ಪತ್ನಿಯಿಂದ ವಿಚ್ಛೇದನ ಪಡೆದ ಖುಷಿಯಲ್ಲಿ 40 ಲೀಟರ್ ಹಾಲು ತಂದು ಸ್ನಾನ ಮಾಡಿದ ಪತಿ! ! ನೀವೇನಂತೀರಾ ?
"ನನ್ನ ಹೆಂಡತಿ ತನ್ನ ಪ್ರಿಯಕರನೊಂದಿಗೆ ಎರಡು ಬಾರಿ ಓಡಿಹೋಗಿದ್ದಳು. ಆದರೂ ನಾನು ಎರಡೂ ಬಾರಿ ಅವಳನ್ನು ಕ್ಷಮಿಸಿದೆ. ನಮ್ಮ ಮಗಳ ಬಗ್ಗೆ ಯೋಚಿಸುತ್ತಿದ್ದೆ. ಆದರೆ, ಅವಳು ಅದೇ ತಪ್ಪನ್ನು ಪುನರಾವರ್ತಿಸುತ್ತಲೇ ಇದ್ದಳು. ನಾನು ಅದನ್ನು ಸಹಿಸಲಾಗಲಿಲ್ಲ. ಅಂತಿಮವಾಗಿ ಪರಸ್ಪರ ಕಾನೂನುಬದ್ಧವಾಗಿ ಬೇರೆ ಬೇರೆ ಆಗುವ ಮಾರ್ಗ ಆರಿಸಿಕೊಳ್ಳಬೇಕಾಯಿತು" ಎಂದು ಮಾಣಿಕ್ ಅಲಿ ಹೇಳಿಕೊಂಡಿದ್ದಾನೆ. ವಿಚ್ಛೇದನದ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಮಾಣಿಕ್ ಅಲಿ...…