ಅಮಾಯಕ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಮಾರಾಟ ಮಾಡುವಾಗ ಸಿಕ್ಕಿಬಿದ್ದ ಮಹಿಳೆ ಗೆ ಬುದ್ದಿ ಕಲಿಸಿದ ಯುವಕ ; ವಿಡಿಯೋ ವೈರಲ್

ಸಾಮಾಜಿಕ ಜಾಲತಾಣ ಅಂದ್ರೆ ಹಾಗೇನೆ ಸ್ನೇಹಿತರೆ, ಎಲ್ಲಿ ನೋಡಿದರೂ ಯಾವಾಗ ಆದ್ರೂ ಹೆಚ್ಚು ಜನರು ಅದರಲ್ಲಿ ಸಕ್ರಿಯ ಇರುತ್ತಾರೆ. ಹೌದು ಈಗ ಕಂಪ್ಯೂಟರ್ ಕಾಲ ಎಲ್ಲಿ ನೋಡಿದರೂ ಸಣ್ಣ ಹುಡುಗರಿಂದ ಹಿಡಿದು ದೊಡ್ಡ ದೊಡ್ಡ ಅಂಕಲ್ ಆಂಟಿಯರು ಕೂಡ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯ ಆಗಿರುವುದು ಮಾಮಲಿ. ಈ ಮೂಲಕ ಬರುವ ಕೆಲವು ವಿಚಾರಗಳನ್ನು, ಕೆಲವು ಸುದ್ದಿಗಳನ್ನು ಸುಳ್ಳು ಸುದ್ದಿಗಳನ್ನು ನಂಬುವುದು ಸರ್ವೇ ಸಾಮಾನ್ಯ. ಸುದ್ದಿಗಳು ಹೇಗಿರಬೇಕು ಅಂದ್ರೆ ಜನರಿಗೆ ಅದರಿಂದ ಉಪಯೋಗ ಆಗುವಂತೆ ಇರಬೇಕು
ಹೌದು ಹೆಣ್ಣು ಮಕ್ಕಳನ್ನು ಸೆರೆ ಹಿಡಿದು ಅವರನ್ನು ಬೇರೆ ದೇಶಗಳಿಗೆ ಮಾರಿ ಹಣ ಸಂಪಾದಿಸುವ ಸಾಕಷ್ಟು ಧಂದಗಳು ನಡೆಯುತ್ತದೆ. ಇನ್ನು ಈ ರೀತಿಯ ದಂಧೆಗಳಲ್ಲಿ ಕೆಲವು ಹೆಣ್ಣು ಮಕ್ಕಳೇ ಇನ್ವಾಲ್ವ್ ಆಗಿರುತ್ತಾರೆ. ತಾವು ಸಹ ಒಂದು ಹೆಣ್ಣು ಎನ್ನುವುದನ್ನು ಮರೆತು ಬೇರೆ ಹೆಣ್ಣಿನ ಜೊತೆಗೆ ದೌ-ರ್ಜನ್ಯ ನಡೆಸಲು ದಾರಿ ಮಾಡಿಕೊಡುತ್ತಾರೆ.
ಇದೀಗ ಇಂಥದ್ದೇ ಒಂದು ಘಟನೆ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಜನರಿಗೆ ಒಂದು ಸಂದೇಶ ನೀಡಲು ಈ ರೀತಿಯ ವಿಡಿಯೋ ಮಾಡಲಾಗಿದೆ. ಈ ವಿಡಿಯೋದಲ್ಲಿ ಒಬ್ಬಾಕೆ ಕಾಡಿನ ಮಧ್ಯೆ ಒಬ್ಬಳು ಯುವತಿಗೆ ನ-ಶೆ ನೀಡಿ ಅವಳ ಪ್ರಜ್ಞೆ ತಪ್ಪಿಸಿ ಆಕೆಯನ್ನು ಯಾರಿಗಾದರೂ ಮಾರಲು ಕಾಯುತ್ತಿರುತ್ತಾಳೆ.ಇನ್ನು ಇದೇ ವೇಳೆ ಅಲ್ಲಿಗೆ ಒಬ್ಬ ಯುವಕ ಬಂದು ಆತ ಆ ಮಹಿಳೆಯ ಬಳಿ ಹೋಗಿ ಆತನು ಇಲ್ಲಿಗೆ ಸುಂದರವಾದ ಹುಡುಗಿಯನ್ನು ಖರೀದಿಸಲು ಬಂದಿದ್ದಾನೆ ಎಂದು ಹೇಳುತ್ತಾನೆ. ಇನ್ನು ಒಂದು ಯುವತಿಗೆ 5 ಲಕ್ಷ ರೂಪಾಯಿ ರೇಟ್ ಫಿಕ್ಸ್ ಮಾಡುತ್ತಾಳೆ ಆ ಮಹಿಳೆ. ಇನ್ನು ಇದಕ್ಕೆ ಯುವಕ ಸಹ ಒಪ್ಪಿಕೊಳ್ಳುತ್ತಾನೆ.
ನಂತರ ಅಲ್ಲಿನ ಮರದ ಕೆಳಗೆ ನಶೆಯಲ್ಲಿ ಬಿದ್ದಿದ್ದ ಹೆಣ್ಣನ್ನು ಯುವಕನಿಗೆ ತೋರಿಸುತ್ತಾಳೆ ಆ ಮಹಿಳೆ. ಇನ್ನು ಆ ಯುವತಿಯನ್ನು ಆಕೆಯ ಗಂಡ ತನಗೆ ಮಾರಿರುವುದಾಗಿ ತನ್ನ ಬಳಿ ಲೀಗಲ್ ಡಾಕ್ಯುಮೆಂಟ್ಸ್ ಸಹ ಇರುವುದಾಗಿ ಆ ಮಹಿಳೆ ಹೇಳುತ್ತಾಳೆ. ನಂತರ ಆ ಹುಡುಗ ಆ ಮಹಿಳೆಗೆ ಸರಿಯಾಗಿ ಹೊಡೆದು ಬುದ್ದಿ ಕಲಿಸುತ್ತಾನೆ.
ಇನ್ನು ನಶೇಯಲ್ಲಿದ್ದ ಆ ಹುಡುಗಿಯನ್ನು ಎಚ್ಚರಿಸಿ ಆಕೆಯ ಬಳಿ ಈ ವಿಷಯದ ಬಗ್ಗೆ ಕೇಳಿದಾಗ. ಹಾಕಿ ತನ್ನನ್ನು ಒಂದು ಅಂಗಡಿಯಿಂದ ಇಲ್ಲಿಗೆ ಕರೆತಂದಿರುವುದಾಗಿ, ಆಕೆಗೆ ಇನ್ನು ಯಾವುದೇ ಮದುವೆ ಆಗಿಲ್ಲ ಎಂದು ಹೇಳುತ್ತಾಳೆ. ನಂತರ ಆ ಯುವಕ ಈ ರೀತಿಯ ಕೆಲಸ ಮಾಡುತ್ತಿದ್ದ ಮಹಿಳೆಗೆ ಸರಿಯಾಗಿ ಹೊಡೆದು, ಆಕೆಯನ್ನು ಅಲ್ಲಿಂದ ಓಡಿಸುತ್ತಾನೆ. ( video credit : prakash badal entertainment )