ಶಿವನನ್ನು ಪೂಜಿಸುವುದರೊಂದಿಗೆ ನಂದಿಯನ್ನು ಪೂಜಿಸುವುದು ಕೂಡ ಅತ್ಯಂತ ಮಹತ್ವಪೂರ್ಣದ್ದಾಗಿದೆ..!!
ಶಿವ - ನಂದಿ
ಓದುಗರಲ್ಲಿ ವಿನಂತಿ ನಮ್ಮ ಹೆಸರು ,ಬರಹಗಳನ್ನು ಮತ್ತು ವಿಡಿಯೋಗಳನ್ನು ಬಳಿಸಿಕೊಂಡು ಕೆಲವು ನಕಲಿ ಜ್ಯೋತಿಷ್ಯರು ಫೇಸ್ ಬುಕ್, ಮತ್ತು ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಜನರಿಗೆ ವಂಚಿಸುತ್ತಿರುವುದನ್ನು ಕಂಡು ಬಂದಿರುತ್ತದೆ
ಹಾಗಾಗಿ ಓದುಗರ ವಿನಂತಿ ಈ ಕೆಳಕಂಡ ಪೂನ್ ನಂಬರ್ ಕರೆ ಮಾಡಿ ವಿಳಾಸಕ್ಕೆ ಮಾತ್ರ ಭೇಟಿ ಮಾಡತಕ್ಕದ್ದು ತಪ್ಪದೆ ಕರೆ ಮಾಡಿ
85489 98564
ಶಿವನನ್ನು ಪೂಜಿಸುವುದರೊಂದಿಗೆ ನಂದಿಯನ್ನು ಪೂಜಿಸುವುದು ಕೂಡ ಅತ್ಯಂತ ಮಹತ್ವಪೂರ್ಣದ್ದಾಗಿದೆ. ನಂದಿಯು ಶಿವನಿಗೆ ಅತ್ಯಂತ ಪ್ರಿಯವಾದ ಗಣಗಳಲ್ಲಿ ಒಂದಾಗಿದ್ದಾನೆ. ನಂದಿಯು ಕೈಲಾಸ ಪರ್ವತದ ದ್ವಾರಪಾಲಕನೂ ಹೌದು. ಶಿವನ ದೇವಸ್ಥಾನದಲ್ಲಿ ಶಿವಲಿಂಗದ ಮುಂದೆ ಸ್ವಲ್ಪ ದೂರದಲ್ಲಿ ನಂದಿ ಕುಳಿತಿರುವುದನ್ನು ನೋಡಿರುತ್ತೇವೆ.
ಶಿವಲಿಂಗದ ನಂತರ ನಂದಿಯನ್ನು ಪೂಜಿಸುವುದು ಅವಶ್ಯಕ:
ನೀವು ಶಿವನ ದೇವಸ್ಥಾನಕ್ಕೆ ಹೋದಾಗ, ಶಿವನನ್ನು ಪೂಜಿಸಿದ ನಂತರ ಕಡ್ಡಾಯವಾಗಿ ನಂದಿಯನ್ನು ಪೂಜಿಸಬೇಕು. ಶಿವಲಿಂಗವನ್ನು ಪೂಜಿಸಿದ ನಂತರ ನೀವು ನೇರವಾಗಿ ದೇವಾಲಯದಿಂದ ಹೊರಗೆ ಹೋದರೆ, ನಿಮಗೆ ಶಿವಲಿಂಗವನ್ನು ಪೂಜಿಸಿದ ಪೂರ್ಣ ಪುಣ್ಯವು ಸಿಗುವುದಿಲ್ಲ ಎನ್ನುವ ನಂಬಿಕೆಯಿದೆ.
ಶಿವಲಿಂಗವನ್ನು ಪೂಜಿಸಿದ ನಂತರ ನಂದಿಯ ಮುಂದೆ ದೀಪವನ್ನು ಬೆಳಗಿಸಿ:
ಶಿವನ ದೇವಸ್ಥಾನಕ್ಕೆ ಭೇಟಿ ನೀಡಿ ಶಿವಲಿಂಗವನ್ನು ಪೂಜಿಸಿದ ನಂತರ, ಕಡ್ಡಾಯವಾಗಿ ಮರೆಯದೆ ನಂದಿಯ ಮುಂದೆ ದೀಪವನ್ನು ಬೆಳಗಿಸಿ. ಇದರ ನಂತರ, ನಂದಿ ಮಹಾರಾಜನಿಗೆ ಆರತಿಯನ್ನು ಮಾಡಿ ಮತ್ತು ಯಾರೊಂದಿಗೂ ಮಾತನಾಡದೆ ನಂದಿಯ ಕಿವಿಯಲ್ಲಿ ನಿಮ್ಮ ಇಷ್ಟಾರ್ಥಗಳನ್ನು ಹೇಳಿಕೊಳ್ಳಿ ಇದರಿಂದ ನಿಮ್ಮೆಲ್ಲಾ ಇಷ್ಟಾರ್ಥಗಳು ಈಡೇರುತ್ತದೆ ಎಂದು ಹೇಳಲಾಗುತ್ತದೆ.
ನಂದಿಯ ಕಿವಿಯಲ್ಲಿ ಇಷ್ಟಾರ್ಥಗಳನ್ನು ಏಕೆ ಹೇಳಬೇಕು..?
ಶಿವನ ದೇವಸ್ಥಾನದಲ್ಲಿ ಜನರು ನಂದಿಯ ಬಳಿ ತಮ್ಮ ಇಷ್ಟಾರ್ಥಗಳನ್ನು ಹೇಳಿಕೊಂಡ ನಂತರವೇ ಹೊರಗೆ ಬರುತ್ತಾರೆ. ಶಿವನು ಹೆಚ್ಚಾಗಿ ಯಾವಾಗಲೂ ತನ್ನ ತಪಸ್ಸಿನಲ್ಲಿ ಮಗ್ನನಾಗಿದ್ದನೆಂದು ಹೇಳಲಾಗುತ್ತದೆ. ಶಿವನು ಮಾಡುತ್ತಿರುವ ತಪಸ್ಸಿಗೆ ಯಾವುದೇ ಭಂಗ ಬಾರದಂತೆ ನಂದಿಯು ಸದಾ ಸೇವೆಗಾಗಿ ನಿಯೋಜಿಸಲಾಗಿತ್ತು. ಶಿವನ ದರ್ಶನಕ್ಕೆ ಬರುತ್ತಿದ್ದ ಭಕ್ತರು ನಂದಿಯ ಕಿವಿಯಲ್ಲಿ ತಮ್ಮ ಬಯಕೆಯನ್ನು ಹೇಳಿ ಹೊರಟು ಹೋಗುತ್ತಿದ್ದರು. ನಂದಿಯ ಕಿವಿಯಲ್ಲಿ ನಾವು ಬಯಕೆಗಳು ನೇರವಾಗಿ ಶಿವನನ್ನು ತಲುಪುತ್ತದೆ. ಅದಕ್ಕಾಗಿಯೇ ಜನರು ದೇವಾಲಯಗಳಲ್ಲಿ ಶಿವನ ಕಿವಿಯಲ್ಲಿ ತಮ್ಮ ಇಷ್ಟಾರ್ಥಗಳನ್ನು ಹೇಳಿಕೊಳ್ಳುತ್ತಾರೆ. ನಂದಿಯ ಕಿವಿಯಲ್ಲಿ ತನ್ನ ಆಸೆಯನ್ನು ಹೇಳುವ ವ್ಯಕ್ತಿಯ ಎಲ್ಲಾ ಆಸೆಗಳು ಖಂಡಿತವಾಗಿಯೂ ಈಡೇರುತ್ತವೆ ಎಂದು ಶಿವನು ಸ್ವತಃ ನಂದಿಗೆ ಈ ವರವನ್ನು ನೀಡಿದ್ದಾನೆ ಎಂದು ನಂಬಲಾಗಿದೆ.
ನಂದಿಯ ಕಿವಿಯಲ್ಲಿ ನಾವು ಬಯಕೆಯನ್ನು ಹೇಳಿಕೊಳ್ಳುವುದು ಹೇಗೆ..?
ನಂದಿಯ ಕಿವಿಯಲ್ಲಿ ನಿಮ್ಮ ಇಷ್ಟಾರ್ಥಗಳನ್ನು ಹೇಳುವ ಮೊದಲು, ಕಡ್ಡಾಯವಾಗಿ ನಂದಿಯನ್ನು ಪೂಜಿಸಿ.
ನಂದಿಯ ಎಡ ಕಿವಿಯಲ್ಲಿ ಒಬ್ಬ ವ್ಯಕ್ತಿಯು ತನ್ನ ಇಚ್ಛೆಯನ್ನು ಹೇಳಬೇಕು ಎಂದು ಹೇಳಲಾಗುತ್ತದೆ. ಈ ಕಿವಿಯಲ್ಲಿ ನಮ್ಮ ಬಯಕೆಯನ್ನು ಹೇಳುವುದು ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದೆ.
ನಂದಿಯ ಕಿವಿಯಲ್ಲಿ ಯಾರ ಬಗ್ಗೆಯೂ ಕೆಟ್ಟದ್ದನ್ನು ಯೋಚಿಸಬೇಡಿ ಅಥವಾ ಇತರರಿಗೆ ಕೆಟ್ಟದ್ದಾಗಲಿ ಎಂದು ಬೇಡಿಕೊಳ್ಳಬೇಡಿ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ನೀವು ಶಿವನ ಬಳಿ ಏನೇ ಕೇಳಬೇಕೆಂದುಕೊಂಡಿದ್ದರೂ ಅದನ್ನು ಮೊದಲು ಶಿವನ ಮುಂದೆ ಕುಳಿತಿರುವ ನಂದಿಯ ಬಳಿ ಕೇಳಿಕೊಳ್ಳಬೇಕು. ನಂದಿಯ ಬಳಿ ನಮ್ಮ ಬೇಡಿಕೆಗಳನ್ನು ಹೇಳಿಕೊಳ್ಳುವುದರಿಂದ ಅದು ಶೀಘೃದಲ್ಲೇ ಶಿವನನ್ನು ತಲುಪುತ್ತದೆ ಹಾಗೂ ನಮ್ಮ ಬೇಡಿಕೆಗಳು ಕೂಡ ಈಡೇರುತ್ತದೆ.
"ಓಂ ನಮಃ ಶಿವಾಯ




