ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.
ಕಾಲ ತುಂಬಾ ಕೆಟ್ಟೋಗಿದೆ . ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲಿ ಕೆಲವು ನಗು ತರಿಸಿದ್ರೆ, ಉಳಿದವು ಕಣ್ಣೀರು ತರಿಸುವಂತಿರುತ್ತದೆ. ಇದರ ಹೊರತಾಗಿಯೂ ಕೆಲ ವಿಡಿಯೋಗಳು ವೈರಲ್ ಆಗುತ್ತದೆ. ಅವುಗಳು ನಮ್ಮನ್ನು ಒಂದು ಕ್ಷಣ ಶಾಕ್ ಆಗುವಂತೆ ಮಾಡುತ್ತದೆ. ಅಂತಹ ವಿಡಿಯೋ ಇದೀಗ ವೈರಲ್ ಆಗಿದ್ದು, ನಿಮ್ಮನ್ನು ಒಂದು ಬಾರಿ ಶಾಕ್ ಆಗುವಂತೆ ಮಾಡೋದು ಖಂಡಿತ.
ಹೌದು ಗೆಳೆಯರೇ . ಈಗಿನ ಕಾಲದಲ್ಲಿ ಜನರು ಕಷ್ಟದಲ್ಲಿ ಇರುವರಿಗೆ ಸಹಾಯ ಮಾಡುವುದು ತುಂಬಾ ಕಡಿಮೆ . ಅದರಲ್ಲೂ ಯಾರಿಗಾದರೂ ಆಕ್ಸಿಡೆಂಟ್ ಅಗಿದ್ದರೆ ತಮ್ಮ ಮೊಬೈಲ್ನಲ್ಲಿ ಚಿತ್ರೀಕರಿಸಿ ಕೊಳ್ಳಲು ಮುಂದಾಗುತ್ತಾರೆ ಹೊರತು ಅವರ ಸಹಾಯಕ್ಕೆ ಹೋಗುವುದಿಲ್ಲ . ಆದರೆ ಈ ವಿಡಿಯೋದಲ್ಲಿ ಈ ಯುವಕರು ಮಾಡಿರುವ ಕೆಲಸ ತುಂಬಾ ಮೆಚ್ಚುವಂತಾಗಿದೆ .ಆ ದಂಪತಿಗಳು ತಮ್ಮ ಪುಟ್ಟ ಮಗುವಿನೊಂದಿಗೆ ಬೈಕ್ ಮೇಲೆ ಯಾವೋದು ಕಾರ್ಯಕ್ರಮ ಅಟೆಂಡ್ ಮಾಡಿ ವಾಪಾಸ್ ಬರುತ್ತಿರುವಾಗ ಅವರ ಬೈಕ್ ಪಂಕ್ಟುರೆ ಆಗುತ್ತದೆ .ಇದನ್ನು ನೋಡಿದ ಆ ಯುವಕರು ಅವರ ಸಹಾಯಕ್ಕೆ ಮುಂದಾಗುತ್ತಾರೆ . ಆ ಯುವಕರಲ್ಲಿ ಒಬ್ಬ ತನ್ನ ಗಾಡಿಯ ಮೇಲೆ ಹೋಗಿ ಒಬ್ಬ ಮೆಕ್ಯಾನಿಕ್ ಅನ್ನು ಕರೆದು ಕೊಂಡು ಬಂದು ಅವರ ಬೈಕ್ ಗೆ ಪಂಕ್ಟುರೆ ಹಾಕಿಸುತ್ತಾನೆ . ಇದಲವೇ ಮಾನವೀಯತೆ ಅಂದರೆ . ಯಾರಾದರೂ ಕಷ್ಟದಲ್ಲಿ ಇರುವಾಗ ಸಹಾಯ ಮಾಡಿದರೆ ನಿಜವಾಗಿ ದೇವರು ಸಹ ಮೆಚ್ಚುತ್ತಾನೆ . ಇದನ್ನು ನೋಡಿಯಾದರೂ ಜನರು ಬುದ್ದಿ ಕಲಿತು ಕೊಳ್ಳಲಿ ( video credit : eyes on you )