಹುದು.. ಈ ದೇಶದಲ್ಲಿ ನಿಶ್ಚಿತ ಮದುವೆ ಅಂದ್ರೆ ಅದು ನಲವತ್ತೈದು ವಯಸ್ಸಿಗೆ ಮಾತ್ರ. ಅತ್ತ ಪುರುಷ ಮತ್ತು ಮಹಿಳೆಗೆ 45 ವರ್ಷ ವಯಸ್ಸು ಆದ್ಮೇಲೆ ಮದುವೆ ಆಗಬಹುದು. ಹೌದು ಸೌತ್ ವೆಸ್ಟ್ ಚೈನಾದಲ್ಲಿ ನೀರು, ಹಾಲು, ಮತ್ತು ಎಣ್ಣೆ, ಆರೋಗ್ಯ ವಿಚಾರವಾಗಿ ಸಾಕಷ್ಟು ಸವಲತ್ತುಗಳು ಫ್ರೀಯಾಗಿ ಸಿಗುತ್ತವೆ. ಈ.ನಾರ್ತ್ ವೆಸ್ಟ್ ಚೀನಾದವರು ಸೌತ್ ವೆಸ್ಟ್ ಅವರ ಜೊತೆ ಮಾತನಾಡುವುದಿಲ್ಲ...ಸೌತ್ ವೆಸ್ಟ್ ಚೀನಾದವರು ಸನಾರ್ತ್ ವೆಸ್ಟ್ ಚೈನಾ ಜನಾಂಗದ ಜೊತೆ ಮಾತನಾಡುವುದಿಲ್ಲ. ನಾರ್ತ್ ವೆಸ್ಟರ್ನವರು ಬುದ್ಧಿಸ್ಟ್ ಜನಾಂಗದವರು. ಸೌತ್ ವೆಸ್ಟ್ ಚೈನಾದವರು ಮಸೋಯಿ ಎನ್ನುವ ಜನಾಂಗಕ್ಕೆ ಸೇರಿದ್ದಾರೆ, ಅಸಲಿಗೆ ಇಲ್ಲಿ ಇನ್ನು ಯಾವ ಯಾವ ವಿಚಿತ್ರ ಪದ್ಧತಿಗಳು ಈ ಸೌತ್ ವೆಸ್ಟ್ ಚೈನಾದಲ್ಲಿ ನಡೆಯುತ್ತವೆ ಗೊತ್ತಾ.? ಇಲ್ಲಿದೆ ನೋಡಿ ಆ ವಿಡಿಯೋ. ಹಾಗೆ ಈ ದೇಶದ ಮಹಿಳೆಯರು ಮತ್ತು ಪುರುಷರು ಕಾಂಟ್ರಾಕ್ಟ್ ಬೇಸ್ನಲ್ಲಿ ಲಿವಿಂಗ್ ರಿಲೇಷನ್ಶಿಪ್ ನಲ್ಲಿ ಒಟ್ಟಿಗೆ ಐದು ವರ್ಷ ಇರುವುದರ ಬಗ್ಗೆ ನಿಮ್ಮ ಅನಿಸಿಕೆ ಏನೆಂದು ವಿಡಿಯೋ ನೋಡಿದ ಬಳಿಕ ತಿಳಿಸಿ..  ( video credit : Goli Inside Hit )