ಬಿಗ್ಬಾಸ್ ನ ಫಿನಾಲೆ !! ಲೀಕ್ ಆಯ್ತು ಲಿಸ್ಟ್ ವಿನ್ನರ್ ಮತ್ತು ರನ್ನರ್ ಇವರೇ ನೋಡಿ ?
ಬಿಗ್ ಬಾಸ್ ಸೀಸನ್ 12ರ ಒಂದು ಗ್ರಾಂಡ್ ಫಿನಾಲೆ ತುಂಬಾ ಜೋರಾಗಿ ನಡೀತಾ ಇದೆ. ಈ ಒಂದು ಗ್ರಾಂಡ್ ಫಿನಾಲೆಯಲ್ಲಿ ಇರತಕ್ಕಂತ ಆರು ಜನ ಸ್ಪರ್ಧೆಗಳು ಕೂಡ ತಮ್ಮ ಒಂದು ಅಭಿಮಾನಿಗಳು ಕೂಡ ತುಂಬಾ ಜನ ಕೂಡ ವೋಟನ್ನು ಕೂಡ ಹಾಕ್ತಾ ಇದ್ದಾರೆ. ಇಲ್ಲಿ ಗಿಲ್ಲಿ, ರಕ್ಷಿತ, ಕಾವ್ಯ, ಅಶ್ವಿನಿ ಈ ಒಂದು ನಾಲ್ಕು ಸ್ಪರ್ಧೆಗಳು ಕೂಡ ತುಂಬಾ ವೋಟನ್ನು ಕೂಡ ಪಡ್ಕೊಂಡಿದ್ದಾರೆ. ಇಲ್ಲಿ ಗಿಲ್ಲಿ ಮತ್ತು ರಕ್ಷಿತ ಕೂಡ ಅದ್ಭುತವಾಗಿ ವೋಟನ್ನು ಕೂಡ ಪಡ್ಕೊಂಡಿದ್ದಾರೆ. ಇಬ್ಬರು ಕೂಡ ಹೆವಿ ಲೀಡಲ್ಲಿ ಕೂಡ ಇದ್ದಾರೆ ಅಂತ ಹೇಳಬಹುದು. ಇನ್ನು ಈ ಕಾವ್ಯ ಮತ್ತು ಅಶ್ವಿನಿ ಅವರು ಕೂಡ ಒಂದು ಸ್ಥಾನಕ್ಕಾಗಿ ಪೈಪೋಟಿ ಕೂಡ ನಡೆಸ್ತಾ ಇದ್ದಾರೆ ಅವರು ಕೂಡ ಇನ್ನು ವೋಟನ್ನು ಕೂಡ ಪಡ್ಕೊಳ್ತಾ ಇದ್ದಾರೆ
ಯಾಕಂದ್ರೆ ನಾಳೆವರೆಗೂ ಕೂಡ ಇನ್ನು ವೋಟಿಂಗ್ ಲೈನ್ ಆನ್ ಇರುತ್ತೆ ಅಲ್ಲಿ ಇನ್ನು ಹೆಚ್ಚಿನ ವೋಟ್ ಬರುವಂತ ಒಂದು ಸಾಧ್ಯತೆ ಬಹಳ ಇದೆ ಈ ಒಂದು ಬಿಗ್ ಬಾಸ್ ಸೀಸನ್ 12 ಒಂದು ಗ್ರಾಂಡ್ ಫಿನಾಲೆ ನಡ್ತಾ ಇದ್ದಲ್ಲ ಈ ಒಂದು ಗ್ರಾಂಡ್ ಫಿನಾಲೆಯಲ್ಲಿ ಆಲ್ಮೋಸ್ಟ್ ಟ್ರೋಫಿನ್ ಗಿಲ್ಲಿ ಗೆಲ್ತಾರೆ ಅಂತ ಹೇಳಿ ಜನಕ್ಕೆ ಗೊತ್ತಾಗಿರುವಂತದ್ದು ಇನ್ನು ಫಸ್ಟ್ ರನ್ನರ್ ಅಪ್ ಸೆಕೆಂಡ್ ರನ್ನರ್ ಅಪ್ ಯಾರು ಆಗ್ತಾರೆ ಅಂತ ಹೇಳಿ ನಾನು ಈ ಒಂದು ನಿಮಗೆ ಮಾಹಿತಿಯನ್ನ ತಿಳಿಸಿಕೊಡ್ತೀನಿ ಇಲ್ಲಿ ಫಸ್ಟ್ ರನ್ನರ್ ಅಪ್ ಬಂದ್ಬಿಟ್ಟು ರಕ್ಷಿತ ಕಾವ್ಯ ಅವರು ಈ ಒಂದು ಫಸ್ಟ್ ರನ್ನರ್ ಅಪ್ ಆಗುವಂತ ಒಂದು ಚಾನ್ಸಸ್ ಬಹಳ ಇದೆ. ಹಾಗೆ ಮೂರನೇ ರನ್ನರ್ ಅಪ್
ಇಲ್ಲಿ ಅಶ್ವಿನ್ ಅವರು ಆಗುವಂತ ಒಂದು ಸಾಧ್ಯತೆ ಬಹಳ ಇದೆ. ಇಲ್ಲಿ ಇನ್ನು ವೋಟ್ ಬರುವಂತ ಒಂದು ಸಾಧ್ಯತೆ ಬಹಳ ಇದೆ. ಆ ಒಂದು ವೋಟ್ ಬಂದಮೇಲೆ ಇಲ್ಲಿ ರಿಸಲ್ಟ್ ಏನಾಗುತ್ತೆ ಅಂತ ಹೇಳಿ ಕಾದು ನೋಡ್ಬೇಕು. ಇವತ್ತಿನ ಮತ್ತು ನಿನ್ನೆಯ ವೋಟ್ ನೋಡಿದ್ರೆ ಇಲ್ಲಿ ಆ ಇಬ್ಬರು ಸ್ಪರ್ಧೆಗಳು ಫಸ್ಟ್ ರನ್ನರ್ ಅಪ್ ಒಬ್ಬ ಸ್ಪರ್ಧಿ ಸೆಕೆಂಡ್ ರನ್ನರ್ ಅಪ್ ಆಗುವಂತ ಒಂದು ಸಾಧ್ಯತೆ ಬಹಳ ಇದೆ. ನಿಮ್ಮ ಒಂದು ಪ್ರಕಾರ ಯಾರು ಫಸ್ಟ್ ರರ್ ಅಪ್ ಸೆಕೆಂಡ್ ರನ್ನರ್ ಅಪ್ ಆಗ್ತಾರೆ ಅಂತ ಹೇಳಿ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡಿ




