ಬಿಗ್ ಬಾಸ್ ಸೀಸನ್ ವಿನ್ನರ್ ಫಿಕ್ಸ್ !! ಪಕ್ಕಾ ಇವರೇ ಗೆಲ್ಲೋದು ನೋಡಿ ?
ನಮಸ್ಕಾರ ಫ್ರೆಂಡ್ಸ್ ಬಿಗ್ ಬಾಸ್ ಕನ್ನಡ ಸೀಸನ್ 12ರ ಮಹಾಸಂಗ್ರಾಮ ಈಗ ಅಂತಿಮ ಹಂತಕ್ಕೆ ಬಂದಿದೆ. ಇಡೀ ಕರ್ನಾಟಕವೇ ಯಾರಿಗೆ ಜಯ ಸಿಗಲಿದೆ ಎಂದು ಚರ್ಚಿಸುತ್ತಿದೆ. ಸೋಶಿಯಲ್ ಮೀಡಿಯಾ ಟ್ರೆಂಡ್ಸ್ ಮತ್ತು ಜನರ ನಾಡಿಮಿಡಿತದ ಆಧಾರದ ಮೇಲೆ ನಮ್ಮ ಇಂದಿನ ವಿಶ್ಲೇಷಣೆ ಇಲ್ಲಿದೆ. ಆರನೇ ಸ್ಥಾನದಲ್ಲಿ ಕಾವ್ಯಾಶೈವ ಹೊರಬರಬಹುದು. ಆರಂಭದಲ್ಲಿ ದಿಟ್ಟ ಮಾತುಗಳಿಂದ ಮಿಂಚಿದರು ನಂತರದ ದಿನಗಳಲ್ಲಿ ಗಿಲ್ಲಿಯ ಸಾಂಗತ್ಯದಿಂದಲೇ ಇಲ್ಲಿಯವರೆಗೆ ಬಂದಿದ್ದಾರೆ ಎಂಬ...…