ಈಗಿನ ಕಾಲದಲ್ಲಿಹುಡುಗಿಯರು ಸಿಗುವದೇ ಕಷ್ಟ ಅಂಥದರಲ್ಲಿ ಎರಡು ಮದ್ವೆಯಾದ ಭೂಪ ಮುಂದೆಯೇನಾಯ್ತುನೋಡಿ ;ವಿಡಿಯೋ ವೈರಲ್

ಹೌದು ಗೆಳೆಯರೇ ಈಗಿನ ಕಾಲದಲ್ಲಿಹುಡುಗಿಯರು ಸಿಗುವದೇ ಕಷ್ಟ ಗಂಡು ಹುಡುಗರು ವಯಸ್ಸು ೩೦ ಆದರೂ ಹೆಣ್ಣು ಸಿಗದೇ ಮದುವೆಯೇ ಆಗದೆ ಆಗೇ ಉಳಿದಿದ್ದಾರೆ.  ಅಂಥದರಲ್ಲಿ  ಇಲ್ಲೊಬ್ಬ ಭೂಪ  ಎರಡು ಮದುವೆ ಆಗಿದ್ದಾನೆ ಆದರೆ ಮುಂದಿನ ಕಥೆ ಏನು ನೋಡುವ ಬನ್ನಿ .
ಸನ್ನಿ ಫ್ಯಾಮಿಲಿʼ ಎನ್ನುವ ಯೂಟ್ಯೂಬ್‌ ಚಾನೆಲ್‌ ಹೊಂದಿರುವ ಸನ್ನಿ ರಜಪೂತ್ ಅವರು ಇತ್ತೀಚೆಗೆ ತಮಗೆ ಇಬ್ಬರು ಹಂಡತಿಯರು ಇದ್ದಾರೆ ಎನ್ನುವ ಬಗ್ಗೆ ಹಾಗೂ ಹಿಂದಿನ ಸ್ಟೋರಿಯ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ನಾನು ಕಾಲೇಜಿನಲ್ಲಿ ರೂಪ್‌ ಎನ್ನುವ ಯುವತಿಯನ್ನು ಪ್ರೀತಿಸುತ್ತಿದ್ದೆ. ಅವರ ಜಾತಿ ಬೇರೆಯಾಗಿತ್ತು, ಇಬ್ಬರ ಕುಟುಂಬ ಸದಸ್ಯರು ಅವರ ಮದುವೆಗೆ ನಿರಾಕರಿಸಿದರು. ಆ ಕಾರಣದಿಂದ ನಾವಿಬ್ಬರೂ ದೂರವಾದೆವು. ಇದಾದ ಬಳಿಕ ನಾನು ಮಾನಸಿ ಎನ್ನುವ ಯುವತಿಯನ್ನು ಪ್ರೀತಿಸ ತೊಡಗಿದೆ. ಅವಳನ್ನು ಮದುವೆಯಾದೆ. ಆದರೆ ಇದಾದ ಕೆಲ ಸಮಯದ ಬಳಿಕ ನನ್ನ ಮೊದಲ ಪ್ರೀತಿ ರೂಪ್‌ ಅವಳ ಸಂಪರ್ಕ ಮತ್ತೆ ಆಯಿತು. ಅವಳೊಂದಿಗೆ ನಿತ್ಯ ಮಾತು ಶುರುವಾಯಿತು. ಮದುವೆ ಬಳಿಕ ನಾನು ಮಾನಸಿ ಅವರಿಗೆ ರೂಪ್‌ ಅವರ ವಿಚಾರವನ್ನು ಹೇಳಿದೆ. ಮಾನಸಿ ಹಾಗೂ ನನಗೆ ಒಂದು ಮಗುವಿದೆ. ರೂಪ್‌ ನನ್ನನು ಮರೆತಿಲ್ಲ, 

ನಾನು ಆಕೆಯನ್ನು ಮರೆತಿಲ್ಲ. ರೂಪ್‌ ರೊಂದಿಗೆ ನನಗೆ ಮತ್ತೆ ಪ್ರೀತಿ ಆಗಿದೆ. ನಾನು ರೂಪ್‌ ಳನ್ನು ಮದುವೆಯಾದೆ. ನನ್ನೊಂದಿಗೆ ಇಬ್ಬರು ಜೊತೆಯಾಗಿ ಇರಲು ಆರಂಭಿಸಿದರು. ಆದರೆ ನಾವು ಇದ್ದ ಫ್ಲ್ಯಾಟ್‌ ಗೆ ಪೊಲೀಸರು ಬಂದಿದ್ದಾರೆ. ಇಬ್ಬರು ಪತ್ನಿಯರೊಂದಿಗೆ ಇದ್ದಾರೆಂದು ಫ್ಲ್ಯಾಟ್‌ ನವರು ಕೂಡ ನಮ್ಮನ್ನು ಹೋಗಿ ಎಂದಿದ್ದಾರೆ. ನನ್ನ ಇಬ್ಬರು ಪತ್ನಿಯರ ಮನೆಯವರು ಮನೆಗೆ ಬರಬೇಡಿ ಎಂದಿದ್ದಾರೆ. ನಾನು ನನ್ನ ಇಬ್ಬರು ಪತ್ನಿಯರು ತುಂಬಾ ಕಷ್ಟ ಅನುಭವಿಸಿದ್ದೇವೆ. ನಮಗೆ ಯಾರೂ ಮನೆ ಕೂಡ ಕೊಟ್ಟಿಲ್ಲ. ನನ್ನ ಕುಟುಂಬದವರು ನನ್ನ ಬಗ್ಗೆ ಏನೇನೋ ಹೇಳಲು ಶುರು ಮಾಡಿದರು.

ಎಲ್ಲಿ ಹೋದರು ನೆಮ್ಮದಿಯೇ ಇಲ್ಲದಂತಾಯಿತು. ಆಗ ನಾನು ಈ ಸಮಸ್ಯೆ ಹೇಳಿಕೊಳ್ಳಲು ವಿಡಿಯೋವೊಂದನ್ನು ಹಾಕಿದೆ. ಅಲ್ಲಿಂದ ನಮ್ಮ ಯೂಟ್ಯೂಬ್‌ ಪಯಣ ಶುರುವಾಯಿತು. ನನಗೆ ಯಾರಿಂದ ಏನು ಆಗಬೇಕಿಲ್ಲ. ನಾನು ನನ್ನ ಇಬ್ಬರು ಪತ್ನಿಯರನ್ನೂ ತುಂಬಾ ಪ್ರೀತಿಸುತ್ತೇನೆ ಎಂದು ತನ್ನ ಕಥೆಯನ್ನು ಹೇಳಿಕೊಂಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.

 

.​