ತಲೆ ಬಾಚುವ ವೇಳೆಯಲ್ಲಿ ನೀವು ಈ ತಪ್ಪು ಮಾಡಬೇಡಿ! ಮಾಡಿದರೆ ನಿಮ್ಮ ಮನೆಗೆ ದಾರಿದ್ರ್ಯ ಬರುತ್ತದೆ! ಆ ತಪ್ಪು ಏನು ಗೊತ್ತಾ?

ತಲೆ ಬಾಚುವ ವೇಳೆಯಲ್ಲಿ ನೀವು ಈ ತಪ್ಪು ಮಾಡಬೇಡಿ! ಮಾಡಿದರೆ ನಿಮ್ಮ ಮನೆಗೆ ದಾರಿದ್ರ್ಯ ಬರುತ್ತದೆ! ಆ ತಪ್ಪು ಏನು ಗೊತ್ತಾ?

ನಮ್ಮ ಭಾರತ ಎಂದ ಕೂಡಲೇ ನಮ್ಯಾಂಬರಿಗೆ ಹಾಗೂ ಪರಾರಿಗು ಕೂಡ ತಟ್ಟನೆ ನೆನಪಾಗುವುದು ವಿಚಾರ ಎಂದ್ರೆ ಅದು ಆಚಾರ ಹಾಗೂ ಸಂಸ್ಕೃತಿ. ನಮ್ಮ ಹಿಂದೂ ಧರ್ಮದಲ್ಲಿ ಹೆಚ್ಚಾಗಿ ಪ್ರಮುಕಾಂಶವಾಗಿ ಸೆಳೆಯುವ ವಿಚಾರ ಎಂದರೆ ಅದು ನಮ್ಮ ಸಂಸ್ಕೃತಿ ಆಚರಣೆ. ಇನ್ನೂ ನಮ್ಮಲ್ಲಿ ಕೋಟ್ಯಂತರ ವಿಭಿನ್ನ ಸಂಸ್ಕೃತಿ ಆಚರಣೆಗಳು ಕೂಡ ಇದ್ದು ಒಂದೊಂದಕ್ಕೂ ಕೂಡ ಅದರದೇ ಆದ ಕಾರಣ ಹಾಗೂ ಪ್ರಾಮುಕ್ಯತೆ ಇದೆ. ಈ ಪ್ರಾಮುಖ್ಯತೆ  ನಮ್ಮಲ್ಲಿ ಅಲ್ಲದೆ ಪರ ದೇಶದಲ್ಲಿ ಕೂಡ ನಂಬಿಕೆ ಹುಟ್ಟಿಕೊಂಡಿದ್ದು ನಮ್ಮ ದೇಶದಲ್ಲಿ ಅಲ್ಲದೆ ಪರರು ಕೂಡ ನಮ್ಮ ಆಚಾರ ವಿಚಾರಗಳು ಆಚರಿಸಿಕೊಂಡು ಬರುವ ವಿಧಾನವನ್ನು ನಾವು ನೋಡಿದ್ದೇವೆ. ಇದೀಗ ಈ ಆಚರಣೆಯಲ್ಲಿ ಕೂಡ ನಾವು ಮಾಡುವ ಸಣ್ಣ ತಪ್ಪಿನಲ್ಲಿ ನಮ್ಮ ಆಚರಣೆಯಲ್ಲಿ ಮಾಡುವ ಎಡವಟ್ಟಿನಿಂದ ನಮ್ಮ ಮನೆಗೆ ನಾವೇ ಬರ ಮಾಡಿಕೊಂಡಂತೆ ಎಂದರೆ ತಪ್ಪಾಗಲಾರದು.

ಇದೀಗ ಈ ಸಣ್ಣ ಪುಟ್ಟ ತಪ್ಪುಗಳನ್ನು ನಾವು ತಿಳಿದುಕೊಂಡರೆ ನಮ್ಮ ಮನೆಗೆ ಲಕ್ಷ್ಮಿ ಸದಾ ನೆಲೆಸಿರುವಂತೆ ನಾವು ಮಾಡಬಹುದು. ಹಾಗಾಗಿ ನಾವು ನಮ್ಮ ಕೂದಲಿನಿಂದ ನಮ್ಮ ಮನೆಗೆ ದಾರಿದ್ರ್ಯ ಲಕ್ಷ್ಮಿಯನ್ನು ಬರಮಾಡಿಕೊಳ್ಳುವುದು ಹೇಗೆ ಎಂದು ನಾವು ತಿಳಿಯೋಣ ಬನ್ನಿ. ಹೆಣ್ಣು ಮಕ್ಕಳ ಸೌಂದರ್ಯಕ್ಕೆ ಅಲಂಕಾರ ಎಂದರೆ ಅದು ಆ ಹೆಣ್ಣು ಮಗುವಿನ ಕೂದಲು. ಆ ಕೂದಲು ಅವಳ ಸೌಂದರ್ಯವನ್ನು ದುಪ್ಪಟ್ಟು ಮಾಡಲಿದೆ ಎಂದರೆ ತಪ್ಪಾಗಲಾರದು. ಇನ್ನೂ ಇದೆ ಕೊದಲಿನಿಂದಾ  ನಮ್ಮ ಮನೆಯಲ್ಲಿ ನೆಲಸಿರುವ ಲಕ್ಷ್ಮಿ ದೇವಿ ಮನೆಯಿಂದ ಹೊರನಡೆದು ದಾರಿದ್ರ್ಯ ಲಕ್ಷ್ಮಿಗೆ ಆಹ್ವಾನ ಮಾಡುತ್ತದೆ ಎಂದು ಪುರಾತನ ಲೇಖನದಲ್ಲಿ ಕೂಡ ಬರೆದಿದೆ. ಇದೀಗ ಕೂದಲಿನಿಂದ ಬಂದೊದಗುವ ಸಮಸ್ಯೆಗಳ ಬಗ್ಗೆ ನಾವು ತಿಳಿಯೋಣ ಬನ್ನಿ.

ಹೆಣ್ಣು ಮಕ್ಕಳು ತಲೆ ಭಾಚುವ ಸಮಯದಲ್ಲಿ ಕೂಡ ಜಾಗರೂಕರಾಗಿರಬೇಕು ಏಕೆಂದ್ರೆ ಈ ಸಣ್ಣ ತಪ್ಪು ನಮ್ಮ ಮನೆಗೆ ಲಕ್ಷ್ಮಿ ದುರಾಗುವಂತೆ ಮಾಡುತ್ತಾಳೆ. ಆ ತಪ್ಪು ಏನುಗೊತ್ತಾ! ನೀವು ತಲೆ ಬಾಚುವ ವೇಳೆಯಲ್ಲಿ ನಿರ್ದಿಷ್ಟ ಜಾಗ ಎಂದು ನಿಗದಿ ಮಾಡಿ ಅಲ್ಲಿಯೇ ಭಾಚಬೇಕು ಹಾಗೆ ಮನೆ ತುಂಬಾ ಓಡಾಡುತ್ತಾ ಬಾಚಿಕೊಳ್ಳ ಬಾರದು. ಇನ್ನೂ ಮನೆಯ ಹೋರ ನಿಂತು ಕೊಡ ಬಾಚಬಾರದು ಏಕೆಂದ್ರೆ ನೀವು ಈ ರೀತಿ ಮಾಡಿದರೆ ಹೊರಗಡೆ ಇರುವ ನೆಗಟಿವ್ ಏನರ್ಜಿ ಕೂಡ ನಮ್ಮ ಜೊತೆಗೆ ಮನೆಗೆ ಪ್ರವೇಶ ಮಾಡುತ್ತದೆ. ಇನ್ನೂ ನೀವು ತಲೆ ಬಾಚಿದ ಬಳಿಕ ತಲೆ ಕೂದಲನ್ನು ಕೂಡ ನೆಲದ ಮೇಲೆ ಬಿಡಬಾರದು ಇನ್ನೂ ಬಾಚಣಿಗೆಯಲ್ಲಿ ಬಿಡಬಾರದು ಬಿಟ್ಟರೆ ಅದರಿಂದ ಕೂಡ ಮನೆಯೂ ಅಪವಿತ್ರ ಗೊಂಡು ಲಕ್ಷ್ಮಿ ದೇವಿ ಮನೆಯನ್ನು ತೊರೆಯುವಂತೆ ಮಾಡುತ್ತದೆ. ಈ ಮೂರು ವಿಚಾರಗಳನ್ನು ನೀವು ಗಮನದಲ್ಲಿ ಇಟ್ಟುಕೊಂಡು ಪಾಲಿಸಿದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ಸದಾ ನೆಲೆಸಿರುವಂತೆ ಆಗುತ್ತದೆ.